Gold Rate Today: ಚಿನ್ನದ ಬೆಲೆ ಭಾರೀ ಇಳಿಕೆ, ಎಷ್ಟಿದೆ ಇಂದಿನ ದರ?
ಚಿನ್ನಾಭರಣ ಪ್ರಿಯರಿಗೆ ವಾರದ ಮೊದಲ ದಿನವೇ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಚಿನ್ನ ಖರೀದಿಸಲು ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದವರಿಗೆ ಇದೀಗ ಕಾಲ ಕೂಡಿ ಬಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ದರವು ದಿಢೀರ್ ಇಳಿಕೆ ಕಂಡಿದೆ. ಚಿನ್ನ ಖರೀದಿದಾರರು ಈ ವಿಚಾರ ಕೇಳಿ ಫುಲ್ ಖುಷಿಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರ ಎಷ್ಟಿದೆ? ಎಂಬ ಸಂಪೂರ್ಣ ವಿವರ ಇಲ್ಲಿದೆ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹11,116, 22 ಕ್ಯಾರೆಟ್ ಚಿನ್ನದ ದರ ₹10,189 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹8,336 ದರ ಇದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,117, 8 ಗ್ರಾಂ ಚಿನ್ನದ ದರ ₹88,928, 10 ಗ್ರಾಂ ಚಿನ್ನದ ದರ ₹1,11,160 ಹಾಗೂ 100 ಗ್ರಾಂ. ಚಿನ್ನದ ದರ ₹11,11,600 ಆಗಿದ್ದು, ಬರೋಬ್ಬರಿ ₹100 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಚಿನ್ನದ ದರ ₹10,189 ಇದೆ. 8 ಗ್ರಾಂ.ಚಿನ್ನದ ದರ ₹81,512, 10 ಗ್ರಾಂ.ಚಿನ್ನದ ದರ ₹1,01,890 ಹಾಗೂ 100 ಗ್ರಾಂ.ಚಿನ್ನದ ದರ ₹10,18,900 ಇದೆ. ನಿನ್ನೆಗಿಂತ ₹100 ದರ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹8,336, 8 ಗ್ರಾಂ ಚಿನ್ನದ ದರ ₹66,688, 10 ಗ್ರಾಂ ಚಿನ್ನದ ದರ ₹83,360, 100 ಗ್ರಾಂ ಚಿನ್ನದ ದರ ₹8,33,600 ಇದೆ. ಒಟ್ಟಾರೆ ಪ್ರತಿ ಕೆ.ಜಿಗೆ 1,000 ರೂಪಾಯಿವರೆಗೆ ದರ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ಸೆಪ್ಟೆಂಬರ್ 15: ₹11,116 ; ₹10,189
ಸೆಪ್ಟೆಂಬರ್ 14: ₹11,117 ; ₹10,190
ಸೆಪ್ಟೆಂಬರ್ 13: ₹11,117 ; ₹10,190
ಸೆಪ್ಟೆಂಬರ್ 12: ₹11,128 ; ₹10,200
ಸೆಪ್ಟೆಂಬರ್ 11: ₹11,051 ; ₹10,130
ಸೆಪ್ಟೆಂಬರ್ 10: ₹11,051 ; ₹10,130
ಸೆಪ್ಟೆಂಬರ್ 09: ₹11,029 ; ₹10,110
ಸೆಪ್ಟೆಂಬರ್ 08: ₹10,893 ; ₹9,985
ಸೆಪ್ಟೆಂಬರ್ 07: ₹10,849 ; ₹9,945
ಸೆಪ್ಟೆಂಬರ್ 06: ₹10,849 ; ₹9,945
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹132.90 ಮತ್ತು ಪ್ರತಿ ಕಿಲೋಗ್ರಾಂಗೆ ₹1,32,900 ಆಗಿದೆ. ಸೆಪ್ಟೆಂಬರ್ ಆರಂಭದಿಂದಲೂ ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹3,950 ಮತ್ತು 10 ಗ್ರಾಂಗೆ ₹ 39,500 ಆಗಿದೆ.












Click it and Unblock the Notifications