Gold Rate Today: ಚಿನ್ನದ ಬೆಲೆ ಏಕಾಏಕಿ 15,000 ಇಳಿಕೆ: ಇಲ್ಲಿದೆ ದರಪಟ್ಟಿ
ಬೆಂಗಳೂರು, ಜೂನ್ 16: ಕಳೆದ ವಾರ ನಿರಂತರವಾಗಿ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು(ಸೋಮವಾರ) ಇಳಿಕೆ ಕಂಡಿದೆ. ಒಂದು ವಾರ ಸತತ ಏರಿಕೆಯ ನಂತರ ಇಂದು ಚಿನ್ನದ ಬೆಲೆಗಳು ಇದೀಗ ತೀವ್ರವಾಗಿ ಕುಸಿದಿದ್ದು, ಆಭರಣ ಪ್ರಿಯರಿಗೆ ಶುಭಸುದ್ದಿ ಸಿಕ್ಕಂತಾಗಿದೆ. ಚಿನ್ನದ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಬಂಗಾರದ ಬೆಲೆಯಲ್ಲಿನ ಈ ಭಾರೀ ಇಳಿಕೆ ಸಂತಸ ತಂದಿದೆ.
ಇಂದು ಸೋಮವಾರ ಚಿನ್ನದ ಬೆಲೆ ಗ್ರಾಮ್ಗೆ 15 ರೂನಷ್ಟು ಕಡಿಮೆ ಆಗಿದೆ. ಚಿನ್ನದ ಬೆಲೆ ಗ್ರಾಮ್‌ಗೆ 15 ರೂ ನಷ್ಟು ಇಳಿಕೆಯಾಗಿದ್ದು, ಕೆಜಿಗೆ 15,000 ರೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 9,320 ರೂ ಇದ್ದ ಆಭರಣ ಚಿನ್ನದ ಬೆಲೆ 9,305 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 10,151 ರೂಗೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 93,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,01,510 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜನವರಿ 23 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜೂನ್ 16 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,050 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,01,510 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,140 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,050 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,01,510 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 93,050 ರೂಪಾಯಿ
ಚೆನ್ನೈ: 93,050 ರೂಪಾಯಿ
ಮುಂಬೈ: 93,050 ರೂಪಾಯಿ
ದೆಹಲಿ: 93,200 ರೂಪಾಯಿ
ಕೋಲ್ಕತಾ: 93,050 ರೂಪಾಯಿ
ಕೇರಳ: 93,050 ರೂಪಾಯಿ
ಅಹ್ಮದಾಬಾದ್: 93,100 ರೂಪಾಯಿ
ಜೈಪುರ್: 93,200 ರೂಪಾಯಿ
ಲಕ್ನೋ: 93,200 ರೂಪಾಯಿ
ಭುವನೇಶ್ವರ್: 93,050 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 93,360 ರೂಪಾಯಿ
ದುಬೈ: 89,860 ರೂಪಾಯಿ
ಅಮೆರಿಕ: 92,140 ರೂಪಾಯಿ
ಸಿಂಗಾಪುರ: 91,770 ರೂಪಾಯಿ
ಕತಾರ್: 90,900 ರೂಪಾಯಿ
ಸೌದಿ ಅರೇಬಿಯಾ: 89,790 ರೂಪಾಯಿ
ಓಮನ್: 90,870 ರೂಪಾಯಿ
ಕುವೇತ್: 88,020 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 11,000 ರೂಪಾಯಿ
ಚೆನ್ನೈ: 12,000 ರೂಪಾಯಿ
ಮುಂಬೈ: 11,000 ರೂಪಾಯಿ
ದೆಹಲಿ: 11,000 ರೂಪಾಯಿ
ಕೋಲ್ಕತಾ: 11,000 ರೂಪಾಯಿ
ಕೇರಳ: 12,000 ರೂಪಾಯಿ
ಅಹ್ಮದಾಬಾದ್: 11,000 ರೂಪಾಯಿ
ಜೈಪುರ್: 11,000 ರೂಪಾಯಿ
ಲಕ್ನೋ: 11,000 ರೂಪಾಯಿ
ಭುವನೇಶ್ವರ್: 12,000 ರೂಪಾಯಿ












Click it and Unblock the Notifications