ಗೌರಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಸಿಹಿಸುದ್ದಿ; ಸೆ.8ರಂದು ಇಳಿಕೆಯಾಗಿದೆ ಚಿನ್ನ
ನವದೆಹಲಿ, ಸೆಪ್ಟೆಂಬರ್ 8: ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಸೆಪ್ಟೆಂಬರ್ 5ರಂದು ಏಕಾಏಕಿ ಏರಿಕೆಯಾಗಿದ್ದ ಚಿನ್ನದ ಬೆಲೆ ಆನಂತರ ಇಳಿಕೆ ಹಾದಿಯಲ್ಲಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 8ರಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ದಾಖಲಾಗಿದೆ.
ಬುಧವಾರ, ಸೆಪ್ಟೆಂಬರ್ 8ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 300 ರೂ ಇಳಿಕೆಯಾಗಿ 46,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 340ರೂ ಇಳಿಕೆಯಾಗಿ 50,450 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.21% ರಷ್ಟು ಏರಿಕೆಯಾಗಿ 1,799.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.20% ಆಗಿ 24.38 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 8ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಸೆಪ್ಟೆಂಬರ್ 7: 44,400 ರೂ (110 ರೂ ಇಳಿಕೆ) 48,440 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 44,510 ರೂ (-) 48,560 ರೂ (-)
ಸೆಪ್ಟೆಂಬರ್ 5: 44,510 ರೂ (10 ರೂ ಏರಿಕೆ) 48,560 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 44,500 ರೂ (300 ರೂ ಏರಿಕೆ) 48,550 ರೂ (330 ರೂ ಏರಿಕೆ)
ಸೆಪ್ಟೆಂಬರ್ 03: 44,200 ರೂ (-) 48,220 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,800 ರೂಪಾಯಿ (200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 8: 46,250 ರೂ (300 ರೂ ಇಳಿಕೆ) 50,450 ರೂ (340 ರೂ ಇಳಿಕೆ)
ಸೆಪ್ಟೆಂಬರ್ 7: 46,550 ರೂ (110 ರೂ ಇಳಿಕೆ) 50,790 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 46,660 ರೂ (-) 50,910 ರೂ (-)
ಸೆಪ್ಟೆಂಬರ್ 5: 46,660 ರೂ (10 ರೂ ಏರಿಕೆ) 50,910 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 46,650 ರೂ (300 ರೂ ಏರಿಕೆ) 50,900 ರೂ (320 ರೂ ಏರಿಕೆ)
ಸೆಪ್ಟೆಂಬರ್ 03: 46,350 ರೂ (-) 50,580 ರೂ (-)
ಬೆಳ್ಳಿ: 1 ಕೆ.ಜಿಗೆ 64,800 ರೂಪಾಯಿ (200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 8: 44,520 ರೂ (220 ರೂ ಇಳಿಕೆ) 48,570 ರೂ (240 ರೂ ಇಳಿಕೆ)
ಸೆಪ್ಟೆಂಬರ್ 7: 44,740 ರೂ (50 ರೂ ಇಳಿಕೆ) 48,810 ರೂ (50 ರೂ ಇಳಿಕೆ)
ಸೆಪ್ಟೆಂಬರ್ 6: 44,790 ರೂ (180 ರೂ ಇಳಿಕೆ) 48,860 ರೂ (200 ರೂ ಇಳಿಕೆ)
ಸೆಪ್ಟೆಂಬರ್ 5: 44,970 ರೂ (10 ರೂ ಏರಿಕೆ) 49,060 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 44,960 ರೂ (450 ರೂ ಏರಿಕೆ) 49,050 ರೂ (490 ರೂ ಏರಿಕೆ)
ಸೆಪ್ಟೆಂಬರ್ 03: 44,510 ರೂ (-) 48,560 ರೂ (-)
ಬೆಳ್ಳಿ: 1 ಕೆ.ಜಿಗೆ 69,100 ರೂಪಾಯಿ (500 ರೂ ಇಳಿಕೆ)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 8: 46,120 ರೂ (290 ರೂ ಇಳಿಕೆ) 47,120 ರೂ (290 ರೂ ಇಳಿಕೆ)
ಸೆಪ್ಟೆಂಬರ್ 7: 46,410 ರೂ (120 ರೂ ಇಳಿಕೆ) 47,410 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 46,530 ರೂ (120 ರೂ ಏರಿಕೆ) 47,530 ರೂ (120 ರೂ ಏರಿಕೆ)
ಸೆಪ್ಟೆಂಬರ್ 5: 46,410 ರೂ (10 ರೂ ಏರಿಕೆ) 47,410 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 46,400 ರೂ (200 ರೂ ಏರಿಕೆ) 47,400 ರೂ (200 ರೂ ಏರಿಕೆ)
ಸೆಪ್ಟೆಂಬರ್ 03: 46,200 ರೂ (80 ರೂ ಇಳಿಕೆ) 47,200 ರೂ (80 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,800 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಸೆಪ್ಟೆಂಬರ್ 7: 44,400 ರೂ (110ರೂ ಇಳಿಕೆ) 48,440 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 44,510 ರೂ (-) 48,560 ರೂ (-)
ಸೆಪ್ಟೆಂಬರ್ 5: 44,510 ರೂ (10 ರೂ ಏರಿಕೆ) 48,560 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 44,500 ರೂ (300 ರೂ ಏರಿಕೆ) 48,550 ರೂ (330 ರೂ ಏರಿಕೆ)
ಸೆಪ್ಟೆಂಬರ್ 03: 44,200 ರೂ (-) 48,220 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 69,100 ರೂಪಾಯಿ (500 ರೂ ಇಳಿಕೆ)

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 8: 46,650 ರೂ (200 ರೂ ಇಳಿಕೆ) 49,350 ರೂ (200 ರೂ ಇಳಿಕೆ)
ಸೆಪ್ಟೆಂಬರ್ 7: 46,850 ರೂ (100 ರೂ ಇಳಿಕೆ) 49,550 ರೂ (100 ರೂ ಇಳಿಕೆ)
ಸೆಪ್ಟೆಂಬರ್ 6: 46,950 ರೂ (60 ರೂ ಇಳಿಕೆ) 49,650 ರೂ (60 ರೂ ಇಳಿಕೆ)
ಸೆಪ್ಟೆಂಬರ್ 5: 47,010 ರೂ (10 ರೂ ಏರಿಕೆ) 49,710 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 47,000 ರೂ (350 ರೂ ಏರಿಕೆ) 49,700 ರೂ (350 ರೂ ಏರಿಕೆ)
ಸೆಪ್ಟೆಂಬರ್ 03: 46,650 ರೂ (50 ರೂ ಇಳಿಕೆ) 49,350 ರೂ (50 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,800 ರೂಪಾಯಿ (200 ರೂ ಇಳಿಕೆ)

Click it and Unblock the Notifications