ಜೂ. 7ರಂದು ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ?
ಭಾರತೀಯ
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರ ಜೂನ್ 7ರಂದು ಕೆಲವು ನಗರಗಳಲ್ಲಿ ಏರಿಕೆಯಾಗಿದ್ದರೆ, ಇನ್ನೂ ಕೆಲವು ನಗರಗಳಲ್ಲಿ ಇಳಿಕೆಯಾಗಿದೆ. ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಯಾಗಿ 47,120 ರೂ ಆಗಿದ್ದರೆ, ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,270ರೂಗೆ ತಲುಪಿದೆ. id="toptextpromo"> id='are-slot-1' class='oiad oi-axt oiadv'>ಮೇ
ತಿಂಗಳಿನಲ್ಲಿ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿತ್ತು. ಜೂನ್‌ನಲ್ಲಿಯೂ ಚಿನ್ನ ಏರಿಕೆ ಹಾದಿಯಲ್ಲಿದ್ದು, ವಾರದ ನಂತರ ಕೊಂಚ ಬದಲಾವಣೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.31ರಷ್ಟು ಇಳಿಕೆಯಾಗಿ 1,883.77 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.85%ರಷ್ಟು ಏರಿಕೆಯಾಗಿ 27.52 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 7ರಂದು ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ... id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 05: 45,900 ರೂ (400 ರೂ ಏರಿಕೆ) 50,070 ರೂ (430 ರೂ ಏರಿಕೆ)
ಜೂನ್ 04: 45,500 ರೂ (700 ರೂ ಇಳಿಕೆ) 49,640 ರೂ (760 ರೂ ಇಳಿಕೆ)
ಜೂನ್ 03: 46,200 ರೂ (100 ರೂ ಏರಿಕೆ) 50,400 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,600 ರೂಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 07: 47,120 ರೂ (10 ರೂ ಏರಿಕೆ) 51,270 ರೂ (10 ರೂ ಏರಿಕೆ)
ಜೂನ್ 06: 47,110 ರೂ (10 ರೂ ಏರಿಕೆ) 51,260 ರೂ (10 ರೂ ಏರಿಕೆ)
ಜೂನ್ 05: 46,690 ರೂ (10 ರೂ ಇಳಿಕೆ) 50,890 ರೂ (10 ರೂ ಇಳಿಕೆ)
ಜೂನ್ 04: 46,700 ರೂ (400 ರೂ ಇಳಿಕೆ) 50,900 ರೂ (450 ರೂ ಇಳಿಕೆ)
ಜೂನ್ 03: 47,100 ರೂ (100 ರೂ ಏರಿಕೆ) 51,350 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,600 ರೂಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 07: 46,120 ರೂ (40 ರೂ ಇಳಿಕೆ) 50,300 ರೂ (60 ರೂ ಇಳಿಕೆ)
ಜೂನ್ 06: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಜೂನ್ 05: 46,150 ರೂ (300 ರೂ ಏರಿಕೆ) 50,350 ರೂ (350 ರೂ ಏರಿಕೆ)
ಜೂನ್ 04: 45,850 ರೂ (700 ರೂ ಇಳಿಕೆ) 50,000 ರೂ (790 ರೂ ಇಳಿಕೆ)
ಜೂನ್ 03: 46,550 ರೂ (80 ರೂ ಏರಿಕೆ) 50,790 ರೂ (90 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,100 ರೂಪಾಯಿ (200 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 07: 48,320 ರೂ (10 ರೂ ಏರಿಕೆ ) 49,320 ರೂ (10 ರೂ ಏರಿಕೆ)
ಜೂನ್ 06: 48,310 ರೂ (10 ರೂ ಏರಿಕೆ ) 49,310 ರೂ (10 ರೂ ಏರಿಕೆ)
ಜೂನ್ 05: 47,950 ರೂ (10 ರೂ ಇಳಿಕೆ) 48,950 ರೂ (10 ರೂ ಇಳಿಕೆ)
ಜೂನ್ 04: 47,960 ರೂ (270 ರೂ ಇಳಿಕೆ) 48,960 ರೂ (270 ರೂ ಇಳಿಕೆ)
ಜೂನ್ 03: 48,230 ರೂ 49,230 ರೂ
ಬೆಳ್ಳಿ: 1 ಕೆ.ಜಿಗೆ 71,600 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 07: 45,800 ರೂ (110 ರೂ ಇಳಿಕೆ) 50,090 ರೂ (10 ರೂ ಏರಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 05: 45,900 ರೂ (400 ರೂ ಏರಿಕೆ) 50,070 ರೂ (430 ರೂ ಏರಿಕೆ)
ಜೂನ್ 04: 45,500 ರೂ (700 ರೂ ಇಳಿಕೆ) 49,640 ರೂ (760 ರೂ ಇಳಿಕೆ)
ಜೂನ್ 03: 46,200 ರೂ (100ರೂ ಏರಿಕೆ) 50,400 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,100 ರೂಪಾಯಿ (200 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 07: 47,920 ರೂ (10 ರೂ ಏರಿಕೆ) 50,720 ರೂ (10 ರೂ ಏರಿಕೆ)
ಜೂನ್ 06: 47,910 ರೂ (10 ರೂ ಏರಿಕೆ) 50,710 ರೂ (10 ರೂ ಏರಿಕೆ)
ಜೂನ್ 05: 47,900 ರೂ (150 ರೂ ಏರಿಕೆ) 50,070 ರೂ (250 ರೂ ಏರಿಕೆ)
ಜೂನ್ 04: 47,750 ರೂ (650 ರೂ ಏರಿಕೆ) 50,450 ರೂ (1000 ರೂ ಇಳಿಕೆ)
ಜೂನ್ 03: 47,100 ರೂ (100 ರೂ ಏರಿಕೆ) 51,450 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,600 ರೂಪಾಯಿ












Click it and Unblock the Notifications