ಮತ್ತಷ್ಟು ಇಳಿಕೆಯಾದ ಚಿನ್ನ; ಜೂ.17ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಜೂನ್ 17: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಇಳಿಕೆಯಾಗಿದೆ. ಜೂನ್ 17ರಂದು ಸಹ ಭಾರತದ ಪ್ರಮುಖ ನಗರಗಳಲ್ಲಿ ಅಧಿಕ ಮಟ್ಟದಲ್ಲಿ ಬೆಲೆ ತಗ್ಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 500 ರೂ ಇಳಿಕೆಯಾಗಿದ್ದು, 47,000ರೂ ಆಗಿದೆ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 700 ರೂ ಇಳಿಕೆಯಾಗಿ 50,900ರೂಗೆ ತಲುಪಿದೆ. ಚಿನ್ನದ ಬೆಲೆಯಂತೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.81%ರಷ್ಟು ಇಳಿಕೆಯಾಗಿ 1,803.69 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.67%ರಷ್ಟು ಇಳಿಕೆಯಾಗಿ 26.70 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 17ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)
ಜೂನ್ 15: 45,500 ರೂ 49,630 ರೂ (10 ರೂ ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,300 ರೂಪಾಯಿ (1000 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 17: 47,000 ರೂ (500 ರೂ ಇಳಿಕೆ) 50,900 ರೂ (700 ರೂ ಇಳಿಕೆ)
ಜೂನ್ 16: 47,500 ರೂ (150 ರೂ ಇಳಿಕೆ) 51,600 ರೂ (200 ರೂ ಇಳಿಕೆ)
ಜೂನ್ 15: 47,650 ರೂ 51,800 ರೂ
ಜೂನ್ 14: 47,650 ರೂ (240 ರೂ ಇಳಿಕೆ) 51,800 ರೂ (390 ರೂ ಇಳಿಕೆ)
ಜೂನ್ 13: 47,890 ರೂ (10 ರೂ ಇಳಿಕೆ) 52,190 ರೂ (10 ರೂ ಇಳಿಕೆ)
ಜೂನ್ 12: 47,900 ರೂ (350 ರೂ ಇಳಿಕೆ) 52,200 ರೂ (440 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,300 ರೂಪಾಯಿ (1000 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 17: 45,150 ರೂ (600 ರೂ ಇಳಿಕೆ) 49,250 ರೂ (650 ರೂ ಇಳಿಕೆ)
ಜೂನ್ 16: 45,750 ರೂ (10 ರೂ ಇಳಿಕೆ) 49,900 ರೂ (20 ರೂ ಇಳಿಕೆ)
ಜೂನ್ 15: 45,760 ರೂ (10 ರೂ ಏರಿಕೆ) 49,920 ರೂ (20 ರೂ ಏರಿಕೆ)
ಜೂನ್ 14: 45,750 ರೂ (310 ರೂ ಇಳಿಕೆ) 49,900 ರೂ (340 ರೂ ಇಳಿಕೆ)
ಜೂನ್ 13: 46,060 ರೂ (10 ರೂ ಏರಿಕೆ) 50,240 ರೂ (10 ರೂ ಏರಿಕೆ)
ಜೂನ್ 12: 46,050 ರೂ (300 ರೂ ಇಳಿಕೆ) 50,230 ರೂ (320 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 75,100 ರೂಪಾಯಿ (1100 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 17: 47,350 ರೂ (60 ರೂ ಇಳಿಕೆ) 48,350 ರೂ (60 ರೂ ಇಳಿಕೆ)
ಜೂನ್ 16: 47,410 ರೂ (190 ರೂ ಇಳಿಕೆ) 48,410 ರೂ (190 ರೂ ಇಳಿಕೆ)
ಜೂನ್ 15: 47,600 ರೂ (160 ರೂ ಇಳಿಕೆ) 48,600 ರೂ (160 ರೂ ಇಳಿಕೆ)
ಜೂನ್ 14: 47,760 ರೂ (30 ರೂ ಏರಿಕೆ) 48,760 ರೂ (30 ರೂ ಏರಿಕೆ)
ಜೂನ್ 13: 47,730 ರೂ (10 ರೂ ಇಳಿಕೆ) 48,730 ರೂ (10 ರೂ ಇಳಿಕೆ)
ಜೂನ್ 12: 47,740 ರೂ (20 ರೂ ಇಳಿಕೆ) 48,740 ರೂ (20 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,300 ರೂಪಾಯಿ (1000 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)
ಜೂನ್ 15: 45,500 ರೂ 49,630 ರೂ (10 ರೂ ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 75,100 ರೂಪಾಯಿ (1100 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 17: 47,190 ರೂ (650 ರೂ ಇಳಿಕೆ) 49,890 ರೂ (560 ರೂ ಇಳಿಕೆ)
ಜೂನ್ 16: 47,840 ರೂ (70 ರೂ ಏರಿಕೆ) 50,450 ರೂ (50 ರೂ ಏರಿಕೆ)
ಜೂನ್ 15: 47,770 50,400 ರೂ
ಜೂನ್ 14: 47,770 (720 ರೂ ಇಳಿಕೆ) 50,400 ರೂ (790 ರೂ ಇಳಿಕೆ)
ಜೂನ್ 13: 48,490 (10 ರೂ ಇಳಿಕೆ) 51,190 ರೂ (10 ರೂ ಇಳಿಕೆ)
ಜೂನ್ 12: 48,500 (60 ರೂ ಇಳಿಕೆ) 51,200 ರೂ (60 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,300 ರೂಪಾಯಿ (1000 ರೂ ಇಳಿಕೆ)
-
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ -
Gold Price Update: ಆಭರಣಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆ ಏರಿಕೆ- ಬೆಳ್ಳಿ ಸ್ಥಿರ, ಮಾರುಕಟ್ಟೆ ದರ ವಿವರ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ

Click it and Unblock the Notifications