ಚಿನ್ನದ ಬೆಲೆ ಕುಸಿತ; ಸೆಪ್ಟೆಂಬರ್ 2ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಸೆಪ್ಟೆಂಬರ್ 2: ಭಾರತೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 2ರಂದು ಚಿನ್ನದ ಬೆಲೆ ಕೊಂಚ ಇಳಿಕೆ ದಾಖಲಿಸಿದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಚಿನ್ನದ ಬೆಲೆ ನಿರಂತರ ಇಳಿಕೆ ಕಂಡಿತ್ತು. ಗುರುವಾರ, ಭಾರತದ ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಇನ್ನೂ ಕೆಲವು ನಗರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ.
ಗುರುವಾರ, ಸೆಪ್ಟೆಂಬರ್ 2ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,450 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,680 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.20% ರಷ್ಟು ಏರಿಕೆಯಾಗಿ 1,816.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.21%ರಷ್ಟು ಏರಿಕೆಯಾಗಿ 24.21 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 2ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 02: 44,200 ರೂ (100 ರೂ ಇಳಿಕೆ) 48,230 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 44,300 ರೂ (-) 48,330 ರೂ (-)
ಆಗಸ್ಟ್ 31: 44,300 ರೂ (150 ರೂ ಇಳಿಕೆ) 48,330 ರೂ (160 ರೂ ಇಳಿಕೆ)
ಆಗಸ್ಟ್ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)
ಆಗಸ್ಟ್ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)
ಆಗಸ್ಟ್ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (600 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 02: 46,450 ರೂ (-) 50,680 ರೂ (-)
ಸೆಪ್ಟೆಂಬರ್ 01: 46,450 ರೂ (-) 50,680 ರೂ (-)
ಆಗಸ್ಟ್ 31: 46,450 ರೂ (150 ರೂ ಇಳಿಕೆ) 50,680 ರೂ (120 ರೂ ಇಳಿಕೆ)
ಆಗಸ್ಟ್ 30: 46,600 ರೂ (110 ರೂ ಇಳಿಕೆ) 50,800 ರೂ (140 ರೂ ಇಳಿಕೆ)
ಆಗಸ್ಟ್ 29: 46,710 ರೂ (10 ರೂ ಏರಿಕೆ) 50,940 ರೂ (10 ರೂ ಏರಿಕೆ)
ಆಗಸ್ಟ್ 28: 46,700 ರೂ (150 ರೂ ಏರಿಕೆ) 50,930 ರೂ (150 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (600 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 02: 44,510 ರೂ (50 ರೂ ಇಳಿಕೆ) 48,560 ರೂ (50 ರೂ ಇಳಿಕೆ)
ಸೆಪ್ಟೆಂಬರ್ 01: 44,560 ರೂ (100 ರೂ ಇಳಿಕೆ) 48,610 ರೂ (110 ರೂ ಇಳಿಕೆ)
ಆಗಸ್ಟ್ 31: 44,660 ರೂ (220 ರೂ ಇಳಿಕೆ) 48,720 ರೂ (240 ರೂ ಇಳಿಕೆ)
ಆಗಸ್ಟ್ 30: 44,880 ರೂ (200 ರೂ ಇಳಿಕೆ) 48,960 ರೂ (220 ರೂ ಇಳಿಕೆ)
ಆಗಸ್ಟ್ 29: 45,080 ರೂ (10 ರೂ ಏರಿಕೆ) 49,180 ರೂ (10 ರೂ ಏರಿಕೆ)
ಆಗಸ್ಟ್ 28: 45,070 ರೂ (230 ರೂ ಏರಿಕೆ) 49,170 ರೂ (250 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,600 ರೂಪಾಯಿ (100 ರೂ ಇಳಿಕೆ)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 02: 46,380 ರೂ (-) 47,380 ರೂ (-)
ಸೆಪ್ಟೆಂಬರ್ 01: 46,380 ರೂ (-) 47,380 ರೂ (-)
ಆಗಸ್ಟ್ 31: 46,380 ರೂ (120 ರೂ ಇಳಿಕೆ) 47,380 ರೂ (120 ರೂ ಇಳಿಕೆ)
ಆಗಸ್ಟ್ 30: 46,500 ರೂ (160 ರೂ ಇಳಿಕೆ) 47,500 ರೂ (160 ರೂ ಇಳಿಕೆ)
ಆಗಸ್ಟ್ 29: 46,660 ರೂ (10 ರೂ ಏರಿಕೆ) 47,660 ರೂ (10 ರೂ ಏರಿಕೆ)
ಆಗಸ್ಟ್ 28: 46,650 ರೂ (30 ರೂ ಏರಿಕೆ) 47,650 ರೂ (30 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (600 ರೂ ಏರಿಕೆ)

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 02: 44,200 ರೂ (100 ರೂ ಇಳಿಕೆ) 48,230 ರೂ (100 ರೂ ಇಳಿಕೆ)
ಸೆಪ್ಟೆಂಬರ್ 01: 44,300 ರೂ (-) 48,330 ರೂ (-)
ಆಗಸ್ಟ್ 31: 44,300 ರೂ (150 ರೂ ಇಳಿಕೆ) 48,330 ರೂ (160 ರೂ ಇಳಿಕೆ)
ಆಗಸ್ಟ್ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)
ಆಗಸ್ಟ್ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)
ಆಗಸ್ಟ್ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,600 ರೂಪಾಯಿ (100 ರೂ ಇಳಿಕೆ)
Recommended Video

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 02: 46,800 ರೂ (-) 49,500 ರೂ (-)
ಸೆಪ್ಟೆಂಬರ್ 01: 46,800 ರೂ (-) 49,500 ರೂ (-)
ಆಗಸ್ಟ್ 31: 46,800 ರೂ (150 ರೂ ಇಳಿಕೆ) 49,500 ರೂ (150 ರೂ ಇಳಿಕೆ)
ಆಗಸ್ಟ್ 30: 46,950 ರೂ (160 ರೂ ಇಳಿಕೆ) 49,650 ರೂ (160 ರೂ ಇಳಿಕೆ)
ಆಗಸ್ಟ್ 29: 47,110 ರೂ (10 ರೂ ಏರಿಕೆ) 49,810 ರೂ (10 ರೂ ಏರಿಕೆ)
ಆಗಸ್ಟ್ 28: 47,100 ರೂ (150 ರೂ ಏರಿಕೆ) 49,800 ರೂ (150 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (600 ರೂ ಏರಿಕೆ)

Click it and Unblock the Notifications