ಮತ್ತಷ್ಟು ಏರಿಕೆಯಾಗಿದೆ ಚಿನ್ನ; ಮೇ 18ರಂದು ಎಷ್ಟಿದೆ ಚಿನ್ನದ ಬೆಲೆ?
ನವದೆಹಲಿ, ಮೇ 18: ಮೂರು ತಿಂಗಳ ನಂತರ ಸೋಮವಾರ ಚಿನ್ನದ ಬೆಲೆಯಲ್ಲಿ ದಾಖಲೆ ಏರಿಕೆ ಕಂಡಿದ್ದು, ಮೇ 18ರಂದು ಕೂಡ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ.
ಸೋಮವಾರ ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 0.7% ಏರಿಕೆ ಕಂಡಿದ್ದು, 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 48,003 ರೂಪಾಯಿಗೆ ತಲುಪಿತ್ತು. ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದ್ದು, 1.2% ಹೆಚ್ಚಳವಾಗಿತ್ತು. ಇದೀಗ ಮತ್ತೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ 1,869.84 ಡಾಲರ್‌ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 28.54 ಡಾಲರ್ ಆಗಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ಪ್ರಮುಖ ನಗರಗಳಲ್ಲಿ ಮೇ 18 ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 18: ₹45,450 (300 ರೂ ಏರಿಕೆ) ₹49,590 (330 ರೂ ಏರಿಕೆ)
ಮೇ 17: 45,150 (240 ರೂ ಏರಿಕೆ) 49,260 (270 ರೂ ಏರಿಕೆ)
ಮೇ 16: 44,910 ರೂ (10ರೂ ಏರಿಕೆ) 48,990 ರೂ (10ರೂ ಏರಿಕೆ)
ಮೇ 15: 44,900 (250 ರೂ ಏರಿಕೆ) 48,980 (270 ರೂ ಏರಿಕೆ)
ಮೇ 14: 44,650 ರೂ (150 ರೂ ಏರಿಕೆ) 48,710 ರೂ (150 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 18: 46,810 (310 ರೂ ಏರಿಕೆ) 50,710 (210 ರೂ ಏರಿಕೆ)
ಮೇ 17: 46,500 (10 ರೂ ಏರಿಕೆ) 50,500 (10 ರೂ ಏರಿಕೆ)
ಮೇ 16: 46,210 (10 ರೂ ಏರಿಕೆ) 50,210 (10 ರೂ ಏರಿಕೆ)
ಮೇ 15: 46,200 (150 ರೂ ಏರಿಕೆ) 50,200 (200 ರೂ ಏರಿಕೆ)
ಮೇ 14: 46,050 ರೂ (150 ರೂ ಏರಿಕೆ) 50,000 ರೂ (100 ರೂ ಏರಿಕೆ)

ಚೆನ್ನೈ ಚಿನ್ನದ ಬೆಲೆ ವಿವರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 18: 45,830 (280 ರೂ ಏರಿಕೆ) 50,000 (310 ರೂ ಏರಿಕೆ)
ಮೇ 17: 45,550 (310 ರೂ ಏರಿಕೆ) 49,690 (340 ರೂ ಏರಿಕೆ)
ಮೇ 16: 45,210 (10 ರೂ ಏರಿಕೆ) 49,320 (10 ರೂ ಏರಿಕೆ)
ಮೇ 15: 45,200 (280 ರೂ ಏರಿಕೆ) 49,310 ರೂ (310 ರೂ ಏರಿಕೆ)
ಮೇ 14: 44,920 ರೂ 49,000 ರೂ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 18: 45,640 (310 ರೂ ಏರಿಕೆ) 46,640 (310 ರೂ ಏರಿಕೆ)
ಮೇ 17: 45,330 (260 ರೂ ಏರಿಕೆ) 46,330 (260 ರೂ ಏರಿಕೆ)
ಮೇ 16: 45,070 (10 ರೂ ಏರಿಕೆ) 46,070 (10 ರೂ ಏರಿಕೆ)
ಮೇ 15: 45,060 (210 ರೂ ಏರಿಕೆ) 46,060 (210 ರೂ ಏರಿಕೆ)
ಮೇ 14: 44,850 ರೂ (130 ರೂ ಏರಿಕೆ) 45,850 ರೂ (130 ರೂ ಏರಿಕೆ)












Click it and Unblock the Notifications