ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ; ಆಗಸ್ಟ್ 31ರ ಬೆಲೆ ಎಷ್ಟಿದೆ?
ನವದೆಹಲಿ, ಆಗಸ್ಟ್ 31: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದ್ದು, ಮಂಗಳವಾರ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ದಾಖಲಾಗಿದೆ. ಕಳೆದ ಶುಕ್ರವಾರ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿತ್ತು. ನಂತರ ಸೋಮವಾರ ಇಳಿಕೆಯಾಗಿತ್ತು. ಇಂದೂ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೆಲವೆಡೆ ಸ್ಥಿರವಾಗಿದ್ದರೆ, ಕೆಲವು ನಗರಗಳಲ್ಲಿ ಕೊಂಚ ಇಳಿಕೆಯಾಗಿದೆ.
ಮಂಗಳವಾರದ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 31ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಇಳಿಕೆಯಾಗಿ 46,450 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 120 ರೂ ಇಳಿಕೆಯಾಗಿ 50,680 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.29% ರಷ್ಟು ಇಳಿಕೆಯಾಗಿ 1,813.30 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.09%ರಷ್ಟು ಇಳಿಕೆಯಾಗಿ 24.06 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 31ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 31: 44,300 ರೂ (150 ರೂ ಇಳಿಕೆ) 48,330 ರೂ (160 ರೂ ಇಳಿಕೆ)
ಆಗಸ್ಟ್ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)
ಆಗಸ್ಟ್ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)
ಆಗಸ್ಟ್ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಆಗಸ್ಟ್ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,500 ರೂಪಾಯಿ (100 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 31: 46,450 ರೂ (150 ರೂ ಇಳಿಕೆ) 50,680 ರೂ (120 ರೂ ಇಳಿಕೆ)
ಆಗಸ್ಟ್ 30: 46,600 ರೂ (110 ರೂ ಇಳಿಕೆ) 50,800 ರೂ (140 ರೂ ಇಳಿಕೆ)
ಆಗಸ್ಟ್ 29: 46,710 ರೂ (10 ರೂ ಏರಿಕೆ) 50,940 ರೂ (10 ರೂ ಏರಿಕೆ)
ಆಗಸ್ಟ್ 28: 46,700 ರೂ (150 ರೂ ಏರಿಕೆ) 50,930 ರೂ (150 ರೂ ಏರಿಕೆ)
ಆಗಸ್ಟ್ 27: 46,550 ರೂ (200 ರೂ ಏರಿಕೆ) 50,780 ರೂ (220 ರೂ ಏರಿಕೆ)
ಆಗಸ್ಟ್ 26: 46,350 ರೂ (150 ರೂ ಇಳಿಕೆ) 50,560 ರೂ (140 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,500 ರೂಪಾಯಿ (100 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 31: 44,660 ರೂ (220 ರೂ ಇಳಿಕೆ) 48,720 ರೂ (240 ರೂ ಇಳಿಕೆ)
ಆಗಸ್ಟ್ 30: 44,880 ರೂ (200 ರೂ ಇಳಿಕೆ) 48,960 ರೂ (220 ರೂ ಇಳಿಕೆ)
ಆಗಸ್ಟ್ 29: 45,080 ರೂ (10 ರೂ ಏರಿಕೆ) 49,180 ರೂ (10 ರೂ ಏರಿಕೆ)
ಆಗಸ್ಟ್ 28: 45,070 ರೂ (230 ರೂ ಏರಿಕೆ) 49,170 ರೂ (250 ರೂ ಏರಿಕೆ)
ಆಗಸ್ಟ್ 27: 44,840 ರೂ (280 ರೂ ಏರಿಕೆ) 48,920 ರೂ (310 ರೂ ಏರಿಕೆ)
ಆಗಸ್ಟ್ 26: 44,560 ರೂ (180 ರೂ ಇಳಿಕೆ) 48,610 ರೂ (180 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,400 ರೂಪಾಯಿ (-)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 31: 46,380 ರೂ (120 ರೂ ಇಳಿಕೆ) 47,380 ರೂ (120 ರೂ ಇಳಿಕೆ)
ಆಗಸ್ಟ್ 30: 46,500 ರೂ (160 ರೂ ಇಳಿಕೆ) 47,500 ರೂ (160 ರೂ ಇಳಿಕೆ)
ಆಗಸ್ಟ್ 29: 46,660 ರೂ (10 ರೂ ಏರಿಕೆ) 47,660 ರೂ (10 ರೂ ಏರಿಕೆ)
ಆಗಸ್ಟ್ 28: 46,650 ರೂ (30 ರೂ ಏರಿಕೆ) 47,650 ರೂ (30 ರೂ ಏರಿಕೆ)
ಆಗಸ್ಟ್ 27: 46,620 ರೂ (400 ರೂ ಏರಿಕೆ) 47,620 ರೂ (400 ರೂ ಏರಿಕೆ)
ಆಗಸ್ಟ್ 26: 46,220 ರೂ (270 ರೂ ಇಳಿಕೆ) 47,220 ರೂ (270 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,500 ರೂಪಾಯಿ (100 ರೂ ಇಳಿಕೆ)

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 31: 44,300 ರೂ (150 ರೂ ಇಳಿಕೆ) 48,330 ರೂ (160 ರೂ ಇಳಿಕೆ)
ಆಗಸ್ಟ್ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)
ಆಗಸ್ಟ್ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)
ಆಗಸ್ಟ್ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಆಗಸ್ಟ್ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,400 ರೂಪಾಯಿ (-)
Recommended Video

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 31: 46,800 ರೂ (150 ರೂ ಇಳಿಕೆ) 49,500 ರೂ (150 ರೂ ಇಳಿಕೆ)
ಆಗಸ್ಟ್ 30: 46,950 ರೂ (160 ರೂ ಇಳಿಕೆ) 49,650 ರೂ (160 ರೂ ಇಳಿಕೆ)
ಆಗಸ್ಟ್ 29: 47,110 ರೂ (10 ರೂ ಏರಿಕೆ) 49,810 ರೂ (10 ರೂ ಏರಿಕೆ)
ಆಗಸ್ಟ್ 28: 47,100 ರೂ (150 ರೂ ಏರಿಕೆ) 49,800 ರೂ (150 ರೂ ಏರಿಕೆ)
ಆಗಸ್ಟ್ 27: 46,950 ರೂ (350 ರೂ ಏರಿಕೆ) 49,650 ರೂ (350 ರೂ ಏರಿಕೆ)
ಆಗಸ್ಟ್ 26: 46,600 ರೂ (250 ರೂ ಇಳಿಕೆ) 49,300 ರೂ (250 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,500 ರೂಪಾಯಿ (100 ರೂ ಇಳಿಕೆ)

Click it and Unblock the Notifications