ಚಿನ್ನ, ಬೆಳ್ಳಿ ಬೆಲೆ ನಿರಂತರ ಇಳಿಕೆ; ಆಗಸ್ಟ್ 26ರಂದು ಎಷ್ಟಾಗಿದೆ ಬೆಲೆ?
ನವದೆಹಲಿ, ಆಗಸ್ಟ್ 26: ಭಾರತೀಯ ಮಾರುಕಟ್ಟೆಯಲ್ಲಿ ನಿರಂತರ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದೆ. ಗುರುವಾರ ಕೂಡ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್ 26ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಹೈದರಾಬಾದ್‌ನಲ್ಲಿ ಬೆಳ್ಳಿ ಬೆಲೆ ಕೆ.ಜಿ.ಗೆ ಐದು ಸಾವಿರದಷ್ಟು ಇಳಿಕೆ ಕಂಡಿದೆ.
ಗುರುವಾರದ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 26ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಇಳಿಕೆಯಾಗಿ 46,350 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 140 ರೂ ಇಳಿಕೆಯಾಗಿ 50,560 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.23% ರಷ್ಟು ಇಳಿಕೆಯಾಗಿ 1,787.33 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.68%ರಷ್ಟು ಇಳಿಕೆಯಾಗಿ 23.69 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 26ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಆಗಸ್ಟ್ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 26: 46,350 ರೂ (150 ರೂ ಇಳಿಕೆ) 50,560 ರೂ (140 ರೂ ಇಳಿಕೆ)
ಆಗಸ್ಟ್ 25: 46,500 ರೂ (100 ರೂ ಇಳಿಕೆ) 50,700 ರೂ (130 ರೂ ಇಳಿಕೆ)
ಆಗಸ್ಟ್ 24: 46,600 ರೂ (200 ರೂ ಏರಿಕೆ) 50,830 ರೂ (210 ರೂ ಏರಿಕೆ)
ಆಗಸ್ಟ್ 23: 46,400 ರೂ (110 ರೂ ಏರಿಕೆ) 50,620 ರೂ (130 ರೂ ಏರಿಕೆ)
ಆಗಸ್ಟ್ 22: 46,290 ರೂ (10 ರೂ ಇಳಿಕೆ) 50,490 ರೂ (10 ರೂ ಇಳಿಕೆ)
ಆಗಸ್ಟ್ 21: 46,300 ರೂ (100 ರೂ ಇಳಿಕೆ) 50,500 ರೂ (120 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 26: 44,560 ರೂ (180 ರೂ ಇಳಿಕೆ) 48,610 ರೂ (180 ರೂ ಇಳಿಕೆ)
ಆಗಸ್ಟ್ 25: 44,740 ರೂ (110 ರೂ ಇಳಿಕೆ) 48,790 ರೂ (140 ರೂ ಇಳಿಕೆ)
ಆಗಸ್ಟ್ 24: 44,850 ರೂ (240 ರೂ ಏರಿಕೆ) 48,930 ರೂ (270 ರೂ ಏರಿಕೆ)
ಆಗಸ್ಟ್ 23: 44,610 ರೂ (30 ರೂ ಇಳಿಕೆ) 48,660 ರೂ (40 ರೂ ಇಳಿಕೆ)
ಆಗಸ್ಟ್ 22: 44,640 ರೂ (10 ರೂ ಇಳಿಕೆ) 48,700 ರೂ (10 ರೂ ಇಳಿಕೆ)
ಆಗಸ್ಟ್ 21: 44,650 ರೂ (-) 48,710 ರೂ (-)
ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (200 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 26: 46,220 ರೂ (270 ರೂ ಇಳಿಕೆ) 47,220 ರೂ (270 ರೂ ಇಳಿಕೆ)
ಆಗಸ್ಟ್ 25: 46,490 ರೂ (160 ರೂ ಇಳಿಕೆ) 47,490 ರೂ (160 ರೂ ಇಳಿಕೆ)
ಆಗಸ್ಟ್ 24: 46,650 ರೂ (390 ರೂ ಏರಿಕೆ) 47,650 ರೂ (390 ರೂ ಏರಿಕೆ)
ಆಗಸ್ಟ್ 23: 46,260 ರೂ (60 ರೂ ಏರಿಕೆ) 47,260 ರೂ (60 ರೂ ಏರಿಕೆ)
ಆಗಸ್ಟ್ 22: 46,200 ರೂ (10 ರೂ ಇಳಿಕೆ) 47,200 ರೂ (10 ರೂ ಇಳಿಕೆ)
ಆಗಸ್ಟ್ 21: 46,210 ರೂ (190 ರೂ ಇಳಿಕೆ) 47,210 ರೂ (190 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಆಗಸ್ಟ್ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (5000 ರೂ ಇಳಿಕೆ)
Recommended Video

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 26: 46,600 ರೂ (250 ರೂ ಇಳಿಕೆ) 49,300 ರೂ (250 ರೂ ಇಳಿಕೆ)
ಆಗಸ್ಟ್ 25: 46,850 ರೂ (100 ರೂ ಇಳಿಕೆ) 49,550 ರೂ (100 ರೂ ಇಳಿಕೆ)
ಆಗಸ್ಟ್ 24: 46,950 ರೂ (250 ರೂ ಏರಿಕೆ) 49,650 ರೂ (250 ರೂ ಏರಿಕೆ)
ಆಗಸ್ಟ್ 23: 46,700 ರೂ (210 ರೂ ಏರಿಕೆ) 49,400 ರೂ (210 ರೂ ಏರಿಕೆ)
ಆಗಸ್ಟ್ 22: 46,490 ರೂ (10 ರೂ ಇಳಿಕೆ) 49,190 ರೂ (10 ರೂ ಇಳಿಕೆ)
ಆಗಸ್ಟ್ 21: 46,500 ರೂ (90 ರೂ ಇಳಿಕೆ) 49,200 ರೂ (90 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (200 ರೂ ಇಳಿಕೆ)

Click it and Unblock the Notifications