• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ; ಜೂನ್ 23ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?

|
Google Oneindia Kannada News

ನವದೆಹಲಿ, ಜೂನ್ 23: ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಚೇತರಿಕೆ ಕಂಡುಕೊಂಡಿದೆ. ಜೂನ್ ತಿಂಗಳ ಮಧ್ಯದಿಂದ ಚಿನ್ನದ ವಹಿವಾಟು ಕುಸಿತ ಕಂಡಿತ್ತು. ವಾರದಿಂದೀಚೆಗೆ ಚಿನ್ನದ ಬೆಲೆ ನಿರಂತರ ಇಳಿಕೆ ಕಂಡಿತ್ತು. ಸತತ ಇಳಿಕೆ ನಂತರ ಜೂನ್ 22ರಂದು ಚಿನ್ನದ ಬೆಲೆ ಕೊಂಚ ಏರಿಕೆ ಕಂಡಿತ್ತು.

ಬುಧವಾರ, ಜೂನ್ 23ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,340 ರೂಗೆ ತಲುಪಿದೆ. ಚೆನ್ನೈ, ಮುಂಬೈನಲ್ಲಿ ಬೆಲೆ ಏರಿಕೆಯಾಗಿದ್ದು, ಉಳಿದ ನಗರದಲ್ಲಿ ಸ್ಥಿರವಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ.

ಮತ್ತೆ ಏರಿಕೆ ಕಂಡ ಚಿನ್ನ; ಜೂನ್ 22ರಂದು ಎಷ್ಟು ಏರಿಕೆಯಾಗಿದೆ?ಮತ್ತೆ ಏರಿಕೆ ಕಂಡ ಚಿನ್ನ; ಜೂನ್ 22ರಂದು ಎಷ್ಟು ಏರಿಕೆಯಾಗಿದೆ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.30%ರಷ್ಟು ಏರಿಕೆಯಾಗಿ 1,782.85 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.82%ರಷ್ಟು ಏರಿಕೆಯಾಗಿ 25.98 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 23ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (100 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 23: 46,250 ರೂ (-) 50,340 ರೂ (-)
ಜೂನ್ 22: 46,250 ರೂ (150 ರೂ ಏರಿಕೆ) 50,340 ರೂ (40 ರೂ ಏರಿಕೆ)
ಜೂನ್ 21: 46,100 ರೂ (40 ರೂ ಇಳಿಕೆ) 50,300 ರೂ (30 ರೂ ಇಳಿಕೆ)
ಜೂನ್ 20: 46,140 ರೂ (10 ರೂ ಇಳಿಕೆ) 50,330 ರೂ (10 ರೂ ಇಳಿಕೆ)
ಜೂನ್ 19: 46,150 ರೂ (250 ರೂ ಇಳಿಕೆ) 50,340 ರೂ (150 ರೂ ಇಳಿಕೆ)
ಜೂನ್ 18: 46,400 ರೂ (600 ರೂ ಇಳಿಕೆ) 50,490 ರೂ (410 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (100 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 23: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಜೂನ್ 22: 44,400 ರೂ (50 ರೂ ಏರಿಕೆ) 48,440 ರೂ (60 ರೂ ಏರಿಕೆ)
ಜೂನ್ 21: 44,350 ರೂ (60 ರೂ ಏರಿಕೆ) 48,380 ರೂ (300 ರೂ ಏರಿಕೆ)
ಜೂನ್ 20: 44,290 ರೂ (10 ರೂ ಇಳಿಕೆ) 48,290 ರೂ (10 ರೂ ಇಳಿಕೆ)
ಜೂನ್ 19: 44,300 ರೂ (250 ರೂ ಇಳಿಕೆ) 48,300 ರೂ (300 ರೂ ಇಳಿಕೆ)
ಜೂನ್ 18: 44,550 ರೂ (600 ರೂ ಇಳಿಕೆ) 48,600 ರೂ (650 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,400 ರೂಪಾಯಿ (400 ರೂ ಏರಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 23: 46,150 ರೂ (30 ರೂ ಏರಿಕೆ) 47,150 ರೂ (30 ರೂ ಏರಿಕೆ)
ಜೂನ್ 22: 46,120 ರೂ (100 ರೂ ಇಳಿಕೆ) 47,120 ರೂ (100 ರೂ ಇಳಿಕೆ)
ಜೂನ್ 21: 46,220 ರೂ (-) 47,220 ರೂ (-)
ಜೂನ್ 20: 46,220 ರೂ (10 ರೂ ಇಳಿಕೆ) 47,220 ರೂ (10 ರೂ ಇಳಿಕೆ)
ಜೂನ್ 19: 46,230 ರೂ (1120 ರೂ ಇಳಿಕೆ) 47,230 ರೂ (1120 ರೂ ಇಳಿಕೆ)
ಜೂನ್ 18: 47,350 ರೂ (-) 48,350 ರೂ (-)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (100 ರೂ ಏರಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,400 ರೂಪಾಯಿ (400 ರೂ ಏರಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 23: 46,660 ರೂ (390 ರೂ ಏರಿಕೆ) 49,200 ರೂ (230 ರೂ ಏರಿಕೆ)
ಜೂನ್ 22: 46,270 ರೂ (10 ರೂ ಇಳಿಕೆ) 48,970 ರೂ (10 ರೂ ಇಳಿಕೆ)
ಜೂನ್ 21: 46,280 ರೂ (70 ರೂ ಇಳಿಕೆ) 48,980 ರೂ (70 ರೂ ಇಳಿಕೆ)
ಜೂನ್ 20: 46,210 ರೂ (10 ರೂ ಇಳಿಕೆ) 48,910 ರೂ (10 ರೂ ಇಳಿಕೆ)
ಜೂನ್ 19: 46,220 ರೂ (400 ರೂ ಇಳಿಕೆ) 48,920 ರೂ (480 ರೂ ಇಳಿಕೆ)
ಜೂನ್ 18: 46,620 ರೂ (570 ರೂ ಇಳಿಕೆ) 49,400 ರೂ (490 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (100 ರೂ ಏರಿಕೆ)

English summary
Gold rate remained stable in major cities of india. Here is list of gold rate in different cities on june 23
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X