ಚಿನ್ನ, ಬೆಳ್ಳಿ ಬೆಲೆ ಏರಿಕೆ; ಜುಲೈ 5ರಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ...
ನವದೆಹಲಿ, ಜುಲೈ 05: ಭಾರತೀಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಿನಲ್ಲಿ ಚಿನ್ನದ ವಹಿವಾಟು ಚೇತರಿಕೆ ಕಂಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಜೂನ್‌ನಲ್ಲಿ ಕುಸಿತಗೊಂಡಿದ್ದ ಚಿನ್ನದ ವಹಿವಾಟು ಜುಲೈನಲ್ಲಿ ಚೇತರಿಸಿಕೊಂಡಿದ್ದು, ತಿಂಗಳ ಮೊದಲ ದಿನದಿಂದಲೂ ಬೆಲೆ ಏರಿಕೆ ಕಾಣುತ್ತಿದೆ.
ಇದೀಗ ಜುಲೈ 05, ಸೋಮವಾರ ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ ಕಂಡಿದ್ದರೆ, ಇನ್ನು ಕೆಲವು ನಗರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಜುಲೈ 05ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,470 ರೂ ಆಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 50,470 ರೂಪಾಯಿಗೆ ತಲುಪಿದೆ. ಎಲ್ಲಾ ಪ್ರಮುಖ ನಗರಗಳಲ್ಲಿಯೂ ಬೆಳ್ಳಿ ಬೆಲೆ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.34% ರಷ್ಟು ಏರಿಕೆಯಾಗಿ 1,792.84 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.56%ರಷ್ಟು ಏರಿಕೆಯಾಗಿ 26.59 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 05 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 05: 44,310 ರೂ (-) 48,340 ರೂ (-)
ಜುಲೈ 04: 44,310 ರೂ (10 ರೂ ಏರಿಕೆ) 48,340 ರೂ (10 ರೂ ಏರಿಕೆ)
ಜುಲೈ 03: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಜುಲೈ 02: 44,200 ರೂ (200 ರೂ ಏರಿಕೆ) 48,220 ರೂ (220 ರೂ ಏರಿಕೆ)
ಜುಲೈ 01: 44,000 ರೂ (250 ರೂ ಏರಿಕೆ) 48,000 ರೂ (270 ರೂ ಏರಿಕೆ)
ಜೂನ್ 30: 43,750 ರೂ (360 ರೂ ಇಳಿಕೆ) 47,730 ರೂ (380 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,400 ರೂಪಾಯಿ (1200 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 05: 46,470 ರೂ (10 ರೂ ಏರಿಕೆ) 50,470 ರೂ (10 ರೂ ಏರಿಕೆ)
ಜುಲೈ 04: 46,460 ರೂ (10 ರೂ ಏರಿಕೆ) 50,460 ರೂ (10 ರೂ ಏರಿಕೆ)
ಜುಲೈ 03: 46,450 ರೂ (100 ರೂ ಏರಿಕೆ) 50,450 ರೂ (90 ರೂ ಏರಿಕೆ)
ಜುಲೈ 02: 46,350 ರೂ (200 ರೂ ಏರಿಕೆ) 50,360 ರೂ (210 ರೂ ಏರಿಕೆ)
ಜುಲೈ 01: 45,890 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 30: 45,900 ರೂ (250 ರೂ ಇಳಿಕೆ) 49,900 ರೂ (350 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,400 ರೂಪಾಯಿ (1200 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 05: 44,750 ರೂ (110 ರೂ ಇಳಿಕೆ) 48,820 ರೂ (120ರೂ ಇಳಿಕೆ)
ಜುಲೈ 04: 44,860 ರೂ (10 ರೂ ಏರಿಕೆ) 48,940 ರೂ (10 ರೂ ಏರಿಕೆ)
ಜುಲೈ 03: 44,850 ರೂ (200 ರೂ ಏರಿಕೆ) 48,930 ರೂ (220 ರೂ ಏರಿಕೆ)
ಜುಲೈ 02: 44,650 ರೂ (220 ರೂ ಏರಿಕೆ) 48,710 ರೂ (240 ರೂ ಏರಿಕೆ)
ಜುಲೈ 01: 44,430 ರೂ (330 ರೂ ಏರಿಕೆ) 48,470 ರೂ (370 ರೂ ಏರಿಕೆ)
ಜೂನ್ 30: 44,100 ರೂ (250 ರೂ ಇಳಿಕೆ) 48,100 ರೂ (300 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 75,000 ರೂಪಾಯಿ (100 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 05: 46,320 ರೂ (10 ರೂ ಏರಿಕೆ) 47,320 ರೂ (10ರೂ ಏರಿಕೆ)
ಜುಲೈ 04: 46,310 ರೂ (10 ರೂ ಏರಿಕೆ) 47,310 ರೂ (10 ರೂ ಏರಿಕೆ)
ಜುಲೈ 03: 46,250 ರೂ (10 ರೂ ಏರಿಕೆ) 47,250 ರೂ (10 ರೂ ಏರಿಕೆ)
ಜುಲೈ 02: 46,240 ರೂ (50 ರೂ ಏರಿಕೆ) 47,240 ರೂ (50 ರೂ ಏರಿಕೆ)
ಜುಲೈ 01: 45,730 ರೂ (10 ರೂ ಇಳಿಕೆ) 46,730 ರೂ (10 ರೂ ಇಳಿಕೆ)
ಜೂನ್ 30: 45,740 ರೂ (460 ರೂ ಇಳಿಕೆ) 46,740 ರೂ (460 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,400 ರೂಪಾಯಿ (1200 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 05: 44,310 ರೂ (-) 48,340 ರೂ (-)
ಜುಲೈ 04: 44,310 ರೂ (10 ರೂ ಏರಿಕೆ) 48,340 ರೂ (10 ರೂ ಏರಿಕೆ)
ಜುಲೈ 03: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಜುಲೈ 02: 44,200 ರೂ (200 ರೂ ಏರಿಕೆ) 48,220 ರೂ (220 ರೂ ಏರಿಕೆ)
ಜುಲೈ 01: 44,000 ರೂ (250 ರೂ ಏರಿಕೆ) 48,000 ರೂ (270 ರೂ ಏರಿಕೆ)
ಜೂನ್ 30: 43,750 ರೂ (360 ರೂ ಇಳಿಕೆ) 47,730 ರೂ (380 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 75,000 ರೂಪಾಯಿ (100 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 05: 46,920 ರೂ (10 ರೂ ಏರಿಕೆ) 49,620 ರೂ (10 ರೂ ಏರಿಕೆ)
ಜುಲೈ 04: 46,910 ರೂ (10 ರೂ ಏರಿಕೆ) 49,610 ರೂ (10 ರೂ ಏರಿಕೆ)
ಜುಲೈ 03: 46,900 ರೂ (350 ರೂ ಏರಿಕೆ) 49,600 ರೂ (340 ರೂ ಏರಿಕೆ)
ಜುಲೈ 02: 46,550 ರೂ (210 ರೂ ಏರಿಕೆ) 49,260 ರೂ (210 ರೂ ಏರಿಕೆ)
ಜುಲೈ 01: 46,090 ರೂ (10ರೂ ಇಳಿಕೆ) 48,790 ರೂ (10 ರೂ ಇಳಿಕೆ)
ಜೂನ್ 30: 46,100 ರೂ (570 ರೂ ಇಳಿಕೆ) 48,800 ರೂ (420 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,400 ರೂಪಾಯಿ (1200 ರೂ ಏರಿಕೆ)

Click it and Unblock the Notifications