ಆಗಸ್ಟ್ 01 ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಹೀಗಿದೆ
ನವದೆಹಲಿ, ಆಗಸ್ಟ್ 01: ಹಬ್ಬದ ಸೀಸನ್ ಆರಂಭಕ್ಕೆ ಇನ್ನೂ 15-20 ದಿನಗಳಿದ್ದರೂ ಚಿನ್ನದ ಖರೀದಿ ಜೋರಾಗುತ್ತಿದ್ದು, ವರಮಹಾಲಕ್ಷ್ಮಿ ಹಬ್ಬ(ಆಗಸ್ಟ್ 20)ಕ್ಕೂ ಮುನ್ನ ಚಿನ್ನದ ಬೆಲೆ ಏರಿಳಿತ ಸಾಧ್ಯತೆ ಕಂಡು ಬರುತ್ತಿದೆ. ಈ ಬಾರಿ ಹಬ್ಬಕ್ಕೆ ಚಿನ್ನ ಖರೀದಿಸಲು ಮುಂದಾಗುವುದಕ್ಕೂ ಮುನ್ನ ಚಿನ್ನದ ಬೆಲೆ
ಜುಲೈ ತಿಂಗಳಲ್ಲಿ ಏರಿಕೆಯಾಗಿದ್ದ ಚಿನ್ನದ ಬೆಲೆ ತಿಂಗಳಾಂತ್ಯದಲ್ಲಿ ಕೊಂಚ ಇಳಿಕೆ ಕಂಡಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಭಾನುವಾರ, ಆಗಸ್ಟ್ 01 ರಂದು ಕೊಂಚ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.
ಭಾನುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 01 ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,410 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,720 ರೂ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.92% ರಷ್ಟು ಇಳಿಕೆಯಾಗಿ 1,813.62 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.11%ರಷ್ಟು ಇಳಿಕೆಯಾಗಿ 25.50 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 01 ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)

ದೆಹಲಿ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 01: 47, 140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಜುಲೈ 31: 47,150 ರೂ (250 ರೂ ಇಳಿಕೆ) 51,440 ರೂ (270 ರೂ ಇಳಿಕೆ)
ಜುಲೈ 30: 47,400 ರೂ (350 ರೂ ಏರಿಕೆ) 51,710 ರೂ (380 ರೂ ಏರಿಕೆ)
ಜುಲೈ 29: 47,050 ರೂ (100 ರೂ ಏರಿಕೆ) 51,330 ರೂ (110 ರೂ ಏರಿಕೆ)
ಜುಲೈ 28: 46,950 ರೂ (200 ರೂ ಏರಿಕೆ) 51,220 ರೂ (220 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)

ಚೆನ್ನೈ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 01: 45,480 ರೂ (140 ರೂ ಇಳಿಕೆ) 49,620 ರೂ (150 ರೂ ಇಳಿಕೆ)
ಜುಲೈ 31: 45,480 ರೂ (140 ರೂ ಇಳಿಕೆ) 49,620 ರೂ (150 ರೂ ಇಳಿಕೆ)
ಜುಲೈ 30: 45,620 ರೂ (320 ರೂ ಏರಿಕೆ) 49,770 ರೂ (350 ರೂ ಏರಿಕೆ)
ಜುಲೈ 29: 45,300 ರೂ (90 ರೂ ಏರಿಕೆ) 49,420 ರೂ (100 ರೂ ಏರಿಕೆ)
ಜುಲೈ 28: 45,210 ರೂ (170 ರೂ ಏರಿಕೆ) 49,320 ರೂ (180 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,000 ರೂಪಾಯಿ (200 ರೂ ಇಳಿಕೆ)

ಮುಂಬೈ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 01: 47,380 ರೂ (---) 48,380 ರೂ (---)
ಜುಲೈ 31: 47,380 ರೂ (---) 48,380 ರೂ (---)
ಜುಲೈ 30: 47,380 ರೂ (310 ರೂ ಏರಿಕೆ) 48,380 ರೂ (310 ರೂ ಏರಿಕೆ)
ಜುಲೈ 29: 47,070 ರೂ (230 ರೂ ಏರಿಕೆ) 48,070 ರೂ (230 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)

ಹೈದರಾಬಾದ್
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 01: 44,990 ರೂ (-10 ರು ಇಳಿಕೆ) 49,090 ರೂ (-10 ರು ಇಳಿಕೆ)
ಜುಲೈ 31: 45,000 ರೂ (-250 ರು ಇಳಿಕೆ) 49,100ರೂ (-270 ರು ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,000 ರೂಪಾಯಿ (200 ರೂ ಇಳಿಕೆ)

ಕೋಲ್ಕತಾ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 01: 47,550 ರೂ (---) 50,250 ರೂ (---)
ಜುಲೈ 31: 47,550 ರೂ (150 ರೂ ಏರಿಕೆ) 50,250 ರೂ (150 ರೂ ಏರಿಕೆ)
ಜುಲೈ 30: 47,400 ರೂ (40 ರೂ ಏರಿಕೆ) 50,100 ರೂ (40 ರೂ ಏರಿಕೆ)
ಜುಲೈ 29: 47,360 ರೂ (110 ರೂ ಏರಿಕೆ) 50,060 ರೂ (110 ರೂ ಏರಿಕೆ)
ಜುಲೈ 28: 47,250 ರೂ (370 ರೂ ಏರಿಕೆ) 49,950 ರೂ (760 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)

Click it and Unblock the Notifications