ಚಿನ್ನದ ಬೆಲೆ; ಸೆಪ್ಟೆಂಬರ್ 25ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಸೆಪ್ಟೆಂಬರ್ 25: ಭಾರತೀಯ ಮಾರುಕಟ್ಟೆಯಲ್ಲಿ ಎರಡು ದಿನಗಳಿಂದ ಇಳಿಕೆ ಹಾದಿಯಲ್ಲಿರುವ ಚಿನ್ನದ ಬೆಲೆ ಶನಿವಾರ ಸ್ಥಿರತೆ ಕಾಯ್ದುಕೊಂಡಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ದೆಹಲಿ ಹಾಗೂ ಚೆನ್ನೈನಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆಯಾಗಿದೆ.
ಶನಿವಾರ, ಸೆಪ್ಟೆಂಬರ್ 25ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 2000 ರೂ ಇಳಿಕೆಯಾಗಿ 43,350 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,480 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.56ರಷ್ಟು ಏರಿಕೆಯಾಗಿ 1,755.83 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46% ಏರಿಕೆಯಾಗಿ 22.67 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 25ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 25: 43,200 ರೂ (-) 47,130 ರೂ (-)
ಸೆಪ್ಟೆಂಬರ್ 24: 43,200 ರೂ (400 ರೂ ಇಳಿಕೆ) 47,130 ರೂ (430 ರೂ ಇಳಿಕೆ)
ಸೆಪ್ಟೆಂಬರ್ 23: 43,600 ರೂ (250 ರೂ ಇಳಿಕೆ) 47,560 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 43,850 ರೂ (350 ರೂ ಏರಿಕೆ) 47,840 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 43,500 ರೂ (200 ರೂ ಏರಿಕೆ) 47,460 ರೂ (230 ರೂ ಏರಿಕೆ)
ಸೆಪ್ಟೆಂಬರ್ 20: 43,300 ರೂ (100 ರೂ ಇಳಿಕೆ) 47,230 ರೂ (120 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 59,900 ರೂಪಾಯಿ (700 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 25: 43,350 ರೂ (2000 ರೂ ಇಳಿಕೆ) 49,480 ರೂ (-)
ಸೆಪ್ಟೆಂಬರ್ 24: 45,350 ರೂ (400 ರೂ ಇಳಿಕೆ) 49,480 ರೂ (420 ರೂ ಇಳಿಕೆ)
ಸೆಪ್ಟೆಂಬರ್ 23: 45,750 ರೂ (250 ರೂ ಇಳಿಕೆ) 49,900 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 46,000 ರೂ (350 ರೂ ಏರಿಕೆ) 50,180 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 45,650 ರೂ (200 ರೂ ಏರಿಕೆ) 49,800 ರೂ (220 ರೂ ಇಳಿಕೆ)
ಸೆಪ್ಟೆಂಬರ್ 20: 45,450 ರೂ (100 ರೂ ಇಳಿಕೆ) 49,580 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 59,900 ರೂಪಾಯಿ (700 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 25: 43,570 ರೂ (-) 46,530 ರೂ (1000 ರೂ ಇಳಿಕೆ)
ಸೆಪ್ಟೆಂಬರ್ 24: 43,570 ರೂ (310 ರೂ ಇಳಿಕೆ) 47,530 ರೂ (340 ರೂ ಇಳಿಕೆ)
ಸೆಪ್ಟೆಂಬರ್ 23: 43,880 ರೂ (220 ರೂ ಇಳಿಕೆ) 47,870 ರೂ (240 ರೂ ಇಳಿಕೆ)
ಸೆಪ್ಟೆಂಬರ್ 22: 44,100 ರೂ (360 ರೂ ಏರಿಕೆ) 48,110 ರೂ (390 ರೂ ಏರಿಕೆ)
ಸೆಪ್ಟೆಂಬರ್ 21: 43,740 ರೂ (140 ರೂ ಏರಿಕೆ) 47,720 ರೂ (160 ರೂ ಏರಿಕೆ)
ಸೆಪ್ಟೆಂಬರ್ 20: 43,600 ರೂ (110 ರೂ ಇಳಿಕೆ) 47,560 ರೂ (130 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,100 ರೂಪಾಯಿ (800 ರೂ ಇಳಿಕೆ)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 25: 45,240 ರೂ (-) 46,240 ರೂ (-)
ಸೆಪ್ಟೆಂಬರ್ 24: 45,240 ರೂ (60 ರೂ ಇಳಿಕೆ) 46,240 ರೂ (60 ರೂ ಇಳಿಕೆ)
ಸೆಪ್ಟೆಂಬರ್ 23: 45,300 ರೂ (60 ರೂ ಇಳಿಕೆ) 46,300 ರೂ (60 ರೂ ಇಳಿಕೆ)
ಸೆಪ್ಟೆಂಬರ್ 22: 45,360 ರೂ (30 ರೂ ಏರಿಕೆ) 46,360 ರೂ (30 ರೂ ಏರಿಕೆ)
ಸೆಪ್ಟೆಂಬರ್ 21: 45,330 ರೂ (200 ರೂ ಏರಿಕೆ) 46,330 ರೂ (200 ರೂ ಏರಿಕೆ)
ಸೆಪ್ಟೆಂಬರ್ 20: 45,130 ರೂ (260 ರೂ ಇಳಿಕೆ) 46,130 ರೂ (260 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 59,900 ರೂಪಾಯಿ (700 ರೂ ಇಳಿಕೆ)

ಹೈದರಾಬಾದ್ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 25: 43,200 ರೂ (-) 47,130 ರೂ (-)
ಸೆಪ್ಟೆಂಬರ್ 24: 43,200 ರೂ (400 ರೂ ಇಳಿಕೆ) 47,130 ರೂ (430 ರೂ ಇಳಿಕೆ)
ಸೆಪ್ಟೆಂಬರ್ 23: 43,600 ರೂ (250 ರೂ ಇಳಿಕೆ) 47,560 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 43,850 ರೂ (350 ರೂ ಏರಿಕೆ) 47,840 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 43,500 ರೂ (200 ರೂ ಏರಿಕೆ) 47,460 ರೂ (230 ರೂ ಏರಿಕೆ)
ಸೆಪ್ಟೆಂಬರ್ 20: 43,300 ರೂ (100 ರೂ ಇಳಿಕೆ) 47,230 ರೂ (120 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,100 ರೂಪಾಯಿ (800 ರೂ ಇಳಿಕೆ)

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 25: 45,900 ರೂ (-) 48,600 ರೂ (-)
ಸೆಪ್ಟೆಂಬರ್ 24: 45,900 ರೂ (-) 48,600 ರೂ (-)
ಸೆಪ್ಟೆಂಬರ್ 23: 45,900 ರೂ (300 ರೂ ಇಳಿಕೆ) 48,600 ರೂ (300 ರೂ ಇಳಿಕೆ)
ಸೆಪ್ಟೆಂಬರ್ 22: 46,200 ರೂ (650 ರೂ ಏರಿಕೆ) 48,900 ರೂ (650 ರೂ ಏರಿಕೆ)
ಸೆಪ್ಟೆಂಬರ್ 21: 45,550 ರೂ (-) 48,250 ರೂ (-)
ಸೆಪ್ಟೆಂಬರ್ 20: 45,550 ರೂ (100 ರೂ ಇಳಿಕೆ) 48,250 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 59,900 ರೂಪಾಯಿ (700 ರೂ ಇಳಿಕೆ)
-
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ -
ಪೆಟ್ರೋಲ್ ಪ್ರತಿ ಲೀಟರ್ಗೆ 18 ರೂ, ಡೀಸೆಲ್ 35 ರೂಪಾಯಿ ದರ ಹೆಚ್ಚಳ ಸಾಧ್ಯತೆ: ಭಾರತೀಯರಲ್ಲಿ ಗಾಬರಿ ಹುಟ್ಟಿಸಿದೆ ಈ ಲೆಕ್ಕಾಚಾರ -
Gold: ಹಟ್ಟಿ ಚಿನ್ನದ ಗಣಿ ಐತಿಹಾಸಿಕ ಸಾಧನೆ, ದಾಖಲೆ ಮಟ್ಟದ ಚಿನ್ನ ಉತ್ಪಾದನೆ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ? ಇಲ್ಲಿದೆ ಏಪ್ರಿಲ್ 13ರ ದರಪಟ್ಟಿ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ

Click it and Unblock the Notifications