ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಸೆಪ್ಟೆಂಬರ್ 18ರಂದು ಎಷ್ಟಾಗಿದೆ ಚಿನ್ನ?
ನವದೆಹಲಿ, ಸೆಪ್ಟೆಂಬರ್ 18: ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಭಾರೀ ಬೆಲೆ ಏರಿಕೆ ಕಂಡ ನಂತರ ಶನಿವಾರ, ಸೆಪ್ಟೆಂಬರ್ 18ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಶುಕ್ರವಾರ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಇದೀಗ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನದ ಬೆಲೆ ಸ್ಥಿರವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಶನಿವಾರ, ಸೆಪ್ಟೆಂಬರ್ 18ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,550 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,690 ರೂ ಆಗಿದೆ.
ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ; ಸೆ. 17ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.04ರಷ್ಟು ಏರಿಕೆಯಾಗಿ 1,754.86 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.36% ಇಳಿಕೆಯಾಗಿ 22.40 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 18ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
Infographics: ಸೆಪ್ಟೆಂಬರ್ 17ರಂದು ಚಿನ್ನದ ಬೆಲೆ ಎಷ್ಟಾಗಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
18:
43,400
ರೂ
(-)
47,350
ರೂ
(-)
ಸೆಪ್ಟೆಂಬರ್
17:
43,400
ರೂ
(600
ರೂ
ಇಳಿಕೆ)
47,350
ರೂ
(650
ರೂ
ಇಳಿಕೆ)
ಸೆಪ್ಟೆಂಬರ್
16:
44,000
ರೂ
(300
ರೂ
ಇಳಿಕೆ)
48,000
ರೂ
(330
ರೂ
ಇಳಿಕೆ)
ಸೆಪ್ಟೆಂಬರ್
15:
44,300
ರೂ
(310
ರೂ
ಏರಿಕೆ)
48,330
ರೂ
(340
ರೂ
ಏರಿಕೆ)
ಸೆಪ್ಟೆಂಬರ್
14:
43,990
ರೂ
(-)
47,990
ರೂ
(-)
ಸೆಪ್ಟೆಂಬರ್
13:
43,990
ರೂ
(-)
47,990
ರೂ
(-)
ಬೆಳ್ಳಿ: 1 ಕೆ.ಜಿಗೆ 60,000 ರೂಪಾಯಿ (1600 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
18:
45,550
ರೂ
(-)
49,690
ರೂ
(-)
ಸೆಪ್ಟೆಂಬರ್
17:
45,550
ರೂ
(600
ರೂ
ಇಳಿಕೆ)
49,690
ರೂ
(660
ರೂ
ಇಳಿಕೆ)
ಸೆಪ್ಟೆಂಬರ್
16:
46,150
ರೂ
(300
ರೂ
ಇಳಿಕೆ)
50,350
ರೂ
(320
ರೂ
ಇಳಿಕೆ)
ಸೆಪ್ಟೆಂಬರ್
15:
46,450
ರೂ
(310
ರೂ
ಏರಿಕೆ)
50,670
ರೂ
(330
ರೂ
ಏರಿಕೆ)
ಸೆಪ್ಟೆಂಬರ್
14:
46,140
ರೂ
(-)
50,340
ರೂ
(-)
ಸೆಪ್ಟೆಂಬರ್
13:
46,140
ರೂ
(-)
50,340
ರೂ
(-)
ಬೆಳ್ಳಿ: 1 ಕೆ.ಜಿಗೆ 60,000 ರೂಪಾಯಿ (1600 ರೂ ಇಳಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
18:
43,710
ರೂ
(-)
47,690
ರೂ
(-)
ಸೆಪ್ಟೆಂಬರ್
17:
43,710
ರೂ
(590
ರೂ
ಇಳಿಕೆ)
47,690
ರೂ
(330
ರೂ
ಇಳಿಕೆ)
ಸೆಪ್ಟೆಂಬರ್
16:
44,300
ರೂ
(300
ರೂ
ಇಳಿಕೆ)
48,330
ರೂ
(330
ರೂ
ಇಳಿಕೆ)
ಸೆಪ್ಟೆಂಬರ್
15:
44,600
ರೂ
(250
ರೂ
ಏರಿಕೆ)
48,660
ರೂ
(280
ರೂ
ಏರಿಕೆ)
ಸೆಪ್ಟೆಂಬರ್
14:
44,350
ರೂ
(40
ರೂ
ಇಳಿಕೆ)
48,380
ರೂ
(10
ರೂ
ಏರಿಕೆ)
ಸೆಪ್ಟೆಂಬರ್
13:
44,390
ರೂ
(-)
48,390
ರೂ
(-)
ಬೆಳ್ಳಿ: 1 ಕೆ.ಜಿಗೆ 64,200 ರೂಪಾಯಿ (1700 ರೂ ಇಳಿಕೆ)
ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
18:
45,390
ರೂ
(-)
46,390
ರೂ
(-)
ಸೆಪ್ಟೆಂಬರ್
17:
45,390
ರೂ
(390
ರೂ
ಇಳಿಕೆ)
46,390
ರೂ
(390
ರೂ
ಇಳಿಕೆ)
ಸೆಪ್ಟೆಂಬರ್
16:
45,780
ರೂ
(550
ರೂ
ಇಳಿಕೆ)
46,780
ರೂ
(550
ರೂ
ಇಳಿಕೆ)
ಸೆಪ್ಟೆಂಬರ್
15:
46,330
ರೂ
(330
ರೂ
ಏರಿಕೆ)
47,330
ರೂ
(330
ರೂ
ಏರಿಕೆ)
ಸೆಪ್ಟೆಂಬರ್
14:
46,000
ರೂ
(10
ರೂ
ಇಳಿಕೆ)
47,000
ರೂ
(10
ರೂ
ಇಳಿಕೆ)
ಸೆಪ್ಟೆಂಬರ್
13:
46,010
ರೂ
(60
ರೂ
ಇಳಿಕೆ)
47,010
ರೂ
(60
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,600 ರೂಪಾಯಿ (1600 ರೂ ಇಳಿಕೆ)
ಹೈದರಾಬಾದ್ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
18:
43,400
ರೂ
(-)
47,350
ರೂ
(-)
ಸೆಪ್ಟೆಂಬರ್
17:
43,400
ರೂ
(600
ರೂ
ಇಳಿಕೆ)
47,350
ರೂ
(650
ರೂ
ಇಳಿಕೆ)
ಸೆಪ್ಟೆಂಬರ್
16:
44,000
ರೂ
(300
ರೂ
ಇಳಿಕೆ)
48,000
ರೂ
(330
ರೂ
ಇಳಿಕೆ)
ಸೆಪ್ಟೆಂಬರ್
15:
44,300
ರೂ
(310
ರೂ
ಏರಿಕೆ)
48,330
ರೂ
(340
ರೂ
ಏರಿಕೆ)
ಸೆಪ್ಟೆಂಬರ್
14:
43,990
ರೂ
(-)
47,990
ರೂ
(-)
ಸೆಪ್ಟೆಂಬರ್
13:
43,990
ರೂ
(-)
47,990
ರೂ
(-)
ಬೆಳ್ಳಿ: 1 ಕೆ.ಜಿಗೆ 65,900 ರೂಪಾಯಿ (-)
ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
18:
45,650
ರೂ
(-)
48,350
ರೂ
(-)
ಸೆಪ್ಟೆಂಬರ್
17:
45,650
ರೂ
(650
ರೂ
ಇಳಿಕೆ)
48,350
ರೂ
(650
ರೂ
ಇಳಿಕೆ)
ಸೆಪ್ಟೆಂಬರ್
16:
46,300
ರೂ
(450
ರೂ
ಇಳಿಕೆ)
49,000
ರೂ
(250
ರೂ
ಇಳಿಕೆ)
ಸೆಪ್ಟೆಂಬರ್
15:
46,750
ರೂ
(200
ರೂ
ಏರಿಕೆ)
49,250
ರೂ
(-)
ಸೆಪ್ಟೆಂಬರ್
14:
46,550
ರೂ
(-)
49,250
ರೂ
(-)
ಸೆಪ್ಟೆಂಬರ್
13:
46,550
ರೂ
(110
ರೂ
ಏರಿಕೆ)
49,250
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 60,600 ರೂಪಾಯಿ (1600 ರೂ ಇಳಿಕೆ)