ಅ.31ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಾಗಿದೆ?
ನವದೆಹಲಿ, ಅಕ್ಟೋಬರ್ 31: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 30ರಂದು ಚಿನ್ನದ ಬೆಲೆ ಕೆಲವರೆ ಸ್ಥಿರವಾಗಿದ್ದು, ಇನ್ನೂ ಕೆಲವೆಡೆ ಇಳಿಕೆ ಕಂಡುಬಂದಿದೆ.
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,740ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 47,740ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 64,600 ರು ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,700ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,770 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,740 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,740 ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,500 ರೂ. ಇದೆ..
ಚೆನ್ನೈನಲ್ಲಿ 45,060ರೂ. ಹಾಗೂ ಅಪರಂಜಿ 49,160 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 47, 150 ಹಾಗೂ 49,850 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಭಾರತದಲ್ಲಿ ಹೆಚ್ಚು ಜನಸಂಖ್ಯೆ ಇರುವ ಹಾಗೆ ಆಭರಣ ಪ್ರಿಯರ ಜನಸಂಖ್ಯೆಯೂ ಕಡಿಮೆ ಏನಿಲ್ಲ. ಈ ಹಿನ್ನೆಲೆ ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ.

ಬೆಂಗಳೂರಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 31: 44,700 ರೂ, --48,770 ರೂ
ಅಕ್ಟೋಬರ್ 30: 44,700 ರೂ,-- 48,770 ರೂ
ಅಕ್ಟೋಬರ್ 29: 44,850 ರೂ, --48,930 ರೂ
ಅಕ್ಟೋಬರ್ 28: 44,950 ರೂ,-- 49,040 ರೂ
ಅಕ್ಟೋಬರ್ 27: 44,750 ರೂ, --48,820 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 31: 46,850 ರೂ, 51,100 ರೂ
ಅಕ್ಟೋಬರ್ 30: 46,850 ರೂ, 51,100 ರೂ
ಅಕ್ಟೋಬರ್ 29: 47,000 ರೂ, 51,270 ರೂ
ಅಕ್ಟೋಬರ್ 28: 47,100 ರೂ, 51, 380 ರೂ
ಅಕ್ಟೋಬರ್ 27: 46,900ರೂ, 51,160 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 31: 46,740 ರೂ, 47,740 ರೂ
ಅಕ್ಟೋಬರ್ 30: 46,740 ರೂ, 47,740 ರೂ
ಅಕ್ಟೋಬರ್ 29: 47,050 ರೂ, 48,050 ರೂ
ಅಕ್ಟೋಬರ್ 28: 47,050 ರೂ, 48,050 ರೂ
ಅಕ್ಟೋಬರ್ 27: 47,130 ರೂ, 48,130 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 31: 44,700 ರೂ, 48,770 ರೂ
ಅಕ್ಟೋಬರ್ 30: 44,700 ರೂ, 48,770 ರೂ
ಅಕ್ಟೋಬರ್ 29: 48,850 ರೂ, 48,930 ರೂ
ಅಕ್ಟೋಬರ್ 28: 44,950 ರೂ, 49,040ರೂ
ಅಕ್ಟೋಬರ್ 27: 44,750 ರೂ, 48, 820 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,900ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 31: 47,150 ರೂ, 49,850 ರೂ
ಅಕ್ಟೋಬರ್ 30: 47,150 ರೂ, 49,850 ರೂ
ಅಕ್ಟೋಬರ್ 29: 47,350 ರೂ, 50,050 ರೂ
ಅಕ್ಟೋಬರ್ 28: 47,350 ರೂ, 50,050ರೂ
ಅಕ್ಟೋಬರ್ 27: 47,400ರೂ, 50,100ರೂ
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ