ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ದರ ನೋಡಿ
ದೇಶದಲ್ಲಿ ಇಂದು ಕೂಡಾ ಚಿನ್ನದ ಬೆಲೆ ಏರಿಕೆ ಆಗಿದೆ. ನಿನ್ನೆಯು ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಜನವರಿ 19ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 40 ರೂಪಾಯಿ ಏರಿಕೆ ಆಗಿದ್ದು ಚಿನ್ನದ ಬೆಲೆಯು 47,200 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 40 ರೂಪಾಯಿ ಏರಿಕೆ ಆಗಿದ್ದು ಪ್ರಸ್ತುತ 49,200 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಕೂಡಾ ಇಂದು ಏರಿಕೆ ಕಂಡಿದೆ. ನಿನ್ನೆಯೂ ಬೆಳ್ಳಿಯ ಬೆಲೆ ಏರಿಕೆ ಆಗಿತ್ತು. ಬೆಳ್ಳಿಯ ಬೆಲೆ 1 ಕೆ.ಜಿ ಗೆ 1,400 ರೂಪಾಯಿ ಏರಿಕೆ ಕಂಡಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 64,600 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,700 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,200 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,040 ರೂ. ಇದೆ. ಚೆನ್ನೈನಲ್ಲಿ 45,810 ರೂ. ಹಾಗೂ ಅಪರಂಜಿ 50,000 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,410 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,110 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಜನವರಿ 20ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 47,965.00ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 63,130ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.09ರಷ್ಟು ಏರಿಕೆಯಾಗಿ 1,840.09 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.19ರಷ್ಟು ಏರಿಕೆಯಾಗಿ 24.13 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 45,100 ರೂ
ಜನವರಿ 18: 44,970 ರೂ, 49,090 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ
ಜನವರಿ 15: 45,000 ರೂ, 49,100 ರೂ
ಜನವರಿ 14: 45,010 ರೂ 49,010 ರೂ
ಜನವರಿ 13: 45,000 ರೂ, 49,100 ರೂ
ಜನವರಿ 12: 44,800 ರೂ, 48,880ರೂ,
ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 20: 47,700 ರೂ, 51,040 ರೂ
ಜನವರಿ 19: 47,250 ರೂ, 51,500 ರೂ
ಜನವರಿ 18: 47,140 ರೂ, 51,430 ರೂ
ಜನವರಿ 17: 47,140 ರೂ, 51,430 ರೂ
ಜನವರಿ 16: 47,140 ರೂ, 51,430 ರೂ
ಜನವರಿ 15: 47,150 ರೂ, 51,440 ರೂ
ಜನವರಿ 14: 47,150 ರೂ, 51,440 ರೂ
ಜನವರಿ 13: 46,960 ರೂ, 51,220 ರೂ
ಜನವರಿ 12: 46,950 ರೂ, 51,210 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 20: 47,200 ರೂ, 49,200 ರೂ
ಜನವರಿ 19: 47,160 ರೂ, 49,160 ರೂ
ಜನವರಿ 18: 47,090 ರೂ, 49,090 ರೂ
ಜನವರಿ 17: 47,090 ರೂ, 49,090 ರೂ
ಜನವರಿ 16: 47,090 ರೂ, 49,090 ರೂ
ಜನವರಿ 15: 46,960 ರೂ, 48,960ರೂ
ಜನವರಿ 14: 47,110 ರೂ, 49,110 ರೂ
ಜನವರಿ 13:46,950 ರೂ, 48,950 ರೂ
ಜನವರಿ 12:46,580ರೂ,48,580ರೂ,
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಜನವರಿ 18: 44,970 ರೂ, 49,070 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ
ಜನವರಿ 15: 45,000 ರೂ, 49,100 ರೂ
ಜನವರಿ 14: 45,000 ರೂ, 49,100 ರೂ
ಜನವರಿ 13: 45,000 ರೂ, 49,100 ರೂ
ಜನವರಿ 12: 44,800 ರೂ, 48,880 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 20: 47,410 ರೂ, 50,110 ರೂ
ಜನವರಿ 19: 47,400 ರೂ, 50,100 ರೂ
ಜನವರಿ 18: 47,300 ರೂ, 50,000 ರೂ
ಜನವರಿ 17: 47,300 ರೂ, 50,000 ರೂ
ಜನವರಿ 16: 47,190 ರೂ, 49,890 ರೂ
ಜನವರಿ 15: 47,300ರೂ, 50,000ರೂ
ಜನವರಿ 14: 47,220 ರೂ, 50,010 ರೂ
ಜನವರಿ 13: 47,110 ರೂ, 49, 810 ರೂ
ಜನವರಿ 12: 46,860 ರೂ,49,560ರೂ,
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 20: 45,810 ರೂ, 50,000 ರೂ
ಜನವರಿ 19: 45,430 ರೂ, 49,560 ರೂ
ಜನವರಿ 18: 45,320 ರೂ, 49,420 ರೂ
ಜನವರಿ 17: 45,340 ರೂ, 49,440 ರೂ
ಜನವರಿ 16: 45,340 ರೂ, 49,440 ರೂ
ಜನವರಿ 15: 45,370ರೂ, 49,450ರೂ
ಜನವರಿ 14: 45,200ರೂ, 48,210 ರೂ
ಜನವರಿ 13: 45,190ರೂ, 48,200 ರೂ
ಜನವರಿ 12: 45,00ರೂ,49,010ರೂ,
ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಜನವರಿ 18: 44,970 ರೂ, 49,070 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ
ಜನವರಿ 15: 45,000ರೂ, 49,100ರೂ
ಜನವರಿ 14: 45,010ರೂ, 49,010 ರೂ
ಜನವರಿ 13: 45,000ರೂ, 49,100 ರೂ
ಜನವರಿ 12: 44,800ರೂ,48,880ರೂ,
ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ












Click it and Unblock the Notifications