ದೇಶದ ಪ್ರಮುಖ ನಗರಗಳಲ್ಲಿ ಜ12ರಂದು ಚಿನ್ನದ ಬೆಲೆ ಎಷ್ಟಿದೆ?

ಜನವರಿ12ರಂದು ದೇಶದಲ್ಲಿ ಚಿನ್ನದ ಬೆಲೆಯು ಏರಿಕೆಯಾಗಿದೆ. ಪ್ರಮುಖ ನಗರಗಳಲ್ಲಿ ಕೊಂಚ ಏರಿಳಿತ ಕಂಡಿದೆ. ಪ್ರಸ್ತುತ ಚಿನ್ನದ ಬೆಲೆಯು 46,580 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ ಸ್ಥಿರವಾಗಿದ್ದು, ಪ್ರಸ್ತುತ 48,580 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 200 ರೂಪಾಯಿ ಏರಿಕೆ ಆಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 61,000 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,800 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,880 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,580 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,580ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ51,100 ರೂ. ಇದೆ. ಚೆನ್ನೈನಲ್ಲಿ 45,000ರೂ. ಹಾಗೂ ಅಪರಂಜಿ 49,010 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,860 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,560 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 44 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 12:44,800ರೂ,48,880ರೂ,
ಜನವರಿ 11:44, 700 ರೂ, 48,760 ರೂ,
ಜನವರಿ 10: 44,500 ರೂ, 48550 ರೂ
ಜನವರಿ 09: 44,610 ರೂ, 48,660 ರೂ
ಜನವರಿ 08: 44,600 ರೂ, 48,650 ರೂ
ಜನವರಿ 07: 44600 ರೂ, 48,600 ರೂ
ಜನವರಿ 06: 44950 ರೂ, 49,040 ರೂ
ನವರಿ 05: 45150 ರೂ, 49,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 12:46,580ರೂ,48,580ರೂ,
ಜನವರಿ 11:46,590 ರೂ, 48,590 ರೂ
ಜನವರಿ 10: 46,610 ರೂ, 48,610 ರೂ
ಜನವರಿ 09: 46,610 ರೂ, 48,610 ರೂ
ಜನವರಿ 08: 46,500 ರೂ, 48,500 ರೂ
ಜನವರಿ 07: 46,820 ರೂ, 48,820 ರೂ
ಜನವರಿ 06: 46,830 ರೂ, 48,830 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 12:44,800ರೂ,48,880ರೂ,
ಜನವರಿ 11:44, 700 ರೂ, 48,760 ರೂ
ಜನವರಿ 10: 44,500 ರೂ, 48,550 ರೂ
ಜನವರಿ 09: 44,610 ರೂ, 48,660 ರೂ
ಜನವರಿ 08: 44,600 ರೂ, 48,650 ರೂ
ಜನವರಿ 07: 44,600 ರೂ, 48,650 ರೂ
ಜನವರಿ 06: 44,950 ರೂ, 49,040 ರೂ
ನವರಿ 05: 45,150 ರೂ, 49,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 12:46,860ರೂ,49,560ರೂ,
ಜನವರಿ 11:46,860 ರೂ, 49,560ರೂ
ಜನವರಿ 10: 46,860 ರೂ, 49,560 ರೂ
ಜನವರಿ 09: 46,860 ರೂ, 49,560 ರೂ
ಜನವರಿ 08: 46,740ರೂ, 49,440 ರೂ
ಜನವರಿ 07: 47,040 ರೂ, 49,740 ರೂ
ಜನವರಿ 06: 47,050 ರೂ, 49,750 ರೂ

ಬೆಳ್ಳಿ ಬೆಲೆ ಕೆ.ಜಿಗೆ65,000 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 12:45,00ರೂ,49,010ರೂ,
ಜನವರಿ 11:44,870 ರೂ, 48,950 ರೂ
ಜನವರಿ 10: 44,720 ರೂ, 48,790 ರೂ
ಜನವರಿ 09: 44,930 ರೂ, 49,010 ರೂ
ಜನವರಿ 08: 44,920 ರೂ, 49,000 ರೂ
ಜನವರಿ 07: 44,860 ರೂ, 48,940 ರೂ
ಜನವರಿ 06: 45,170 ರೂ, 49,230 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

Recommended Video

    IPL ನಿಂದ‌ ಚೀನಾ ಕಂಪನಿ ವಿವೋ ಗೆ ಗೇಟ್ ಪಾಸ್:ಇನ್ಮುಂದೆ Tata IPL | Oneindia Kannada
     ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
    ಜನವರಿ 12:44,800ರೂ,48,880ರೂ,
    ಜನವರಿ 11:44,700 ರೂ, 48,760 ರೂ
    ಜನವರಿ 10: 44,500 ರೂ, 48,550 ರೂ
    ಜನವರಿ 09: 44,610 ರೂ, 48,660 ರೂ
    ಜನವರಿ 08:44,600 ರೂ, 48,650 ರೂ
    ಜನವರಿ 07: 44,600 ರೂ, 48,650 ರೂ
    ಜನವರಿ 06: 44,950 ರೂ, 49,040 ರೂ

    ಬೆಳ್ಳಿ ಬೆಲೆ ಕೆ.ಜಿಗೆ 61,000ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+