ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಡಿ.30ರಂದು ದರ ಹೀಗಿದೆ

ಡಿಸೆಂಬರ್ 30 ರಂದು ದೇಶದಲ್ಲಿ ಚಿನ್ನದ ಬೆಲೆಯು ಕೊಂಚ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಚಿನ್ನದ ಬೆಲೆಯು 47,000 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು 10 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ 49,000 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 900 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 61,600 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,990 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,000 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,290 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,590 ರೂ. ಇದೆ. ಚೆನ್ನೈನಲ್ಲಿ 45,080 ರೂ. ಹಾಗೂ ಅಪರಂಜಿ 49,180 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,290 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,990 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 30: 45,900 ರೂ, 48,990 ರೂ
ಡಿಸೆಂಬರ್‌ 29: 45,150 ರೂ, 49,260 ರೂ
ಡಿಸೆಂಬರ್‌ 28: 45,350 ರೂ, 49,480 ರೂ
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360ರೂ, 49,490 ರೂ
ಡಿಸೆಂಬರ್ 25: 45,350ರೂ, 49,480 ರೂ
ಡಿಸೆಂಬರ್ 24: 45,350 ರೂ, 49,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 30: 47,290 ರೂ, 51,590 ರೂ
ಡಿಸೆಂಬರ್‌ 29: 47,300 ರೂ, 51,600 ರೂ
ಡಿಸೆಂಬರ್‌ 28: 47,500 ರೂ, 51,800 ರೂ
ಡಿಸೆಂಬರ್‌ 27: 47,600 ರೂ, 51,900 ರೂ
ಡಿಸೆಂಬರ್ 26: 47,510 ರೂ, 51,810 ರೂ
ಡಿಸೆಂಬರ್ 25: 47,500 ರೂ, 51,800 ರೂ
ಡಿಸೆಂಬರ್ 24: 47,490 ರೂ, 51,790 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 30: 47,000 ರೂ, 49,000 ರೂ
ಡಿಸೆಂಬರ್‌ 29: 47,010 ರೂ, 49,010 ರೂ
ಡಿಸೆಂಬರ್‌ 28: 47,220 ರೂ, 48,220 ರೂ
ಡಿಸೆಂಬರ್‌ 27: 47,240 ರೂ, 48,240 ರೂ
ಡಿಸೆಂಬರ್ 26: 47,310 ರೂ, 48,310 ರೂ
ಡಿಸೆಂಬರ್ 25: 47,300 ರೂ, 48,300 ರೂ
ಡಿಸೆಂಬರ್ 24: 47,300 ರೂ, 48,300 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 30: 45,900 ರೂ, 48,990 ರೂ
ಡಿಸೆಂಬರ್‌ 29: 45,150 ರೂ, 49,260 ರೂ
ಡಿಸೆಂಬರ್‌ 28: 45,350 ರೂ, 49,480 ರೂ
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25: 45,350 ರೂ, 49,480 ರೂ
ಡಿಸೆಂಬರ್ 24: 45,350 ರೂ, 49,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,500 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 30: 47,290 ರೂ, 49,990 ರೂ
ಡಿಸೆಂಬರ್‌ 29: 45,300 ರೂ, 50,000 ರೂ
ಡಿಸೆಂಬರ್‌ 28: 47,400 ರೂ, 50,100 ರೂ
ಡಿಸೆಂಬರ್‌ 27: 47,400 ರೂ, 50,100 ರೂ
ಡಿಸೆಂಬರ್ 26: 47,460 ರೂ, 50,160 ರೂ
ಡಿಸೆಂಬರ್ 25: 47,450 ರೂ, 50,150 ರೂ
ಡಿಸೆಂಬರ್ 24: 47,490 ರೂ, 50,190 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 30: 45,080 ರೂ, 49,180 ರೂ
ಡಿಸೆಂಬರ್‌ 29: 45,270 ರೂ, 49,390 ರೂ
ಡಿಸೆಂಬರ್‌ 28: 45,440 ರೂ, 49,580 ರೂ
ಡಿಸೆಂಬರ್‌ 27: 45,550 ರೂ, 49,690 ರೂ
ಡಿಸೆಂಬರ್ 26: 45,520ರೂ, 49,660 ರೂ
ಡಿಸೆಂಬರ್ 25: 45,510ರೂ, 49,650 ರೂ
ಡಿಸೆಂಬರ್ 24: 45,460 ರೂ, 49,600 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,500 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 30: 45,900 ರೂ, 48,990 ರೂ
ಡಿಸೆಂಬರ್‌ 29: 45,150 ರೂ, 49,260 ರೂ
ಡಿಸೆಂಬರ್‌ 28: 45,350 ರೂ, 49,480 ರೂ
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25:45,350 ರೂ, 49,480 ರೂ
ಡಿಸೆಂಬರ್ 24:45,350 ರೂ, 49,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,500 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+