ಡಿ.27 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?

ಡಿಸೆಂಬರ್ 27 ರಂದು ದೇಶದಲ್ಲಿ ಚಿನ್ನದ ಬೆಲೆಯು ಕೊಂಚ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಚಿನ್ನದ ಬೆಲೆಯು 47,240 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರದಲ್ಲಿಯೂ 70 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ 48,240 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಸ್ಥಿರವಾಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 62,300 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,450ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,590 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,240ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,24 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,600 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,900ರೂ. ಇದೆ. ಚೆನ್ನೈನಲ್ಲಿ45,550ರೂ. ಹಾಗೂ ಅಪರಂಜಿ 49,690ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,100ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360ರೂ, 49,490 ರೂ
ಡಿಸೆಂಬರ್ 25: 45,350ರೂ, 49,480 ರೂ
ಡಿಸೆಂಬರ್ 24: 45,350 ರೂ, 49,480 ರೂ
ಡಿಸೆಂಬರ್ 23: 45,350 ರೂ, 49,480 ರೂ
ಡಿಸೆಂಬರ್ 22: 45,150 ರೂ, 49,260 ರೂ
ಡಿಸೆಂಬರ್ 21: 45,300ರೂ, 49,420 ರೂ
ಡಿಸೆಂಬರ್ 20: 45,700ರೂ, 49,850 ರೂ
ಡಿಸೆಂಬರ್ 19: 45,700ರೂ, 49,850 ರೂ
ಡಿಸೆಂಬರ್ 18: 45,700ರೂ, 49,850 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 27: 47,600 ರೂ, 51,900 ರೂ
ಡಿಸೆಂಬರ್ 26: 47,510 ರೂ, 51,810 ರೂ
ಡಿಸೆಂಬರ್ 25:47,500 ರೂ, 51,800 ರೂ
ಡಿಸೆಂಬರ್ 24:47,490 ರೂ, 51,790 ರೂ
ಡಿಸೆಂಬರ್ 23:47,500 ರೂ, 51,800 ರೂ
ಡಿಸೆಂಬರ್ 22:47,300 ರೂ, 51,600 ರೂ
ಡಿಸೆಂಬರ್ 21:47,450 ರೂ, 51,700 ರೂ
ಡಿಸೆಂಬರ್ 20:47,850ರೂ, 52,200 ರೂ(-)
ಡಿಸೆಂಬರ್ 19: 47,850ರೂ, 52,200 ರೂ
ಡಿಸೆಂಬರ್ 18:46,850ರೂ, 52,200 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 27: 47,240 ರೂ, 48,240 ರೂ
ಡಿಸೆಂಬರ್ 26: 47,310 ರೂ, 48,310 ರೂ
ಡಿಸೆಂಬರ್ 25: 47,300 ರೂ, 48,300 ರೂ
ಡಿಸೆಂಬರ್ 24: 47,300 ರೂ, 48,300 ರೂ
ಡಿಸೆಂಬರ್ 23: 47,300 ರೂ, 48,300 ರೂ
ಡಿಸೆಂಬರ್ 22: 47,000ರೂ, 48,000 ರೂ
ಡಿಸೆಂಬರ್ 21: 47,410 ರೂ, 51,700ರೂ
ಡಿಸೆಂಬರ್ 20: 47,680 ರೂ, 48,680 ರೂ
ಡಿಸೆಂಬರ್ 18: 47,680 ರೂ (-10 ರು), 48,680 ರೂ (-10 ರು)
ಡಿಸೆಂಬರ್ 18: 47,720 ರೂ, 48,720 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25: 45,350 ರೂ, 49,480 ರೂ
ಡಿಸೆಂಬರ್ 24: 45,350 ರೂ, 49,480 ರೂ
ಡಿಸೆಂಬರ್ 23: 45,350 ರೂ, 49,480 ರೂ
ಡಿಸೆಂಬರ್ 22: 45,150 ರೂ, 49,260 ರೂ
ಡಿಸೆಂಬರ್ 21:45,300 ರೂ, 49,420 ರೂ
ಡಿಸೆಂಬರ್ 20: 45,700 ರೂ, 49,850 ರೂ
ಡಿಸೆಂಬರ್ 19: 45,700 ರೂ, 49,850 ರೂ
ಡಿಸೆಂಬರ್ 18: 45,700 ರೂ, 49,850 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,000ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 27: 47,400 ರೂ, 50,100 ರೂ
ಡಿಸೆಂಬರ್ 26: 47,460 ರೂ, 50,160 ರೂ
ಡಿಸೆಂಬರ್ 25: 47,450 ರೂ, 50,150 ರೂ
ಡಿಸೆಂಬರ್ 24: 47,490 ರೂ, 50,190 ರೂ
ಡಿಸೆಂಬರ್ 23: 47,500 ರೂ, 50,200 ರೂ
ಡಿಸೆಂಬರ್ 22: 47,400 ರೂ, 50,100 ರೂ
ಡಿಸೆಂಬರ್ 21: 47,450ರೂ, 50,150 ರೂ
ಡಿಸೆಂಬರ್ 20:47,850 ರೂ, 50,550 ರೂ
ಡಿಸೆಂಬರ್ 19: 47,850 ರೂ, 50,550 ರೂ
ಡಿಸೆಂಬರ್ 18: 47,950 ರೂ, 50,650 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 27: 45,550 ರೂ, 49,690 ರೂ
ಡಿಸೆಂಬರ್ 26: 45,520ರೂ, 49,660 ರೂ
ಡಿಸೆಂಬರ್ 25: 45,510ರೂ, 49,650 ರೂ
ಡಿಸೆಂಬರ್ 24: 45,460 ರೂ, 49,600 ರೂ
ಡಿಸೆಂಬರ್ 23: 45,560 ರೂ, 49,700 ರೂ
ಡಿಸೆಂಬರ್ 22: 45,370 ರೂ, 49,500 ರೂ
ಡಿಸೆಂಬರ್ 21: 45,540 ರೂ, 49,680 ರೂ
ಡಿಸೆಂಬರ್ 20: 45,910ರೂ, 50,100 ರೂ
ಡಿಸೆಂಬರ್ 19: 45,940ರೂ, 50,120ರೂ
ಡಿಸೆಂಬರ್ 18: 45,940ರೂ, 50,120ರೂ

ಬೆಳ್ಳಿ ಬೆಲೆ ಕೆ.ಜಿಗೆ 66,200ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25:45,350 ರೂ, 49,480 ರೂ
ಡಿಸೆಂಬರ್ 24:45,350 ರೂ, 49,480 ರೂ
ಡಿಸೆಂಬರ್ 23:45,350 ರೂ, 49,480 ರೂ
ಡಿಸೆಂಬರ್ 22:45,150 ರೂ, 49,260ರೂ
ಡಿಸೆಂಬರ್ 21:45,300 ರೂ, 49,420 ರೂ
ಡಿಸೆಂಬರ್ 20:45,700 ರೂ, 49,850 ರೂ(-)
ಡಿಸೆಂಬರ್ 19: 45,700 ರೂ, 49,850 ರೂ(-)
ಡಿಸೆಂಬರ್ 18:45,700 ರೂ, 49,850 ರೂ(-)
ಸೆಂಬರ್ 17:45,700 ರೂ, 49,850 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,000ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+