ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 22ರಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು ಕುಸಿತ?

|
Google Oneindia Kannada News

ನವದೆಹಲಿ, ನವೆಂಬರ್ 22: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 22ರಂದು ಚಿನ್ನದ ಬೆಲೆ ಕೆಲವೆಡೆ ಸ್ಥಿರವಾಗಿದ್ದು, ಹಲವೆಡೆ ಏರಿಕೆ ಕಂಡುಬಂದಿದೆ. ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,280 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,290 ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 65,600 ರು ಇದೆ. ಎಂಸಿಎಕ್ಸ್‌ನಲ್ಲಿ ಶೇ 0.02ರಷ್ಟು ಇಳಿಕೆ ಕಂಡು 48,820ರು, ಬೆಳ್ಳಿ 0.25ರಷ್ಟು ಹೆಚ್ಚಳ ಕಂಡು 65,723ರು ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,740ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,900 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,280 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,280 ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,890 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,240 ರೂ. ಇದೆ. ಚೆನ್ನೈನಲ್ಲಿ 46,050ರೂ. ಹಾಗೂ ಅಪರಂಜಿ 50,240ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 48,290 ಹಾಗೂ 50,980 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 22: 45,740ರೂ (---), --49,900ರೂ (---)
ನವೆಂಬರ್ 21: 45,740ರೂ (-10 ರು), --49,900ರೂ (-10 ರು)
ನವೆಂಬರ್ 20: 45,750 ರೂ (-250 ರು), --49,910 ರೂ (-270 ರು)
ನವೆಂಬರ್ 19: 46,000ರೂ (---), --50,180 ರೂ (---)
ನವೆಂಬರ್ 18: 46,000 ರೂ(+100 ರು), --50,180 ರೂ (+110 ರು )
ನವೆಂಬರ್ 17: 45,900ರೂ (-250 ರು), --50,070 ರೂ (-280 ರು )
ನವೆಂಬರ್ 16: 46,150ರೂ (+250 ರು), --50,350 ರೂ (+280 ರು )
ನವೆಂಬರ್ 15: 45,900 ರೂ(-210 ರು), --50,070 ರೂ (-120 ರು)

ಬೆಳ್ಳಿ ಬೆಲೆ ಕೆ.ಜಿಗೆ 65,600ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 22: 47,890ರೂ (---), --52,420 ರೂ (---)
ನವೆಂಬರ್ 21: 47,890ರೂ (-10 ರು), --52,420 ರೂ (-10 ರು)
ನವೆಂಬರ್ 20: 47,900 ರೂ (-250 ರು), --52,250 ರೂ (-280 ರು)
ನವೆಂಬರ್ 19: 48,150 ರೂ (+100 ರು ), --52,530 ರೂ (+110ರು)
ನವೆಂಬರ್ 18: 48,050 ರೂ (-200 ರೂ), --52,420 ರೂ (---)
ನವೆಂಬರ್ 17: 48,300 ರೂ (+50 ರೂ), --52,670 ರೂ (+50 ರೂ)
ನವೆಂಬರ್ 16: 48,300 ರೂ (+50 ರು), --52,670 ರೂ (+50 ರೂ)
ನವೆಂಬರ್ 15: 48,250ರೂ (+200 ರೂ), --52,620 ರೂ (+200 ರೂ)

ಬೆಳ್ಳಿ ಬೆಲೆ ಕೆ.ಜಿಗೆ 65,600ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 22: 48,280 ರೂ (-10ರು), --49, 290 ರು (-10ರು)
ನವೆಂಬರ್ 21: 48,290 ರೂ (+10ರು), --49, 290 ರು (+10ರು)
ನವೆಂಬರ್ 20: 48,270 ರೂ (+170ರು), --49, 270 ರು (+170ರು)
ನವೆಂಬರ್ 19: 48,100 ರೂ (---), --49, 100 ರು (---)
ನವೆಂಬರ್ 18: 48,100 ರೂ (-370ರು), --49,100 ರು (-370ರು)
ನವೆಂಬರ್ 17: 48,470 ರೂ (+110ರು), --49,470 ರು (+110ರು)
ನವೆಂಬರ್ 16: 48,360 ರೂ(+110ರು), --49,470 ರು (+ 110ರು)
ನವೆಂಬರ್ 15: 48, 360 ರೂ(+430ರು), --49,360 ರು (+430ರು)

ಬೆಳ್ಳಿ ಬೆಲೆ ಕೆ.ಜಿಗೆ 65,600 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 21: 45,740 ರು (---), --49,900 ರು (---)
ನವೆಂಬರ್ 21: 45,740 ರು (-10 ರು), --49,900 ರು (-10 ರು)
ನವೆಂಬರ್ 20: 45,750 ರು (-250 ರು), --49,910 ರು (-270 ರು)
ನವೆಂಬರ್ 19: 46,000 ರು(----), --50, 180 ರು (---)
ನವೆಂಬರ್ 18: 46,000 ರು(+100 ರು), --50,180 ರು (+110 ರು)
ನವೆಂಬರ್ 17: 45,900 ರು(-250 ರು), --50,070 ರು (-280 ರು)
ನವೆಂಬರ್ 16: 46,150 ರು(+250 ರು), --50,350 ರು (+280 ರು)
ನವೆಂಬರ್ 15: 45,9000 ರು (-210 ರು), --50,070 ರು (-120 ರು)


ಬೆಳ್ಳಿ ಬೆಲೆ ಕೆ.ಜಿಗೆ 70,400ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 21: 48,290 ರು (----), 50,990 ರೂ (---)
ನವೆಂಬರ್ 21: 48,290 ರು (-10 ರು), 50,990 ರೂ (-10 ರು)
ನವೆಂಬರ್ 20: 48,300 ರು (-200 ರು), 51,000 ರೂ (-200 ರು)
ನವೆಂಬರ್ 19: 48,500 ರು (+200 ರು), 51,200 ರೂ (+200 ರು)
ನವೆಂಬರ್ 18: 48,300 ರು (-450 ರು), 51,000 ರೂ (-450 ರು)
ನವೆಂಬರ್ 17: 48,750ರು (---), 51,450 ರೂ (---)
ನವೆಂಬರ್ 16: 48,750 ರು (+50 ರೂ), 50,450 ರೂ (+50 ರು)
ನವೆಂಬರ್ 15: 48,700ರು(+ 150 ರು), 51,400 ರು (+ 150 ರು)

ಬೆಳ್ಳಿ ಬೆಲೆ ಕೆ.ಜಿಗೆ 65,600 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 21: 46,050 ರೂ (-160ರು), --50,240 ರೂ (-170ರು)
ನವೆಂಬರ್ 21: 46,210 ರೂ (-10ರು), --50,410 ರೂ (-10ರು)
ನವೆಂಬರ್ 20: 46,220 ರೂ(-70ರು), --50,420 ರೂ (-80 ರು)
ನವೆಂಬರ್ 19: 46,290 ರೂ(-50 ರು), --50,500 ರೂ (- 50ರು)
ನವೆಂಬರ್ 18: 46,340 ರೂ(+90ರು), --50,550 ರೂ (+100ರು)
ನವೆಂಬರ್ 17: 46,250 ರೂ (-250 ರು), --50,450 ರೂ (-280ರು)
ನವೆಂಬರ್ 16: 46,500 ರೂ(+190ರು), --50,730 ರೂ (+210ರು)
ನವೆಂಬರ್ 15: 46,310 ರೂ(-250ರು), --50,520 ರೂ (-270ರು)

ಬೆಳ್ಳಿ ಬೆಲೆ ಕೆ.ಜಿಗೆ 70,400ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 21: 45,740 ರು (---), --49,900 ರು (----)
ನವೆಂಬರ್ 21: 45,740 ರು (-10 ರು), --49,900 ರು (-10 ರು)
ನವೆಂಬರ್ 20: 45,750 ರು (-250 ರು), --49,910 ರು (-270 ರು)
ನವೆಂಬರ್ 19: 46,000 ರು(----), --50, 180 ರು (---)
ನವೆಂಬರ್ 18: 46,000 ರು(+100 ರು), --50,180 ರು (+110 ರು)
ನವೆಂಬರ್ 17: 45,900 ರು(-250 ರು), --50,070 ರು (-280 ರು)
ನವೆಂಬರ್ 16: 46,150 ರು(+250 ರು), --50,350 ರು (+280 ರು)
ನವೆಂಬರ್ 15: 45,9000 ರು (-210 ರು), --50,070 ರು (-120 ರು)


ಬೆಳ್ಳಿ ಬೆಲೆ ಕೆ.ಜಿಗೆ 70,400ರೂಪಾಯಿ

English summary
Gold Rate Today; Gold Rate Today, Gold Prices slashed On November 22. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X