ಚಿನ್ನದ ಬೆಲೆ ಇಳಿಕೆ: ಜನವರಿ 27ರಂದು ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?

ದೇಶದಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ ಜನವರಿ 27 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400 ರೂಪಾಯಿ ಏರಿಕೆ ಆಗಿದ್ದು ಚಿನ್ನದ ಬೆಲೆಯು 45,500 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 190 ರೂಪಾಯಿ ಏರಿಕೆ ಆಗಿದ್ದು ಪ್ರಸ್ತುತ 49,640 ರೂ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,500 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,640 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,500 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,600ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,500 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,650 ರೂ. ಇದೆ. ಚೆನ್ನೈನಲ್ಲಿ 45,740 ರೂ. ಹಾಗೂ ಅಪರಂಜಿ 49,900ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,500 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,200 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಎಂಸಿಎಕ್ಸ್‌ನಲ್ಲಿ ಜನವರಿ 27ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48,6687.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ -0.09ರಷ್ಟುಇಳಿಕೆಯಾಗಿ 1,841.78 ಯುಎಸ್ ಡಾಲರ್‌ನಷ್ಟಿದೆ.

7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?

7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜನವರಿ 27: 45,500 ರೂ, 49,640 ರೂ

ಜನವರಿ 26: 45,900 ರೂ, 50,100 ರೂ

ಜನವರಿ 25:45,750ರೂ, 49,910ರೂ

ಜನವರಿ 24:45,490 ರೂ, 49,630 ರೂ

ಜನವರಿ 23: 45,490 ರೂ,49,630 ರೂ

ಜನವರಿ 22:45,500 ರೂ,49,640 ರೂ,

ಜನವರಿ 21: 45,650 ರೂ, 49,800 ರೂ

ಜನವರಿ 20: 45,550 ರೂ, 49,700 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,700 ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜನವರಿ 27: 45,500 ರೂ, 49,640 ರೂ

ಜನವರಿ 26: 45,900 ರೂ, 49,830 ರೂ

ಜನವರಿ 25:47,730 ರೂ, 49,730 ರೂ

ಜನವರಿ 24:47,520 ರೂ, 49,520 ರೂ

ಜನವರಿ 23: 47,520 ರೂ, 49,520 ರೂ

ಜನವರಿ 22:47,560ರೂ,, 49,560 ರೂ,

ಜನವರಿ 21: 47,640 ರೂ, 49,640 ರೂ

ಜನವರಿ 20: 47,200 ರೂ, 49,200 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,200 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜನವರಿ 27: 45,500 ರೂ, 49,650 ರೂ

ಜನವರಿ 26: 45,900 ರೂ, 50,100 ರೂ

ಜನವರಿ 25:47,900 ರೂ, 52,250 ರೂ

ಜನವರಿ 24:47,790 ರೂ, 52,090 ರೂ

ಜನವರಿ 23: 47,790 ರೂ, 52,090 ರೂ,

ಜನವರಿ 22:47,800 ರೂ, 52,100 ರೂ,

ಜನವರಿ 21: 47,800 ರೂ, 51,100 ರೂ

ಜನವರಿ 20: 47,700 ರೂ, 51,040 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,200ರೂಪಾಯಿ

Recommended Video

    KL Rahul ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ | Oneindia Kannada
    ಚೆನ್ನೈನ ಚಿನ್ನ, ಬೆಳ್ಳಿ ದರ

    ಚೆನ್ನೈನ ಚಿನ್ನ, ಬೆಳ್ಳಿ ದರ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಜನವರಿ 27: 45,740 ರೂ, 49,900 ರೂ

    ಜನವರಿ 26: 46,370 ರೂ, 50,590 ರೂ

    ಜನವರಿ 25:46,050 ರೂ, 50, 240 ರೂ

    ಜನವರಿ 24:45,870 ರೂ, 50,040 ರೂ

    ಜನವರಿ 23: 45,870 ರೂ, 50,040 ರೂ

    ಜನವರಿ 22:45,880 ರೂ, 50,050 ರೂ

    ಜನವರಿ 21: 45,940 ರೂ, 50,120 ರೂ

    ಜನವರಿ 20: 45,810 ರೂ, 50,000 ರೂ

    ಬೆಳ್ಳಿ ಬೆಲೆ ಕೆ.ಜಿಗೆ 68,500ರೂಪಾಯಿ

    ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

    ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

    22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಜನವರಿ 27: 45,500 ರೂ, 48,200 ರೂ

    ಜನವರಿ 26: 45,900 ರೂ, 48,600 ರೂ

    ಜನವರಿ 25:47,800 ರೂ, 50,500 ರೂ

    ಜನವರಿ 24:47,690 ರೂ, 50,390 ರೂ

    ಜನವರಿ 23: 47,690 ರೂ, 50,390 ರೂ

    ಜನವರಿ 22:47,900 ರೂ, 50,600 ರೂ,

    ಜನವರಿ 21: 47,800 ರೂ, 50,500 ರೂ

    ಜನವರಿ 20: 47,410 ರೂ, 50,110 ರೂ

    ಬೆಳ್ಳಿ ಬೆಲೆ ಕೆ.ಜಿಗೆ 63,200 ರೂಪಾಯಿ

    ಹೈದರಾಬಾದ್ ಚಿನ್ನದ ಬೆಲೆ

    ಹೈದರಾಬಾದ್ ಚಿನ್ನದ ಬೆಲೆ

    22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಜನವರಿ 27: 45,500 ರೂ, 49,640 ರೂ

    ಜನವರಿ 26: 45,900 ರೂ, 50,100 ರೂ

    ಜನವರಿ 25:45,750 ರೂ, 49,910 ರೂ

    ಜನವರಿ 24:45,490 ರೂ, 49,630 ರೂ

    ಜನವರಿ 23: 45,490 ರೂ, 49,630 ರೂ

    ಜನವರಿ 22:45,500 ರೂ,, 49,640 ರೂ,

    ಜನವರಿ 21: 45,650 ರೂ, 49,800 ರೂ

    ಜನವರಿ 20: 45,550 ರೂ, 49,700 ರೂ

    ಬೆಳ್ಳಿ ಬೆಲೆ ಕೆ.ಜಿಗೆ 67,700 ರೂಪಾಯಿ

    ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಜನವರಿ 27: 45,500 ರೂ, 49,640 ರೂ

    ಜನವರಿ 26: 45,900 ರೂ, 50,100 ರೂ

    ಜನವರಿ 25:45,750 ರೂ, 49,910 ರೂ

    ಜನವರಿ 24: 45,490 ರೂ, 49,630 ರೂ

    ಜನವರಿ 23: 45,490 ರೂ, 49,630 ರೂ

    ಜನವರಿ 22:45,500 ರೂ, 49, 640 ರೂ

    ಜನವರಿ 21: 45,650 ರೂ, 49,800 ರೂ

    ಜನವರಿ 20: 45,550 ರೂ, 49,700 ರೂ

    ಬೆಳ್ಳಿ ಬೆಲೆ ಕೆ.ಜಿಗೆ 67,700 ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+