ನವೆಂಬರ್ 24ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಇಳಿಕೆ
ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 24ರ ಬುಧವಾರದಂದು ಚಿನ್ನದ ಬೆಲೆ ಕೆಲವೆಡೆ ಚಿನ್ನದ ಬೆಲೆಯಲ್ಲಿ ಇಳಿತ ಕಂಡುಬಂದಿದೆ. 10 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,980 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 47,980ರೂ ಆಗಿದೆ. ಎಂಸಿಎಕ್ಸ್ ನಲ್ಲಿ ನವೆಂಬರ್ 24ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,535.00ರು ಹಾಗೂ ಬೆಳ್ಳಿ ಬೆಲೆ ಇಳಿಕೆ ಕಂಡು 62,768ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ -13 ಇಳಿಕೆಯಾಗಿ 1,849.00 ಯುಎಸ್ ಡಾಲರ್‌ನಷ್ಟಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,700ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,760 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,980ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,980ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,190ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,490 ರೂ. ಇದೆ. ಚೆನ್ನೈನಲ್ಲಿ45,000ರೂ. ಹಾಗೂ ಅಪರಂಜಿ49,090ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 48,190 ಹಾಗೂ 50,690ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 24:44,700 ರೂ(-350ರೂ), 48,760 ರೂ(-390ರೂ)
ನವೆಂಬರ್ 23:45,050 ರೂ(-690ರೂ), 49,150(-150ರೂ)
ನವೆಂಬರ್ 22: 45,740ರೂ (---), --49,900ರೂ (---)
ನವೆಂಬರ್ 21: 45,740ರೂ (-10 ರು), --49,900ರೂ (-10 ರು)
ನವೆಂಬರ್ 20: 45,750 ರೂ (-250 ರು), --49,910 ರೂ (-270 ರು)
ನವೆಂಬರ್ 19: 46,000ರೂ (---), --50,180 ರೂ (---)
ನವೆಂಬರ್ 18: 46,000 ರೂ(+100 ರು), --50,180 ರೂ (+110 ರು )
ನವೆಂಬರ್ 17: 45,900ರೂ (-250 ರು), --50,070 ರೂ (-280 ರು )
ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 24:47,190 ರೂ(-10ರೂ), 51,490 ರೂ(-10ರೂ)
ನವೆಂಬರ್ 23:47,200 ರೂ(-650ರೂ), 51,500 ರೂ(-920 ರೂ)
ನವೆಂಬರ್ 22: 47,890ರೂ (---), --52,420 ರೂ (---)
ನವೆಂಬರ್ 21: 47,890ರೂ (-10 ರು), --52,420 ರೂ (-10 ರು)
ನವೆಂಬರ್ 20: 47,900 ರೂ (-250 ರು), --52,250 ರೂ (-280 ರು)
ನವೆಂಬರ್ 19: 48,150 ರೂ (+100 ರು ), --52,530 ರೂ (+110ರು)
ನವೆಂಬರ್ 18: 48,050 ರೂ (-200 ರೂ), --52,420 ರೂ (---)
ನವೆಂಬರ್ 17: 48,300 ರೂ (+50 ರೂ), --52,670 ರೂ (+50 ರೂ)
ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 24:46,980 ರೂ(-790ರೂ), 47,980ರೂ(-790ರೂ)
ನವೆಂಬರ್ 23:47,770 ರೂ(510ರೂ), 48,770 (510 ರೂ)
ನವೆಂಬರ್ 22: 48,280 ರೂ (-10ರು), --49, 290 ರು (-10ರು)
ನವೆಂಬರ್ 21: 48,290 ರೂ (+10ರು), --49, 290 ರು (+10ರು)
ನವೆಂಬರ್ 20: 48,270 ರೂ (+170ರು), --49, 270 ರು (+170ರು)
ನವೆಂಬರ್ 19: 48,100 ರೂ (---), --49, 100 ರು (---)
ನವೆಂಬರ್ 18: 48,100 ರೂ (-370ರು), --49,100 ರು (-370ರು)
ನವೆಂಬರ್ 17: 48,470 ರೂ (+110ರು), --49,470 ರು (+110ರು)
ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 24: 44,700 ರೂ(-350 ರೂ), 48,760 ರೂ(-10 ರೂ)
ನವೆಂಬರ್ 23:45,050 ರೂ(-690 ರೂ), 48770 ರೂ(1130ರೂ)
ನವೆಂಬರ್ 21: 45,740 ರು (---), --49,900 ರು (---)
ನವೆಂಬರ್ 21: 45,740 ರು (-10 ರು), --49,900 ರು (-10 ರು)
ನವೆಂಬರ್ 20: 45,750 ರು (-250 ರು), --49,910 ರು (-270 ರು)
ನವೆಂಬರ್ 19: 46,000 ರು(----), --50, 180 ರು (---)
ನವೆಂಬರ್ 18: 46,000 ರು(+100 ರು), --50,180 ರು (+110 ರು)
ನವೆಂಬರ್ 17: 45,900 ರು(-250 ರು), --50,070 ರು (-280 ರು)
ಬೆಳ್ಳಿ ಬೆಲೆ ಕೆ.ಜಿಗೆ 67,600 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 24:48,190 ರೂ(-10 ರೂ), 50,690 ರೂ(-10 ರೂ)
ನವೆಂಬರ್ 23:48,200 ರೂ(-90 ರೂ), 50,700 ರೂ(-290ರೂ)
ನವೆಂಬರ್ 21: 48,290 ರು (----), 50,990 ರೂ (---)
ನವೆಂಬರ್ 21: 48,290 ರು (-10 ರು), 50,990 ರೂ (-10 ರು)
ನವೆಂಬರ್ 20: 48,300 ರು (-200 ರು), 51,000 ರೂ (-200 ರು)
ನವೆಂಬರ್ 19: 48,500 ರು (+200 ರು), 51,200 ರೂ (+200 ರು)
ನವೆಂಬರ್ 18: 48,300 ರು (-450 ರು), 51,000 ರೂ (-450 ರು)
ನವೆಂಬರ್ 17: 48,750ರು (---), 51,450 ರೂ (---)
ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 24:45,000 ರೂ(-340 ರೂ), 49,090 ರೂ(-370 ರೂ)
ನವೆಂಬರ್ 23:45,340 ರೂ(-710 ರೂ), 49,460 ರೂ(-780ರೂ)
ನವೆಂಬರ್ 21: 46,050 ರೂ (-160ರು), --50,240 ರೂ (-170ರು)
ನವೆಂಬರ್ 21: 46,210 ರೂ (-10ರು), --50,410 ರೂ (-10ರು)
ನವೆಂಬರ್ 20: 46,220 ರೂ(-70ರು), --50,420 ರೂ (-80 ರು)
ನವೆಂಬರ್ 19: 46,290 ರೂ(-50 ರು), --50,500 ರೂ (- 50ರು)
ನವೆಂಬರ್ 18: 46,340 ರೂ(+90ರು), --50,550 ರೂ (+100ರು)
ನವೆಂಬರ್ 17: 46,250 ರೂ (-250 ರು), --50,450 ರೂ (-280ರು)
ಬೆಳ್ಳಿ ಬೆಲೆ ಕೆ.ಜಿಗೆ 67,600ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 24:44,700 ರೂ(-350 ರೂ), 48,760 ರೂ(-390 ರೂ)
ನವೆಂಬರ್ 23:45,050 ರೂ(-690 ರೂ)49,150 ರೂ(-750 ರೂ)
ನವೆಂಬರ್ 21: 45,740 ರು (---), --49,900 ರು (----)
ನವೆಂಬರ್ 21: 45,740 ರು (-10 ರು), --49,900 ರು (-10 ರು)
ನವೆಂಬರ್ 20: 45,750 ರು (-250 ರು), --49,910 ರು (-270 ರು)
ನವೆಂಬರ್ 19: 46,000 ರು(----), --50, 180 ರು (---)
ನವೆಂಬರ್ 18: 46,000 ರು(+100 ರು), --50,180 ರು (+110 ರು)
ನವೆಂಬರ್ 17: 45,900 ರು(-250 ರು), --50,070 ರು (-280 ರು)
ಬೆಳ್ಳಿ ಬೆಲೆ ಕೆ.ಜಿಗೆ 667,600 ರೂಪಾಯಿ












Click it and Unblock the Notifications