ನ. 06 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ನವದೆಹಲಿ, ನವೆಮಬರ್ 06:ದೀಪಾವಳಿ ಮರುದಿನ ಚಿನ್ನದ ಬೆಲೆ ಕೆಲವು ನಗರಗಳಲ್ಲಿ ಕೊಂಚ ಇಳಿಕೆ, ಕೆಲವು ನಗರಗಳಲ್ಲಿ ಏರಿಕೆ ಕಂಡಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ. ಇಳಿಕೆಯಾಗಿ 46.210 ರೂ. ಆಗಿದೆ, ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನ 10 ಗ್ರಾಂಗೆ 47,210 ರೂ. ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 45,100 ಇದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 49,200 ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,210 ರೂ. ಆಗಿದೆ, 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನ 47,210 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,860ರೂ. ಆಗಿದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 51,120 ರೂ. ಆಗಿದೆ.
ಹೂಡಿಕೆದಾರರ ಪ್ರಿಯವಾದ ಲೋಹ ಬೆಳ್ಳಿ. ಹಾಗಾಗಿ ಬೆಳ್ಳಿಯ ಬೆಲೆಯೂ ಪ್ರತಿನಿತ್ಯ ಏರಳಿತವಾಗಿರುತ್ತದೆ. ಚಿನ್ನದ ಜೊತೆಯಲ್ಲಿಯೇ ಬೆಳ್ಳಿ ಬೆಲೆ ಸಹ 180 ರೂ.ನಷ್ಟು ಏರಿಕೆಯಾಗಿದೆ, 10 ಗ್ರಾಂ ಬೆಳ್ಳಿ ಬೆಲೆ 625 ರಿಂದ 643 ರಷ್ಟು ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ಬೆಲೆ 64,300 ರೂ, ಇದೆ.
ಆಭರಣದ ಶುದ್ಧತೆಯನ್ನು ಅಳೆಯಲು ಅಥವಾ ಪರಿಶೀಲಿಸಲು ಕೆಲವು ಮಾರ್ಗ ಮತ್ತು ಅಳತೆಗಳಿವೆ. ಖರೀದಿ ವೇಳೆ ಈ ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಲ್ ಮಾರ್ಕ್ ಗೆ ಸಂಬಂಧಿಸಿದ ಐದು ಗುರುತುಗಳು ಕಂಡು ಬರುತ್ತವೆ. ಈ ಗುರುತುಗಳ ಮೂಲಕ ಆಭರಣದ ಶುದ್ಧತೆ ಕಂಡು ಹಿಡಿಯಬಹದು. ಇದರಲ್ಲಿ ಒಂದು ಕ್ಯಾರೆಟ್ ನಿಂದ 24 ಕ್ಯಾರೆಟ್ ವರೆಗೆ ಒಂದು ಮಾಪಕ ಇರಲಿದೆ . 22 ಕ್ಯಾರೆಟ್ ಆಭರಣಗಳ ಮೇಲೆ 916 ನಂಬರ್ ಇರುತ್ತದೆ. 21 ಕ್ಯಾರೆಟ್ ಮೇಲೆ 875, 18 ಕ್ಯಾರೆಟ್ ಮೇಲೆ 750 ಕ್ಯಾರೆಟ್ ಎಂದು ಬರೆಯಲಾಗಿರುತ್ತದೆ. ಇನ್ನೂ ಆಭರಣ 14 ಕ್ಯಾರೆಟ್ಆಗಿದ್ದರೆ 585 ಎಂದು ಬರೆಯಲಾಗಿರುತ್ತದೆ.
ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಖರೀದಿಸಲು ಯೋಜಿಸುವಾಗ, ಬ್ರ್ಯಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ. ಬೆಂಗಳೂರಿನಲ್ಲಿ ಹೂಡಿಕೆ ಉದ್ದೇಶಗಳಿಗಾಗಿ ಬೆಳ್ಳಿ ಅತ್ಯಂತ ಜನಪ್ರಿಯ ವಸ್ತು.
ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 06:45,100 ರೂ,49,200 ರೂ
ನವೆಂಬರ್ 05:44,700ರೂ, 48,760 ರೂ
ನವೆಂಬರ್ 04:44,550ರೂ, 48,600 ರೂ(-)
ನವೆಂಬರ್ 03: 44,550ರೂ, 48,600 ರೂ
ನವೆಂಬರ್ 02: 44,800 ರೂ(+100ರು), --48,870 ರೂ (+100ರು)
ಬೆಳ್ಳಿ ಬೆಲೆ ಕೆ.ಜಿಗೆ 64,400 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 06:46,860 ರೂ, 51,120 ರೂ
ನವೆಂಬರ್ 05:44,690ರೂ, 50,890 ರೂ
ನವೆಂಬರ್ 04:46,700 ರೂ, 50,900 ರೂ
ನವೆಂಬರ್ 03: 46,960 ರೂ, 51,210 ರೂ
ನವೆಂಬರ್ 02: 46,850 ರೂ, 51,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,400 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 06:46,210 ರೂ, 47,210 ರೂ
ನವೆಂಬರ್ 05:44,400ರೂ, 47,400ರೂ
ನವೆಂಬರ್ 04:46,410 ರೂ, 47,410 ರೂ
ನವೆಂಬರ್ 03: 46,860 ರೂ, 47,860 ರೂ
ನವೆಂಬರ್ 02: 46,740 ರೂ, 47,740 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,300 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 06:45,100 ರೂ, 49,200 ರೂ
ನವೆಂಬರ್ 05:44,550ರೂ, 48,600 ರೂ(-)
ನವೆಂಬರ್ 04:44,550 ರೂ, 48,600 ರೂ
ನವೆಂಬರ್ 03: 44,550 ರೂ, 48,600 ರೂ
ನವೆಂಬರ್ 02: 44,800 ರೂ (+100 ರು), 48, 870 (+100 ರು)
ಬೆಳ್ಳಿ ಬೆಲೆ ಕೆ.ಜಿಗೆ 68,700ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
ನವೆಂಬರ್ 06:45,560 ರೂ, 49,260 ರೂ.
ನವೆಂಬರ್ 05 44,700 ರೂ, 48,760 ರೂ
ನವೆಂಬರ್ 04:47,850 ರೂ, 50,550 ರೂ
ನವೆಂಬರ್ 03: 47,100 ರೂ, 49,900 ರೂ
ನವೆಂಬರ್ 02: 47,150 ರೂ, 49,850 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,400 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 06:45,410 ರೂ, 49,540 ರೂ
ನವೆಂಬರ್ 05:45,000, 49,090 ರೂ
ನವೆಂಬರ್ 04:44,470 ರೂ, 48,500ರೂ
ನವೆಂಬರ್ 03: 44,820 ರೂ, 48,900 ರೂ
ನವೆಂಬರ್ 02: 45,080 ರೂ (+70 ರು), 49,180 ರೂ (+70 ರು)
ಬೆಳ್ಳಿ ಬೆಲೆ ಕೆ.ಜಿಗೆ 68,700ರೂಪಾಯಿ












Click it and Unblock the Notifications