ನ.05ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಳಿತ
ನವದೆಹಲಿ, ನವೆಂಬರ್ 05: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 05 ರಂದು ಶುಕ್ರವಾರ ಚಿನ್ನದ ಬೆಲೆ ಏರಿಳಿತ ಕಂಡಿದೆ.
22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಇಳಿಕೆಯಾಗಿ 46,400 ರೂ. ಆಗಿದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,400 ರೂ ಆಗಿದ್ದು, 10 ರೂ. ಇಳಿಕೆಯಾಗಿದೆ.
ಬೆಂಗಳೂರಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,700 ರೂ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,760 ರೂ. ಆಗಿದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,690 ರೂ. ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ 50,890 ರೂ. ಆಗಿದೆ.
ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,400 ರೂ, 24 ಕ್ಯಾರೆಟ್‌ನ ಚಿನ್ನದ ಬೆಲೆ 47,400 ರೂ. ಆಗಿದೆ.
ಧನ್ತೇರಸ್ 2021 ರಂದು, ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 8000 ರೂ.ಗಿಂತ ಹೆಚ್ಚು ಚಿನ್ನವು ಅಗ್ಗವಾಗಿರುವ ಪರಿಣಾಮವು ಮಾರುಕಟ್ಟೆಗಳಲ್ಲಿ ಭರ್ಜರಿ ಮಾರಾಟವಾಗುತ್ತಿದೆ.
ಈ ಬಾರಿಯ ಹಬ್ಬದಂದು ಆಭರಣ ಉದ್ಯಮವು ಕೊರೊನಾದಿಂದ ಉಂಟಾದ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಂಡಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAT) ಹೇಳಿದೆ. ಅಂದರೆ, ಈ ಧನ್ತೇರಸ್‌ನಲ್ಲಿ ಜನರು ಸಾಕಷ್ಟು ಶಾಪಿಂಗ್ ಮಾಡಿದ್ದಾರೆ. ಸಿಎಟಿ ವರದಿ ಪ್ರಕಾರ, ಧಂತೇರಸ್‌ನಲ್ಲಿ ಸುಮಾರು 15 ಟನ್ ಚಿನ್ನಾಭರಣ ಮಾರಾಟವಾಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಭಾರತದಲ್ಲಿ ಹೆಚ್ಚು ಜನಸಂಖ್ಯೆ ಇರುವ ಹಾಗೆ ಆಭರಣ ಪ್ರಿಯರ ಜನಸಂಖ್ಯೆಯೂ ಕಡಿಮೆ ಏನಿಲ್ಲ. ಈ ಹಿನ್ನೆಲೆ ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 05:44,700ರೂ, 48,760 ರೂ
ನವೆಂಬರ್ 04:44,550ರೂ, 48,600 ರೂ(-)
ನವೆಂಬರ್ 03: 44,550ರೂ, 48,600 ರೂ
ನವೆಂಬರ್ 02: 44,800 ರೂ(+100ರು), --48,870 ರೂ (+100ರು)
ನವೆಂಬರ್ 01: 44,700 ರೂ, --48,770 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,300 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 05:44,690ರೂ, 50,890 ರೂ
ನವೆಂಬರ್ 04:46,700 ರೂ, 50,900 ರೂ
ನವೆಂಬರ್ 03: 46,960 ರೂ, 51,210 ರೂ
ನವೆಂಬರ್ 02: 46,850 ರೂ, 51,100 ರೂ
ನವೆಂಬರ್ 01: 46, 850 ರೂ, 51,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,300 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 05:44,400ರೂ, 47,400ರೂ
ನವೆಂಬರ್ 04:46,410 ರೂ, 47,410 ರೂ
ನವೆಂಬರ್ 03: 46,860 ರೂ, 47,860 ರೂ
ನವೆಂಬರ್ 02: 46,740 ರೂ, 47,740 ರೂ
ನವೆಂಬರ್ 01: 46,740 ರೂ, 47,740 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,300 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 04:44,550ರೂ, 48,600 ರೂ(-)
ನವೆಂಬರ್ 04:44,550 ರೂ, 48,600 ರೂ
ನವೆಂಬರ್ 03: 44,550 ರೂ, 48,600 ರೂ
ನವೆಂಬರ್ 02: 44,800 ರೂ (+100 ರು), 48, 870 (+100 ರು)
ನವೆಂಬರ್ 01: 44,700 ರೂ, 48,770 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,600ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
ನವೆಂಬರ್ 05 44,700 ರೂ, 48,760
ನವೆಂಬರ್ 04:47,850 ರೂ, 50,550 ರೂ
ನವೆಂಬರ್ 03: 47,100 ರೂ, 49,900 ರೂ
ನವೆಂಬರ್ 02: 47,150 ರೂ, 49,850 ರೂ
ನವೆಂಬರ್ 01: 47,150 ರೂ, 49,850 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,300 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 05:45,000, 49,090 ರೂ
ನವೆಂಬರ್ 04:44,470 ರೂ, 48,500ರೂ
ನವೆಂಬರ್ 03: 44,820 ರೂ, 48,900 ರೂ
ನವೆಂಬರ್ 02: 45,080 ರೂ (+70 ರು), 49,180 ರೂ (+70 ರು)
ನವೆಂಬರ್ 01: 45,010 ರೂ, 49,110 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,600ರೂಪಾಯಿ












Click it and Unblock the Notifications