ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಕೊಂಚ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಜ.22ದರ ಹೀಗಿದೆ

|
Google Oneindia Kannada News

ದೇಶದಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆ ಆಗಿದೆ. ನಿನ್ನೆಯು ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಜನವರಿ22 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 80 ರೂಪಾಯಿ ಇಳಿಕೆ ಆಗಿದ್ದು ಚಿನ್ನದ ಬೆಲೆಯು 47,560 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 80 ರೂಪಾಯಿ ಇಳಿಕೆ ಆಗಿದ್ದು ಪ್ರಸ್ತುತ 49,560 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಕೂಡಾ ಇಂದು ಏರಿಕೆ ಕಂಡಿದೆ. ನಿನ್ನೆಯೂ ಬೆಳ್ಳಿಯ ಬೆಲೆ ಏರಿಕೆ ಆಗಿತ್ತು.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,500 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,640 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,560 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,560 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,100 ರೂ. ಇದೆ. ಚೆನ್ನೈನಲ್ಲಿ 45,880 ರೂ. ಹಾಗೂ ಅಪರಂಜಿ 50,050 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,600 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಎಂಸಿಎಕ್ಸ್‌ನಲ್ಲಿ ಜನವರಿ 22ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48236.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ -4.50ರಷ್ಟುಇಳಿಕೆಯಾಗಿ 1,834.58 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.06ರಷ್ಟು ಏರಿಕೆಯಾಗಿ 24.45 ಯುಎಸ್ ಡಾಲರ್ ಆಗಿದೆ.

 7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?

7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 22:45,500 ರೂ,49,640 ರೂ,
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 45,100 ರೂ
ಜನವರಿ 18: 44,970 ರೂ, 49,090 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 22:47,800 ರೂ, 52,100 ರೂ,
ಜನವರಿ 21: 47,800 ರೂ, 51,100 ರೂ
ಜನವರಿ 20: 47,700 ರೂ, 51,040 ರೂ
ಜನವರಿ 19: 47,250 ರೂ, 51,500 ರೂ
ಜನವರಿ 18: 47,140 ರೂ, 51,430 ರೂ
ಜನವರಿ 17: 47,140 ರೂ, 51,430 ರೂ
ಜನವರಿ 16: 47,140 ರೂ, 51,430 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 22:47,560ರೂ,, 49,560 ರೂ,
ಜನವರಿ 21: 47,640 ರೂ, 49,640 ರೂ
ಜನವರಿ 20: 47,200 ರೂ, 49,200 ರೂ
ಜನವರಿ 19: 47,160 ರೂ, 49,160 ರೂ
ಜನವರಿ 18: 47,090 ರೂ, 49,090 ರೂ
ಜನವರಿ 17: 47,090 ರೂ, 49,090 ರೂ
ಜನವರಿ 16: 47,090 ರೂ, 49,090 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 22:45,500 ರೂ,, 49,640 ರೂ,
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಜನವರಿ 18: 44,970 ರೂ, 49,070 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,000ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 22:47,900 ರೂ, 50,600 ರೂ,
ಜನವರಿ 21: 47,800 ರೂ, 50,500 ರೂ
ಜನವರಿ 20: 47,410 ರೂ, 50,110 ರೂ
ಜನವರಿ 19: 47,400 ರೂ, 50,100 ರೂ
ಜನವರಿ 18: 47,300 ರೂ, 50,000 ರೂ
ಜನವರಿ 17: 47,300 ರೂ, 50,000 ರೂ
ಜನವರಿ 16: 47,190 ರೂ, 49,890 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 22:45,880 ರೂ, 50,050 ರೂ
ಜನವರಿ 21: 45,940 ರೂ, 50,120 ರೂ
ಜನವರಿ 20: 45,810 ರೂ, 50,000 ರೂ
ಜನವರಿ 19: 45,430 ರೂ, 49,560 ರೂ
ಜನವರಿ 18: 45,320 ರೂ, 49,420 ರೂ
ಜನವರಿ 17: 45,340 ರೂ, 49,440 ರೂ
ಜನವರಿ 16: 45,340 ರೂ, 49,440 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 22:45,500 ರೂ, 49, 640 ರೂ
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಜನವರಿ 18: 44,970 ರೂ, 49,070 ರೂ
ಜನವರಿ 17: 44,990 ರೂ, 49,090 ರೂ
ಜನವರಿ 16: 44,990 ರೂ, 49,090 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

Recommended Video

Rohit Sharmaಗೆ ನಾಯಕತ್ವದ ಒತ್ತಡ ತಿಳಿಯೋದು ಆಗ | Oneindia Kannada

English summary
Gold Rate Today; Gold Rate Today, Gold Prices decreased On January 22. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X