ದೇಶದ ಪ್ರಮುಖ ನಗರಗಳಲ್ಲಿ ಜ.8ರಂದು ಚಿನ್ನದ ಬೆಲೆ ಹೀಗಿದೆ

ಜನವರಿ 8 ರಂದು ದೇಶದಲ್ಲಿ ಚಿನ್ನದ ಬೆಲೆಯು ಕೊಂಚ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಚಿನ್ನದ ಬೆಲೆಯು 4500 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು 10 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ 48,500 ರೂ ಆಗಿದೆ.
ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಕೊಂಚ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 60,700 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,600 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,650 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,500 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,500ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,740 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 550,990 ರೂ. ಇದೆ. ಚೆನ್ನೈನಲ್ಲಿ 44,920ರೂ. ಹಾಗೂ ಅಪರಂಜಿ 49,000 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46740 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,440 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 44 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 08:44,600 ರೂ, 48,650 ರೂ
ಜನವರಿ 07: 44600 ರೂ, 48,650 ರೂ
ಜನವರಿ 06: 44950 ರೂ, 49,040 ರೂ
ಜನವರಿ 05: 45150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ
ಜನವರಿ 02: 45,460 ರೂ, 49,600 ರೂ
ಜನವರಿ 01: 45,450 ರೂ, 49,590 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 08:46,740ರೂ, 50,990 ರೂ
ಜನವರಿ 07: 47,090 ರೂ, 51,390 ರೂ
ಜನವರಿ 06: 47,100 ರೂ, 51,400 ರೂ
ಜನವರಿ 05: 47,040 ರೂ, 51,320 ರೂ
ಜನವರಿ 04: 47,050 ರೂ, 51,330 ರೂ
ಜನವರಿ 03: 47,620 ರೂ, 49,170 ರೂ
ಜನವರಿ 02: 47,610ರೂ, 51,940 ರೂ
ಜನವರಿ 01: 47, 600ರೂ, 51,930 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 08:46,500 ರೂ, 48,500 ರೂ
ಜನವರಿ 07: 46,820 ರೂ, 48,820 ರೂ
ಜನವರಿ 06: 46,830 ರೂ, 48,830 ರೂ
ಜನವರಿ 05: 47,250 ರೂ, 49,250 ರೂ
ಜನವರಿ 04: 47,260 ರೂ, 49,260 ರೂ
ಜನವರಿ 03: 47,170 ರೂ, 49,170 ರೂ
ಜನವರಿ 02: 47,160 ರೂ, 49, 160 ರೂ
ಜನವರಿ 01: 47,150 ರೂ, 49, 150 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 08:44,600 ರೂ, 48,650ರೂ
ಜನವರಿ 07: 44,600 ರೂ, 48,650 ರೂ
ಜನವರಿ 06: 44,950 ರೂ, 49,040 ರೂ
ಜನವರಿ 05: 45,150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ
ಜನವರಿ 02: 45,460 ರೂ, 49,600 ರೂ
ಜನವರಿ 01: 45,450 ರೂ, 49,590 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,400 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 08:46,740ರೂ, 49,440 ರೂ
ಜನವರಿ 07: 47,040 ರೂ, 49,740 ರೂ
ಜನವರಿ 06: 47,050 ರೂ, 49,750 ರೂ
ಜನವರಿ 05: 47,090 ರೂ, 49,790 ರೂ
ಜನವರಿ 04: 47,440 ರೂ, 50,140 ರೂ
ಜನವರಿ 03: 47,170 ರೂ, 49,870 ರೂ
ಜನವರಿ 02: 47,160 ರೂ, 49,860 ರೂ
ಜನವರಿ 01: 47,150 ರೂ, 49,850 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ
ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 08:44,920 ರೂ, 49,000 ರೂ
ಜನವರಿ 07: 44,860 ರೂ, 48,940 ರೂ
ಜನವರಿ 06: 45,170 ರೂ, 49,230 ರೂ
ಜನವರಿ 05: 45,350 ರೂ, 49,480 ರೂ
ಜನವರಿ 04: 45,170 ರೂ, 49,230 ರೂ
ಜನವರಿ 03: 45,500 ರೂ, 49,640 ರೂ
ಜನವರಿ 02: 45,600 ರೂ 49,740 ರೂ
ಜನವರಿ 01: 45,590 ರೂ 49,730 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,400 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 08:44,600 ರೂ, 48,650 ರೂ
ಜನವರಿ 07: 44,600 ರೂ, 48,650 ರೂ
ಜನವರಿ 06: 44,950 ರೂ, 49,040 ರೂ
ಜನವರಿ 05: 45,150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ
ಜನವರಿ 02: 45,460 ರೂ, 49,600 ರೂ
ಜನವರಿ 01: 45,450 ರೂ, 49,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ

Recommended Video

      Rishab pant ಬೇಜವಾಬ್ದಾರಿಯುತ ಶಾಟ್ ಬಗ್ಗೆ ದ್ರಾವಿಡ್ ಹೇಳಿದ್ದೇನು? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+