ಚಿನ್ನ ಇಳಿಕೆ: ಫೆ.1ರಂದು ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಹೇಗಿದೆ?

ಕೇಂದ್ರ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡನೆ ಮಾಡಿದ್ದಾರೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಸುಂಕ ಇಳಿಕೆ, ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಪರಿಣಾಮ ಚಿನ್ನ ಮತ್ತು ವಜ್ರದ ಬೆಲೆಯಲ್ಲಿ ಇಳಿಕೆಯೂಗುವ ಲಕ್ಷಣ ಗೋಚರವಾಗುತ್ತಿವೆ

ಫೆಬ್ರವರಿ 1 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 10 ರೂಪಾಯಿ ಇಳಿಕೆ ಕಂಡಿದ್ದು, ಚಿನ್ನದ ಬೆಲೆಯು 44,900 ರೂ ಆಗಿದೆ. ಆದರೆ ಈ ನಡುವೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಇಳಿಕೆ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 10 ರೂಪಾಯಿ ಇಳಿಕೆ ಆಗಿದ್ದು, ಪ್ರಸ್ತುತ 48,980 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,980 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,980 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,980 ರೂ. ಇದೆ. ಚೆನ್ನೈನಲ್ಲಿ 45,160 ರೂ. ಹಾಗೂ ಅಪರಂಜಿ 49,280 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,090 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಎಂಸಿಎಕ್ಸ್‌ನಲ್ಲಿ ಫೆಬ್ರವರಿ1ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48,006.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.46ರಷ್ಟುಇಳಿಕೆಯಾಗಿ 1806.51 ಯುಎಸ್ ಡಾಲರ್‌ನಷ್ಟಿದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 1:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,000 ರೂ, 49,100 ರೂ
ಜನವರಿ 28: 45, 150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,300 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 1:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,000 ರೂ, 49,100 ರೂ
ಜನವರಿ 28: 45, 150, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
23: 45,490 ರೂ,49,630 ರೂ

ಬೆಳ್ಳಿ ಬೆಲೆ ಕೆ.ಜಿಗೆ60,900ರೂಪಾಯಿ

Recommended Video

    One Class One Tv channel ಯೋಜನೆಯಡಿ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ | Oneindia Kannada
     ಮುಂಬೈ ಚಿನ್ನದ ಧಾರಣೆ

    ಮುಂಬೈ ಚಿನ್ನದ ಧಾರಣೆ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
    ಫೆಬ್ರವರಿ 1:44,900 ರೂ, 48,980 ರೂ
    ಜನವರಿ 31: 44,900 ರೂ, 48,990 ರೂ
    ಜನವರಿ 30: 45,000 ರೂ, 49,090 ರೂ
    ಜನವರಿ 29: 45,000 ರೂ, 49,000ರೂ
    ಜನವರಿ 28: 45,150 ರೂ, 49,250 ರೂ
    ಜನವರಿ 27: 45,500 ರೂ, 49,640 ರೂ
    ಜನವರಿ 26: 45,900 ರೂ, 49,830 ರೂ

    ಬೆಳ್ಳಿ ಬೆಲೆ ಕೆ.ಜಿಗೆ 60,900 ರೂಪಾಯಿ

     ಹೈದರಾಬಾದ್ ಚಿನ್ನದ ಬೆಲೆ

    ಹೈದರಾಬಾದ್ ಚಿನ್ನದ ಬೆಲೆ

    22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
    ಫೆಬ್ರವರಿ 1:44,900 ರೂ, 48,980 ರೂ
    ಜನವರಿ 31: 44,900 ರೂ, 48,990 ರೂ
    ಜನವರಿ 30: 45,000 ರೂ, 49,100 ರೂ
    ಜನವರಿ 29: 45,000 ರೂ, 49,100 ರೂ
    ಜನವರಿ 28: 45,150 ರೂ, 49,250 ರೂ
    ಜನವರಿ 27: 45,500 ರೂ, 49,640 ರೂ
    ಜನವರಿ 26: 45,900 ರೂ, 50,100 ರೂ

    ಬೆಳ್ಳಿ ಬೆಲೆ ಕೆ.ಜಿಗೆ 65,300 ರೂಪಾಯಿ

     ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

    ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

    22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
    ಫೆಬ್ರವರಿ 1:44,900 ರೂ, 48,980 ರೂ
    ಜನವರಿ 31: 44,900 ರೂ, 49,100 ರೂ
    ಜನವರಿ 30: 45,000 ರೂ, 49,140 ರೂ
    ಜನವರಿ 29: 45,000ರೂ, 49,100 ರೂ
    ಜನವರಿ 28: 45,150 ರೂ, 49,250 ರೂ
    ಜನವರಿ 27: 45,500 ರೂ, 48,200 ರೂ
    ಜನವರಿ 26: 45,900 ರೂ, 48,600 ರೂ

    ಬೆಳ್ಳಿ ಬೆಲೆ ಕೆ.ಜಿಗೆ 60,900 ರೂಪಾಯಿ

     ಚೆನ್ನೈನ ಚಿನ್ನ, ಬೆಳ್ಳಿ ದರ

    ಚೆನ್ನೈನ ಚಿನ್ನ, ಬೆಳ್ಳಿ ದರ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
    ಫೆಬ್ರವರಿ 1:45,160ರೂ, 49,280 ರೂ
    ಜನವರಿ 31: 45,270 ರೂ, 49,390 ರೂ
    ಜನವರಿ 30: 45,330 ರೂ, 49,450 ರೂ
    ಜನವರಿ 29: 45,330 ರೂ, 49,450 ರೂ
    ಜನವರಿ 28: 45,490 ರೂ, 49,630 ರೂ
    ಜನವರಿ 27: 45,740 ರೂ, 49,900 ರೂ
    ಜನವರಿ 26: 46,370 ರೂ, 50,590 ರೂ

    ಬೆಳ್ಳಿ ಬೆಲೆ ಕೆ.ಜಿಗೆ 65,300ರೂಪಾಯಿ

     ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
    ಫೆಬ್ರವರಿ 1:44,900 ರೂ, 48,980 ರೂ
    ಜನವರಿ 31: 44,900 ರೂ, 48,990 ರೂ
    ಜನವರಿ 30: 45,000 ರೂ, 49,100 ರೂ
    ಜನವರಿ 29: 45,100 ರೂ, 49,100 ರೂ
    ಜನವರಿ 28: 45,150 ರೂ, 49,250 ರೂ
    ಜನವರಿ 27: 45,500 ರೂ, 49,640 ರೂ
    ಜನವರಿ 26: 45,900 ರೂ, 50,100 ರೂ

    ಬೆಳ್ಳಿ ಬೆಲೆ ಕೆ.ಜಿಗೆ 65,300 ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+