ಚಿನ್ನದ ಬೆಲೆ ಇಳಿಕೆ; ಅಕ್ಟೋಬರ್ 6ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಅಕ್ಟೋಬರ್ 06: ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ ಏರಿಕೆಯಾಗಿದ್ದ ಚಿನ್ನದ ಬೆಲೆ ಅಕ್ಟೋಬರ್ 6ರಂದು ಇಳಿಕೆಯಾಗಿದೆ. ಅಕ್ಟೋಬರ್ 5ರಂದು ದೇಶಾದ್ಯಂತ ಚಿನ್ನದ ಬೆಲೆ ಏರಿಕೆಯಾಗಿತ್ತು. ಇದೀಗ ಬೆಲೆ ತಗ್ಗಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಬುಧವಾರ, ಅಕ್ಟೋಬರ್ 06ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,910 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,090 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.39ರಷ್ಟು ಇಳಿಕೆಯಾಗಿ 1,752.51 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.88% ಇಳಿಕೆಯಾಗಿ 22.43 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 06 ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಅಕ್ಟೋಬರ್ 05: 43,750 ರೂ (240 ರೂ ಏರಿಕೆ) 47,730 ರೂ (260 ರೂ ಏರಿಕೆ)
ಅಕ್ಟೋಬರ್ 04: 43,510 ರೂ (-) 47,470 ರೂ (-)
ಅಕ್ಟೋಬರ್ 03: 43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 47,460 ರೂ (110 ರೂ ಏರಿಕೆ)
ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,050 ರೂ (150 ರೂ ಇಳಿಕೆ) 46,960 ರೂ (170 ರೂ ಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ (100 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 06: 45,910 ರೂ (10 ರೂ ಏರಿಕೆ) 50,090 ರೂ (10 ರೂ ಏರಿಕೆ)
ಅಕ್ಟೋಬರ್ 05: 45,900 ರೂ (250 ರೂ ಏರಿಕೆ) 50,080 ರೂ (280 ರೂ ಏರಿಕೆ)
ಅಕ್ಟೋಬರ್ 04: 45,650 ರೂ (90 ರೂ ಏರಿಕೆ) 49,800 ರೂ (80 ರೂ ಏರಿಕೆ)
ಅಕ್ಟೋಬರ್ 03: 45,560 ರೂ (10 ರೂ ಏರಿಕೆ) 49,720 ರೂ (10 ರೂ ಏರಿಕೆ)
ಅಕ್ಟೋಬರ್ 02: 45,550 ರೂ (-) 49,710 ರೂ (10 ರೂ ಏರಿಕೆ)
ಅಕ್ಟೋಬರ್ 01: 45,550 ರೂ (350 ರೂ ಏರಿಕೆ) 49,700 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 45,200 ರೂ (150 ರೂ ಇಳಿಕೆ) 49310 ರೂ (170 ರೂ ಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ (100 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 06: 43,920 ರೂ (130 ರೂ ಇಳಿಕೆ) 47,910 ರೂ (150 ರೂ ಇಳಿಕೆ)
ಅಕ್ಟೋಬರ್ 05: 44,050 ರೂ (230 ರೂ ಏರಿಕೆ) 48,060 ರೂ (260 ರೂ ಏರಿಕೆ)
ಅಕ್ಟೋಬರ್ 04: 43,820 ರೂ (60 ರೂ ಇಳಿಕೆ) 47,800 ರೂ (70 ರೂ ಇಳಿಕೆ)
ಅಕ್ಟೋಬರ್ 03: 43,880 ರೂ (10 ರೂ ಏರಿಕೆ) 47,870 ರೂ (10 ರೂ ಏರಿಕೆ)
ಅಕ್ಟೋಬರ್ 02:43,870 ರೂ (50 ರೂ ಇಳಿಕೆ) 47,860 ರೂ (50 ರೂ ಇಳಿಕೆ)
ಅಕ್ಟೋಬರ್ 01: 43,920 ರೂ (560 ರೂ ಏರಿಕೆ) 47,910 ರೂ (610 ರೂ ಏರಿಕೆ)
ಸೆಪ್ಟೆಂಬರ್ 30: 43,360 ರೂ.(140 ರೂ ಇಳಿಕೆ) 47,300 ರೂ.(160 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,900 ರೂಪಾಯಿ (100 ರೂ ಏರಿಕೆ)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 06: 45,690 ರೂ (10 ರೂ ಏರಿಕೆ) 46,690 ರೂ (10 ರೂ ಏರಿಕೆ)
ಅಕ್ಟೋಬರ್ 05: 45,680 ರೂ (190 ರೂ ಏರಿಕೆ) 46,680 ರೂ (190 ರೂ ಏರಿಕೆ)
ಅಕ್ಟೋಬರ್ 04: 45,490 ರೂ (-) 46,490 ರೂ (-)
ಅಕ್ಟೋಬರ್ 03: 45,490 ರೂ (10 ರೂ ಏರಿಕೆ) 46,490 ರೂ (10 ರೂ ಏರಿಕೆ)
ಅಕ್ಟೋಬರ್ 02: 45,480 ರೂ (10 ರೂ ಏರಿಕೆ) 46,480 ರೂ (10 ರೂ ಏರಿಕೆ)
ಅಕ್ಟೋಬರ್ 01: 45,470 ರೂ (980 ರೂ ಏರಿಕೆ) 46,470 (980 ರೂ ಏರಿಕೆ)
ಸೆಪ್ಟೆಂಬರ್ 30: 44,490 ರೂ (610 ರೂ ಇಳಿಕೆ) 46,490 ರೂ (610 ರೂ ಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ (100 ರೂ ಏರಿಕೆ)

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಅಕ್ಟೋಬರ್ 05: 43,750 ರೂ (240 ರೂ ಏರಿಕೆ) 47,730 ರೂ (260 ರೂ ಏರಿಕೆ)
ಅಕ್ಟೋಬರ್ 04: 43,510 ರೂ (-) 47,470 ರೂ (-)
ಅಕ್ಟೋಬರ್ 03:43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 49,460 ರೂ (110 ರೂ ಏರಿಕೆ)
ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,200 ರೂ (-), 47,130 (1,070 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 64,900 ರೂಪಾಯಿ (100 ರೂ ಏರಿಕೆ)

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 06: 46,160 ರೂ (10 ರೂ ಏರಿಕೆ) 48,860 ರೂ (10 ರೂ ಏರಿಕೆ)
ಅಕ್ಟೋಬರ್ 05: 46,150 ರೂ (150 ರೂ ಏರಿಕೆ) 48,850 ರೂ (150 ರೂ ಏರಿಕೆ)
ಅಕ್ಟೋಬರ್ 04: 46,000 ರೂ (130 ರೂ ಏರಿಕೆ) 48,700 (130 ರೂ ಏರಿಕೆ)
ಅಕ್ಟೋಬರ್ 03: 45,870 ರೂ (10 ರೂ ಏರಿಕೆ) 48,570 (10 ರೂ ಏರಿಕೆ)
ಅಕ್ಟೋಬರ್ 02: 45,860 ರೂ (10 ರೂ ಏರಿಕೆ) 48,560 (10 ರೂ ಏರಿಕೆ)
ಅಕ್ಟೋಬರ್ 01: 45,850 ರೂ (300 ರೂ ಏರಿಕೆ) 48,550 ರೂ (300 ರೂ ಏರಿಕೆ)
ಸೆಪ್ಟೆಂಬರ್ 30: 45,550 ರೂ (-) 48,250 ರೂ (-)
ಬೆಳ್ಳಿ: 1 ಕೆ.ಜಿಗೆ 60,700 ರೂಪಾಯಿ (100 ರೂ ಏರಿಕೆ)












Click it and Unblock the Notifications