ಏರಿಕೆ ಹಾದಿಯಲ್ಲಿ ಚಿನ್ನ; ತಗ್ಗಿದೆ ಬೆಳ್ಳಿ ಬೆಲೆ: ಮೇ 19ರಂದು ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಮೇ 19: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಹಾದಿಯಲ್ಲಿ ಸಾಗುತ್ತಿದೆ. ಮೇ 19ರಂದು ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ಹತ್ತು ಗ್ರಾಂಗೆ 46,820 ತಲುಪಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 50 ಸಾವಿರ ಗಡಿಯನ್ನು ದಾಟಿ 50,720 ರೂ ದಾಖಲಾಗಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ತಗ್ಗಿದ್ದು, ಕೆ.ಜಿಗೆ 73,000 ರೂ ಆಗಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ 1,867.08 ಡಾಲರ್‌ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 27.89 ಡಾಲರ್ ಆಗಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ಪ್ರಮುಖ ನಗರಗಳಲ್ಲಿ ಮೇ 19 ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.
ಮೇ 19: 45,450 ರೂ 49,590 ರೂ
ಮೇ 18: ₹45,450 (300 ರೂ ಏರಿಕೆ) ₹49,590 (330 ರೂ ಏರಿಕೆ)
ಮೇ 17: 45,150 (240 ರೂ ಏರಿಕೆ) 49,260 (270 ರೂ ಏರಿಕೆ)
ಮೇ 16: 44,910 ರೂ (10ರೂ ಏರಿಕೆ) 48,990 ರೂ (10ರೂ ಏರಿಕೆ)
ಮೇ 15: 44,900 (250 ರೂ ಏರಿಕೆ) 48,980 (270 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 19: 46,820 (10 ರೂ ಏರಿಕೆ) 50,720 (10 ರೂ ಏರಿಕೆ)
ಮೇ 18: 46,810 (310 ರೂ ಏರಿಕೆ) 50,710 (210 ರೂ ಏರಿಕೆ)
ಮೇ 17: 46,500 (10 ರೂ ಏರಿಕೆ) 50,500 (10 ರೂ ಏರಿಕೆ)
ಮೇ 16: 46,210 (10 ರೂ ಏರಿಕೆ) 50,210 (10 ರೂ ಏರಿಕೆ)
ಮೇ 15: 46,200 (150 ರೂ ಏರಿಕೆ) 50,200 (200 ರೂ ಏರಿಕೆ)

ಚೆನ್ನೈ ಚಿನ್ನದ ಬೆಲೆ ವಿವರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 19: 45,770 (20 ರೂ ಏರಿಕೆ) 49,920 (20 ರೂ ಏರಿಕೆ)
ಮೇ 18: 45,750 (200 ರೂ ಏರಿಕೆ) 49,900 (210 ರೂ ಏರಿಕೆ)
ಮೇ 17: 45,550 (310 ರೂ ಏರಿಕೆ) 49,690 (340 ರೂ ಏರಿಕೆ)
ಮೇ 16: 45,210 (10 ರೂ ಏರಿಕೆ) 49,320 (10 ರೂ ಏರಿಕೆ)
ಮೇ 15: 45,200 (280 ರೂ ಏರಿಕೆ) 49,310 ರೂ (310 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 19: 45,650 (10 ರೂ ಏರಿಕೆ) 46,650 (10 ರೂ ಏರಿಕೆ)
ಮೇ 18: 45,640 (310 ರೂ ಏರಿಕೆ) 46,640 (310 ರೂ ಏರಿಕೆ)
ಮೇ 17: 45,330 (260 ರೂ ಏರಿಕೆ) 46,330 (260 ರೂ ಏರಿಕೆ)
ಮೇ 16: 45,070 (10 ರೂ ಏರಿಕೆ) 46,070 (10 ರೂ ಏರಿಕೆ)
ಮೇ 15: 45,060 (210 ರೂ ಏರಿಕೆ) 46,060 (210 ರೂ ಏರಿಕೆ)
ಮೇ 14: 44,850 ರೂ (130 ರೂ ಏರಿಕೆ) 45,850 ರೂ (130 ರೂ ಏರಿಕೆ)












Click it and Unblock the Notifications