Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ತಿಳಿಯಿರಿ: ಇಲ್ಲಿದೆ ಏಪ್ರಿಲ್‌ 29ರ ದರಪಟ್ಟಿ

Gold, Silver Rate: ಬಂಗಾರ ದರದಲ್ಲಿ ಮತ್ತೆ ಏರಿಕೆಯಾಗಿದೆ. ಹಾಗಾದ್ರೆ ಇಂದು (ಏಪ್ರಿಲ್‌ 29) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರವನ್ನು ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮಂಗಳವಾರ (ಏಪ್ರಿಲ್‌ 28) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,38,350 ರೂಪಾಯಿ ಇತ್ತು. ಮಾರನೇ ದಿನ ಬುಧವಾರ (ಏಪ್ರಿಲ್‌ 29) 1,38,750 ರೂಪಾಯಿಗೆ ಏರಿಕೆಯಾಗಿದೆ. ಇನ್ನೂ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,50,930 ರೂಪಾಯಿ ಇತ್ತು. ಇಂದು 1,51,370 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ತುಸು ಏರಿಕೆಯಾಗಿದೆ.

Gold Rate Increased on April 29 in India s Major cities including Bengaluru Know Statistics details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 1,11,000 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,21,096 ರೂಪಾಯಿ

10 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ದರ - 1,38,750 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,51,370 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,38,750 ರೂಪಾಯಿ
* ಚೆನ್ನೈ - 1,39,500 ರೂಪಾಯಿ
* ಮುಂಬೈ - 1,38,750 ರೂಪಾಯಿ
* ಕೋಲ್ಕತ್ತಾ - 1,38,750 ರೂಪಾಯಿ
* ನವದೆಹಲಿ - 1,38,900 ರೂಪಾಯಿ
* ಹೈದರಾಬಾದ್‌ - 1,38,750 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,51,370 ರೂಪಾಯಿ
* ಚೆನ್ನೈ - 1,52,190 ರೂಪಾಯಿ
* ಮುಂಬೈ - 1,51,370 ರೂಪಾಯಿ
* ಕೋಲ್ಕತ್ತಾ - 1,51,370 ರೂಪಾಯಿ
* ನವದೆಹಲಿ - 1,51,530 ರೂಪಾಯಿ
* ಹೈದರಾಬಾದ್‌ - 1,51,370 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ)

* ಬೆಂಗಳೂರು - 2,60,000 ರೂಪಾಯಿ
* ಚೆನ್ನೈ - 2,65,000 ರೂಪಾಯಿ
* ಮುಂಬೈ - 2,60,000 ರೂಪಾಯಿ
* ಕೋಲ್ಕತ್ತಾ - 2,60,000 ರೂಪಾಯಿ
* ನವದೆಹಲಿ - 2,60,000 ರೂಪಾಯಿ
* ಹೈದರಾಬಾದ್‌ - 2,65,000 ರೂಪಾಯಿ

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಮಾತ್ರ ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಆದರೆ, ದೇಶದ ಉಳಿದ ಪ್ರಮುಖ ನಗರಗಳಲ್ಲಿ ಮಾತ್ರ ಚಿನ್ನದ ಬೆಲೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆ ಮತ್ತು ಸ್ಥಳೀಯ ಬೇಡಿಕೆಯಲ್ಲಿನ ವ್ಯತ್ಯಾಸಗಳು ಈ ಬೆಲೆ ಬದಲಾವಣೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಇನ್ನು ಬೆಳ್ಳಿಯ ದರದದಲ್ಲಿ ಇಂದು ಯಾವುದೇ ಗಮನಾರ್ಹ ಬದಲಾವಣೆಗಳಾಗಿಲ್ಲ. ದೇಶಾದ್ಯಂತ ಬೆಳ್ಳಿ ಬೆಲೆಯು ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ನಿನ್ನೆಯ ದರವೇ ಇಂದೂ ಮುಂದುವರೆದಿದೆ. ಮತ್ತೊಂದೆಡೆ ಹೂಡಿಕೆದಾರರು ಮತ್ತು ಗ್ರಾಹಕರು ಮುಂದಿನ ದಿನಗಳಲ್ಲಿ ಚಿನ್ನದ ದರವು ಮತ್ತಷ್ಟು ಏರಿಕೆಯಾಗಲಿದೆಯೇ ಅಥವಾ ಇಳಿಕೆಯತ್ತ ಮುಖ ಮಾಡಲಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+