ಇಳಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಮೇ 29ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ?
ನವದೆಹಲಿ, ಮೇ 29: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇ 28ರಂದು ಕೊಂಚ ಇಳಿಕೆಯಾಗಿತ್ತು. ಇದೀಗ ಶನಿವಾರ ಮತ್ತೆ ಬೆಲೆ ಏರುಗತಿಯಲ್ಲಿ ಸಾಗಿದೆ.
ಕಳೆದ ವಾರ ಏರಿಳಿತವಾಗದೇ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಮೇ 26 ಹಾಗೂ 27ರಂದು ಏರಿಕೆಗೊಂಡಿತ್ತು. ನಂತರ ಕುಸಿತವಾಗಿತ್ತು. ಮೇ 29ರಂದು ಮತ್ತೆ ಕೊಂಚ ಏರಿಕೆಯಾಗಿದೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.33%ರಷ್ಟು ಏರಿಕೆಯಾಗಿ 1,904.30 ಯುಎಸ್ ಡಾಲರ್‌ನಷ್ಟಿದೆ.
ಬೆಂಗಳೂರು, ನವದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಮೇ 29ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 29: 45,800 ರೂ (100 ರೂ ಏರಿಕೆ) 49,950 (90 ರೂ ಏರಿಕೆ)
ಮೇ 28: 45,700 ರೂ (200 ರೂ ಇಳಿಕೆ) 49,860 (240 ರೂ ಇಳಿಕೆ)
ಮೇ 27: 44,900 ರೂ (200 ರೂ ಇಳಿಕೆ) 50,100 ರೂ (200 ರೂ ಇಳಿಕೆ)
ಮೇ 26: 46,100 ರೂ (500 ರೂ ಏರಿಕೆ) 50,300 ರೂ (540 ರೂ ಏರಿಕೆ)
ಮೇ 25: 45,600 ರೂ 49,760 ರೂ (10 ರೂ ಏರಿಕೆ)
ಮೇ 24: 45,600 ರೂ 49,750 ರೂ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 29: 46,750ರೂ (50 ರೂ ಏರಿಕೆ) 50,750 ರೂ (50 ರೂ ಏರಿಕೆ)
ಮೇ 28: 46,700 ರೂ (200 ರೂ ಇಳಿಕೆ) 50,700 ರೂ (200 ರೂ ಇಳಿಕೆ)
ಮೇ 27: 46,900 ರೂ (200 ರೂ ಇಳಿಕೆ) 50,900 ರೂ (100 ರೂ ಇಳಿಕೆ)
ಮೇ 26: 47,100 ರೂ (170 ರೂ ಏರಿಕೆ) 51,000 ರೂ (170 ರೂ ಏರಿಕೆ)
ಮೇ 25: 46,930 ರೂ 50,830 ರೂ
ಮೇ 24: 46,930 ರೂ 50,830 ರೂ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 29: 46,110 (130 ರೂ ಏರಿಕೆ) 50,300 ರೂ (140 ರೂ ಏರಿಕೆ)
ಮೇ 28: 45,980 (120 ರೂ ಇಳಿಕೆ) 50,160 ರೂ (140 ರೂ ಇಳಿಕೆ)
ಮೇ 27: 46,100 ರೂ (400 ರೂ ಇಳಿಕೆ) 50,300 ರೂ (400 ರೂ ಇಳಿಕೆ)
ಮೇ 26: 46,500 ರೂ (550 ರೂ ಏರಿಕೆ) 50,700 ರೂ (600 ರೂ ಏರಿಕೆ)
ಮೇ 25: 45,950 ರೂ (10 ರೂ ಏರಿಕೆ) 50,100 ರೂ (10 ರೂ ಏರಿಕೆ)
ಮೇ 24: 45,940 ರೂ (30 ರೂ ಏರಿಕೆ) 50,090 ರೂ (30 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 29: 46,580 ರೂ (90 ರೂ ಏರಿಕೆ) 47,580 ರೂ (90 ರೂ ಏರಿಕೆ)
ಮೇ 28: 46,490 ರೂ (110 ರೂ ಇಳಿಕೆ) 47,490 ರೂ (110 ರೂ ಇಳಿಕೆ)
ಮೇ 27: 46,600 ರೂ (200 ರೂ ಇಳಿಕೆ) ರೂ 47,600 ರೂ (200 ರೂ 9 ಇಳಿಕೆ)
ಮೇ 26: 46,800 ರೂ (800 ರೂ ಏರಿಕೆ) ರೂ 47,800 ರೂ (800 ರೂ ಏರಿಕೆ)
ಮೇ 25: 46,000 ರೂ 47,000 ರೂ
ಮೇ 24: 46,000 ರೂ 47,000 ರೂ












Click it and Unblock the Notifications