ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ
ನವದೆಹಲಿ, ಜೂನ್ 1: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ನಾಗಾಲೋಟ ಮುಂದುವರಿದಿದೆ. ದೇಶದಲ್ಲಿ ಕೊರೊನಾ ಪ್ರಭಾವ ಜೋರಾಗಿದ್ದರೂ, ಚಿನ್ನದ ಬೆಲೆ ಮಾತ್ರ ಏರುತ್ತಲೇ ಸಾಗಿದೆ. ಸೋಮವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 45,720 ರುಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ (24 ಕ್ಯಾರೆಟ್) 10 ಗ್ರಾಂ 47, 520 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 50,120 ರುಪಾಯಿ ದಾಖಲಾಗಿದೆ.
Recommended Video
ಹಲವು ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯೊಂದಿಗೆ ಬೆಳ್ಳಿ ಬೆಲೆಯು ಏರಿಕೆಯತ್ತ ಸಾಗಿದೆ. ಸೋಮವಾರ(ಜೂನ್ 1) ಭಾರತೀಯ ಮಾರುಕಟ್ಟೆಗಳಲ್ಲಿ ಬೆಳ್ಳಿ ದರಗಳು ಏರಿಕೆಯಾಗಿದ್ದು, ಇಂದು, ಎಂಎಸ್‌ಎಕ್ಸ್‌ನಲ್ಲಿ ಬೆಳ್ಳಿ ಫ್ಯೂಚರ್ಸ್ 1.6% ಏರಿಕೆಯಾಗಿದ್ದು, ಪ್ರತಿ ಕೆಜಿಗೆ, 51,000 ಗಡಿ ದಾಟಿದ. ಕಳೆದ ಶುಕ್ರವಾರ, ಬೆಳ್ಳಿ ದರ ಪ್ರತಿ ಕೆ.ಜಿ.ಗೆ 1,500 ರುಪಾಯಿ ಏರಿಕೆಯಾಗಿದೆ.
ದೇಶಗಳು ಲಾಕ್‌ಡೌನ್ ಹಂತ ಹಂತವಾಗಿ ತೆರವುಗೊಳ್ಳುತ್ತಿದ್ದು, ಸಲೋಹದ ಕೈಗಾರಿಕಾ ಬೇಡಿಕೆ ಪುನರುಜ್ಜೀವನಗೊಳ್ಳಬಹುದು ಎಂಬ ಆಶಾವಾದಕ್ಕೆ ಬೆಳ್ಳಿಯ ಬೆಲೆ ಏರಿಕೆಯಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಕರ್ನಾಟಕದ ಪ್ರಮುಖ ನಗರಗಳ ಇಂದಿನ ಚಿನ್ನ-ಬೆಳ್ಳಿ ದರ
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,170
24 ಕ್ಯಾರೆಟ್ ಚಿನ್ನ ರೂ. 48,170
ಬೆಳ್ಳಿ ದರ: ರೂ. 50,120
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,170
24 ಕ್ಯಾರೆಟ್ ಚಿನ್ನ ರೂ. 48,170
ಬೆಳ್ಳಿ ದರ: ರೂ. 50,120
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,170
24 ಕ್ಯಾರೆಟ್ ಚಿನ್ನ ರೂ. 48,170
ಬೆಳ್ಳಿ ದರ: ರೂ. 50,120

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,720
24 ಕ್ಯಾರೆಟ್ ಚಿನ್ನ ರೂ. 47,520
ಬೆಳ್ಳಿ ದರ: ರೂ. 50,120
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,020
24 ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 50,120
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,020
24 ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 50,120
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,020
24 ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 50,120
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,720
24 ಕ್ಯಾರೆಟ್ ಚಿನ್ನ ರೂ. 47,520
ಬೆಳ್ಳಿ ದರ: ರೂ. 50,120

ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,100
24ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ. 50,120
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,100
24ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ. 50,120
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,100
24ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ. 50,120
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,100
24ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ. 50,120

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,040
24 ಕ್ಯಾರೆಟ್ ಚಿನ್ನ: ರೂ. 46,430
ಬೆಳ್ಳಿ ಬೆಲೆ: ರೂ. 50,120
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,040
24 ಕ್ಯಾರೆಟ್ ಚಿನ್ನ: ರೂ. 46,430
ಬೆಳ್ಳಿ ಬೆಲೆ: ರೂ. 50,120
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 45,100
24 ಕ್ಯಾರೆಟ್ ಚಿನ್ನ: ರೂ. 49,170
ಬೆಳ್ಳಿ ಬೆಲೆ: ರೂ. 50,120
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 45,720
24 ಕ್ಯಾರೆಟ್ ಚಿನ್ನ: ರೂ. 47,720
ಬೆಳ್ಳಿ ಬೆಲೆ: ರೂ. 50,120
ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 45,720
24 ಕ್ಯಾರೆಟ್ ಚಿನ್ನ: ರೂ. 47,220
ಬೆಳ್ಳಿ ಬೆಲೆ: ರೂ. 50,120
ಇತರೆ ನಗರಗಳ ಚಿನ್ನ-ಬೆಳ್ಳಿ ದರ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
-
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ












Click it and Unblock the Notifications