Gold Price on May 27th: ಚಿನ್ನಾಭರಣ ಪ್ರಿಯರಿಗೆ ಮತ್ತೆ ಶಾಕ್ ಕೊಟ್ಟ ಬಂಗಾರ ದರ, ಇಂದಿನ ಚಿನ್ನ& ಬೆಳ್ಳಿ ಬೆಲೆ

Gold Silver Price: ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಈ ವಾರದಲ್ಲಿ ಕೊಂಚ ಏರಿಕೆಯಾಗಿದ್ದ ಚಿನ್ನ ಇಂದು ಮಂಗಳವಾರ (ಮೇ 27) ದರದಲ್ಲಿ ಹೆಚ್ಚಿನ ಬದಲಾವಣೆ ಆಗಿದೆ. ಚಿನ್ನದ ದರದಲ್ಲಿ ಇವತ್ತಿಗೆ 4500 ರೂಪಾಯಿ ಏರಿಕೆ ಕಂಡಿದೆ. ಭಾರತದ ಸೇರಿದಂತೆ ಕೆಲವು ದೇಶಗಳಲ್ಲಿ ಚಿನ್ನದ ದರ ಏರಿಕೆ ಆದರೆ, ಕೆಲವೆಡೆ ಇಳಿಕೆ ಆಗಿದೆ. ಒಂದು ಗ್ರಾಂ ಚಿನ್ನಕ್ಕೆ ಬರೋಬ್ಬರಿ 45 ರೂಪಾಯಿ ಏರಿಕೆ ಆಗಿದೆ. 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರ ಏರಿಕೆ ಮಾಹಿತಿ, ನಗರವಾರು ದರ ಪಟ್ಟಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಮಂದುವರಿದೆ. ಮತ್ತೆ ಒಂದು ಲಕ್ಷದ ಆಸುಪಾಸಿನಲ್ಲಿರುವ ಚಿನ್ನದ ದರವು, ವೇಸ್ಟೇಜ್, ಇತರೆ ಚಾರ್ಜ್, ಮೇಕಿಂಗ್, ಜಿಎಸ್‌ಟಿ ಸೇರಿ ಒಟ್ಟು ಒಂದು ಲಕ್ಷ ರೂಪಾಯಿ ದಾಟುತ್ತದೆ. ನೆನ್ನೆ 24ಕ್ಯಾರಟ್ ಚಿನ್ನದ 10 ಗ್ರಾಂ 97,640 ರೂಪಾಯಿ ಇತ್ತು, ಇಂದು 98,130 ರೂಪಾಯಿಗೆ ಏರಿಕೆ ಆಗಿದೆ. ಒಟ್ಟು 490 ರೂಪಾಯಿ ಹೆಚ್ಚಾದಂತಾಗಿದೆ. ಇದೇ ಚಿನ್ನದ 100 ಗ್ರಾಂಗೆ 490 ರೂಪಾಯಿ ಏರಿಕೆ ಆಗಿದೆ.

Gold Prices in Bengaluru Saw a Slight uptick On May 17 While Silver Prices Remained Stable

ಚಿನ್ನಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಇನ್ನೂ 22 ಕ್ಯಾರಟ್ ಚಿನ್ನದ 10 ಗ್ರಾಂಗೆ ನೆನ್ನೆ 89,500 ರೂಪಾಯಿ ಇದ್ದದ್ದು, ಇವತ್ತು 89,950 ರೂಪಾಯಿಗೆ ಹೆಚ್ಚಾಗಿದೆ. ಒಟ್ಟು 450 ರೂಪಾಯಿ ಏರಿಕೆಯಾದಂತಾಗಿದೆ. ಇದೇ ಚಿನ್ನದ 100 ಗ್ರಾಂ ಬೆಲೆ 4500 ರೂಪಾಯಿ ಹೆಚ್ಚಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ನೋಡುವುದಾದರೆ, ಕಳೆದ ವಾರ ಕೊಂಚ ಹೆಚ್ಚಾಗಿದ್ದ ಬೆಳ್ಳೆ ಬೆಲೆಯಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ, ಸ್ಥಿರವಾಗಿದೆ. ಬೆಳ್ಳಿ ಬೆಲೆ 10 ಗ್ರಾಂ 1,000 ರೂಪಾಯಿ ಇದೆ. ನಗರದಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನಕ್ಕೆ 89,950 ರೂಪಾಯಿ ಹಾಗೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ದರವು 98,130 ರೂಪಾಯಿ ಇದೆ.

ನಗರವಾರು 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ

ದೆಹಲಿ: 90,100 ರೂಪಾಯಿ

ಚೆನ್ನೈ: 89,950 ರೂಪಾಯಿ

ಕೋಲ್ಕತಾ: 89,950 ರೂಪಾಯಿ

ಹೈದರಾಬಾದ್‌: 89,950 ರೂಪಾಯಿ

ಕೇರಳ: 89,950 ರೂಪಾಯಿ

ಅಹ್ಮದಾಬಾದ್: 90,000 ರೂಪಾಯಿ

ಪಾಟ್ನಾ: 91,300 ರೂಪಾಯಿ

ಜೈಪುರ್: 90,100 ರೂಪಾಯಿ

ಮುಂಬೈ: 89,950 ರೂಪಾಯಿ

ಬೆಂಗೂರು: 89,950 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+