Gold price: ಬಂಗಾರದ ಬೆಲೆ ಮತ್ತಷ್ಟು ದುಬಾರಿ, ನವೆಂಬರ್ 29ರಂದು ನಿಮ್ಮ ನಗರದಲ್ಲಿ ದರ ಎಷ್ಟಿದೆ ತಿಳಿಯಿರಿ
ಬೆಂಗಳೂರು, ನವೆಂಬರ್, 29: ಕಳೆದ ಒಂದು ವಾರದಿಂದ ಚಿನ್ನ (GOLD)ದ ದರ ಏರಿಕೆಯಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ. ಅದರಲ್ಲೂ ಕೆಲವೇ ತಿಂಗಳುಗಳಲ್ಲಿ ಮದುವೆ ಸೀಸನ್‌ಗಳು ಬರಲಿರುವ ಹಿನ್ನೆಲೆ ಈಗಿನಿದಂಲೇ ಚಿನ್ನ ಖರೀದಿ ಮಾಡಲು ಶಾಪ್‌ಗಳಿಗೆ ಜನರ ದಂಡೇ ಭೇಟಿ ನೀಡುತ್ತಿದೆ. ಹಾಗಾದರೆ ಇದೀಗ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ಮದುವೆ, ಮನೆ ಕಾರ್ಯಕ್ರಮಗಳಲ್ಲಿ ಗಂಡುಮಕ್ಕಳಿ ಅದರಲ್ಲೂ ಹೆಣ್ಮಕ್ಕಳು ಕೊರಳಲ್ಲಿ ಬಂಗಾರದ ಆಭರಣಗಳಿಲ್ಲದೆ ಹೊರಗಡೆ ಹೊರಡುವುದೇ ಇಲ್ಲ. ಇದೀಗ ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆಯಾಗುತ್ತಿರುವ ಹಿನ್ನೆಲೆ ಈಗಿನಿಂದಲೇ ಮನೆ ಮಂದಿ ಜೊತೆ ಶಾಪ್‌ಗಳಿಗೆ ಆಗಮಿಸಿ ಬರೀ ಗಂಡು ಮಕ್ಕಳಲ್ಲದೆ, ಹೆಣ್ಮಕ್ಕಳು ಸಹ ಚಿನ್ನಾಭರಣ ಖರೀದಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ದರ ಜಾಸ್ತಿಯಾದರೂ ಸಹ ಚಿನ್ನ ಖರೀದಿ ಮಾಡುವವರ ಸಂಖ್ಯೆ ಮಾತ್ರ ಕಡಿಯಾಗುತ್ತಲೇ ಇಲ್ಲ. ಹಾಗೆಯೇ ಎಷ್ಟೆಷ್ಟು ಗ್ರಾಂ ಚಿನ್ನಕ್ಕೆ ಎಷ್ಟು ಬೆಲೆ ಎಂದು ಗಮನಿಸಿ.

8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 46,480 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 50,704 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 58,100 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 63,380 ರೂಪಾಯಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (10 ಗ್ರಾಂ) ಬಂಗಾರದ ಬೆಲೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಅಂದರೆ ನವೆಂಬರ್ 27ರಂದು 57,350 ರೂಪಾಯಿ ಇತ್ತು. ಇದೀಗ ಎರಡೇ ದಿನಗಳಲ್ಲಿ ಅಂದರೆ ಇಂದು (ನವೆಂಬರ್ 29) ರಂದು 58,100ಗೆ ಏರಿಕೆಯಾಗಿಬಿಟ್ಟಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು - 58,100 ರೂಪಾಯಿ
* ಚೆನ್ನೈ - 58,700 ರೂಪಾಯಿ
* ಮುಂಬೈ - 58,100 ರೂಪಾಯಿ
* ಕೋಲ್ಕತ್ತಾ - 58,000 ರೂಪಾಯಿ
* ನವದೆಹಲಿ - 58,250 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 78,000 ರೂಪಾಯಿ
* ಚೆನ್ನೈ - 82,200 ರೂಪಾಯಿ
* ಮುಂಬೈ - 785,00 ರೂಪಾಯಿ
* ಕೋಲ್ಕತ್ತಾ - 78500 ರೂಪಾಯಿ
* ನವದೆಹಲಿ - 785,00 ರೂಪಾಯಿ
ನವೆಂಬರ್ 27ರಂದು ಚಿನ್ನ ಮತ್ತು ಬೆಳ್ಳಿ ದರ
* 22 ಕ್ಯಾರೆಟ್ ಆಭರಣ ಚಿನ್ನದ (8 ಗ್ರಾಂ) ದರ - 45,880 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (8 ಗ್ರಾಂ) (ಅಪರಂಜಿ) - 50,048 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 57,350 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 62,560 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು 57,350 ರೂಪಾಯಿ
* ಚೆನ್ನೈ - 57,800 ರೂಪಾಯಿ
* ಮುಂಬೈ - 57,350 ರೂಪಾಯಿ
* ಕೋಲ್ಕತ್ತಾ - 57,350 ರೂಪಾಯಿ
* ನವದೆಹಲಿ - 57,500 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 76,250 ರೂಪಾಯಿ
* ಚೆನ್ನೈ - 81500 ರೂಪಾಯಿ
* ಮುಂಬೈ - 78,500 ರೂಪಾಯಿ
* ಕೋಲ್ಕತ್ತಾ - 78500 ರೂಪಾಯಿ
* ನವದೆಹಲಿ - 785,00 ರೂಪಾಯಿ












Click it and Unblock the Notifications