Gold-Silver Price Today: ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ: ಇಂದಿನ ಬೆಲೆ ಎಷ್ಟು ಗೊತ್ತೆ?
ಬೆಂಗಳೂರು, ಮೇ 13: ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯು ಇಂದು ತುಸು ಇಳಿಕೆ ಕಂಡಿದೆ. ಚಿನ್ನದ ಬೆಲೆ ಗ್ರಾಮ್ಗೆ 10 ರೂ ಕಡಿಮೆ ಆದರೆ, ಚಿನ್ನದ ಬೆಲೆ ಐವತ್ತು ಪೈಸೆಯಷ್ಟು ಇಳಿಕೆ ಆಗಿದೆ. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ವಿದೇಶಗಳ ಮಾರುಕಟ್ಟೆಗಳಲ್ಲೂ ಅನೇಕ ಕಡೆ ಚಿನ್ನದ ಬೆಲೆ ಕಡಿಮೆ ಆಗಿದೆ. ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,250 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,650 ರುಪಾಯಿ ಇದೆ. ಹಾಗಾದರೇ ಇಂದು (ಮೇ 14) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತೆ?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,150 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,250 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 865 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,150 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,240 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 862.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
* ಬೆಂಗಳೂರು: 67,150 ರೂ
* ಚೆನ್ನೈ: 67,250 ರೂ
* ಮುಂಬೈ: 67,150 ರೂ
* ದೆಹಲಿ: 67,300 ರೂ
* ಕೋಲ್ಕತಾ: 67,150 ರೂ
* ಕೇರಳ: 67,150 ರೂ
* ಅಹ್ಮದಾಬಾದ್: 67,200 ರೂ
* ಜೈಪುರ್: 67,300 ರೂ
* ಲಕ್ನೋ: 67,300 ರೂ
* ಭುವನೇಶ್ವರ್: 67,150 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
* ಮಲೇಷ್ಯಾ: 3,430 ರಿಂಗಿಟ್ (60,582 ರುಪಾಯಿ)
* ದುಬೈ: 2,625 ಡಿರಾಮ್ (59,689 ರುಪಾಯಿ)
* ಅಮೆರಿಕ: 720 ಡಾಲರ್ (60,131 ರುಪಾಯಿ)
* ಸಿಂಗಾಪುರ: 996 ಸಿಂಗಾಪುರ್ ಡಾಲರ್ (61,451 ರುಪಾಯಿ)
* ಕತಾರ್: 2,685 ಕತಾರಿ ರಿಯಾಲ್ (61,508 ರೂ)
* ಸೌದಿ ಅರೇಬಿಯಾ: 2,700 ಸೌದಿ ರಿಯಾಲ್ (60,123 ರುಪಾಯಿ)
* ಓಮನ್: 285 ಒಮಾನಿ ರಿಯಾಲ್ (61,841 ರುಪಾಯಿ)
* ಕುವೇತ್: 224 ಕುವೇತಿ ದಿನಾರ್ (60,839 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
* ಬೆಂಗಳೂರು: 8,625 ರೂ
* ಚೆನ್ನೈ: 9,000 ರೂ
* ಮುಂಬೈ: 8,650 ರೂ
* ದೆಹಲಿ: 8,650 ರೂ
* ಕೋಲ್ಕತಾ: 8,650 ರೂ
* ಕೇರಳ: 9,000 ರೂ
* ಅಹ್ಮದಾಬಾದ್: 8,650 ರೂ
* ಜೈಪುರ್: 8,650 ರೂ
* ಲಕ್ನೋ: 8,650 ರೂ
* ಭುವನೇಶ್ವರ್: 9,000 ರೂ












Click it and Unblock the Notifications