Gold-Silver Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಡ್‌: ಚಿನ್ನದ ಬೆಲೆ ಇಳಿಕೆ- ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು, ಮಾರ್ಚ್ 27: ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯು ಇಂದು ತುಸು ಇಳಿಕೆ ಕಂಡಿದೆ. ಬುಧವಾರ ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 30 ಪೈಸೆ ತಗ್ಗಿದ್ದು, ಆಭರಣಗಳ ಖರೀದಿಗೆ ಇದು ಒಳ್ಳೆಯ ಸಮಯವಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 61,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,750 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 61,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,650 ರುಪಾಯಿಯಲ್ಲಿ ಇದೆ.

Gold Price Hike on march 27 th in India Silver Price Normal check City Wise Rate List

ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 61,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,710 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 7,750 ರುಪಾಯಿ ಇದೆ. ಹಾಗಾದರೇ ಇಂದು (ಮಾರ್ಚ್‌ 27) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್‌ 27 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,150 ರೂ
* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,710 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 775 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

*22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,150 ರೂ

*24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,710 ರೂ

*ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ

Gold Price Hike on march 27 th in India Silver Price Normal check City Wise Rate List

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

* ಬೆಂಗಳೂರು: 61,150 ರೂ

* ಚೆನ್ನೈ: 62,000 ರೂ

* ಮುಂಬೈ: 61,150 ರೂ

* ದೆಹಲಿ: 61,300 ರೂ

* ಕೋಲ್ಕತಾ: 61,150 ರೂ

* ಕೇರಳ: 61,150 ರೂ

* ಅಹ್ಮದಾಬಾದ್: 61,200 ರೂ

* ಜೈಪುರ್: 61,300 ರೂ

* ಲಕ್ನೋ: 61,300 ರೂ

* ಭುವನೇಶ್ವರ್: 61,150 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

* ಮಲೇಷ್ಯಾ: 3,280 ರಿಂಗಿಟ್ (57,863 ರುಪಾಯಿ)

* ದುಬೈ: 2,450 ಡಿರಾಮ್ (55,567 ರುಪಾಯಿ)

* ಅಮೆರಿಕ: 675 ಡಾಲರ್ (56,222 ರುಪಾಯಿ)

* ಸಿಂಗಾಪುರ: 916 ಸಿಂಗಾಪುರ್ ಡಾಲರ್ (56,770 ರುಪಾಯಿ)

* ಕತಾರ್: 2,490 ಕತಾರಿ ರಿಯಾಲ್ (56,850 ರೂ)

* ಸೌದಿ ಅರೇಬಿಯಾ: 2,510 ಸೌದಿ ರಿಯಾಲ್ (55,739 ರುಪಾಯಿ)

* ಓಮನ್: 263.50 ಒಮಾನಿ ರಿಯಾಲ್ (57,001 ರುಪಾಯಿ)

* ಕುವೇತ್: 207 ಕುವೇತಿ ದಿನಾರ್ (56,042 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?

* ಬೆಂಗಳೂರು: 7,650 ರೂ

* ಚೆನ್ನೈ: 8,050 ರೂ

* ಮುಂಬೈ: 7,750 ರೂ

* ದೆಹಲಿ: 7,750 ರೂ

* ಕೋಲ್ಕತಾ: 7,750 ರೂ

* ಕೇರಳ: 8,050 ರೂ

* ಅಹ್ಮದಾಬಾದ್: 7,750 ರೂ

* ಜೈಪುರ್: 7,750 ರೂ

* ಲಕ್ನೋ: 7,750 ರೂ

* ಭುವನೇಶ್ವರ್: 8,050 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+