Gold-Silver Price Today: ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಇಳಿಕೆ; ರಾಜ್ಯದಲ್ಲಿ ಬಂಗಾರದ ಬೆಲೆ ಎಷ್ಟು?
ಬೆಂಗಳೂರು, ಮಾರ್ಚ್ 05: ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯು ಇಂದು ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 64,090 ರುಪಾಯಿ ಆಗಿದೆ.
ಚೆನ್ನೈ ಸೇರಿದಂತೆ ಬೇರೆ ಭಾಗದಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಆಗಿರುವುದು ಬಿಟ್ಟರೆ ಉಳಿದಂತೆ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಹಾಗಾದರೇ ಇಂದು (ಮಾರ್ಚ್ 05) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 5 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,090 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 736 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,090 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 727.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 58,750 ರೂ
ಚೆನ್ನೈ: 59,300 ರೂ
ಮುಂಬೈ: 58,750 ರೂ
ದೆಹಲಿ: 58,900 ರೂ
ಕೋಲ್ಕತಾ: 58,750 ರೂ
ಕೇರಳ: 58,750 ರೂ
ಅಹ್ಮದಾಬಾದ್: 58,800 ರೂ
ಜೈಪುರ್: 58,900 ರೂ
ಲಕ್ನೋ: 58,900 ರೂ
ಭುವನೇಶ್ವರ್: 58,750 ರೂ
10 ಗ್ರಾಮ್ ಗೆ ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಮಲೇಷ್ಯಾ: 3,140 ರಿಂಗಿಟ್ (55,104 ರುಪಾಯಿ)
ದುಬೈ: 2,335 ಡಿರಾಮ್ (52,705 ರುಪಾಯಿ)
ಅಮೆರಿಕ: 640 ಡಾಲರ್ (53,059 ರುಪಾಯಿ)
ಸಿಂಗಾಪುರ: 871 ಸಿಂಗಾಪುರ್ ಡಾಲರ್ (53,768 ರುಪಾಯಿ)
ಕತಾರ್: 2,400 ಕತಾರಿ ರಿಯಾಲ್ (54,554 ರೂ)
ಸೌದಿ ಅರೇಬಿಯಾ: 2,400 ಸೌದಿ ರಿಯಾಲ್ (53,052 ರುಪಾಯಿ)
ಓಮನ್: 253.50 ಒಮಾನಿ ರಿಯಾಲ್ (54,587 ರುಪಾಯಿ)
ಕುವೇತ್: 190 ಕುವೇತಿ ದಿನಾರ್ (51,207 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,275 ರೂ
ಚೆನ್ನೈ: 7,700 ರೂ
ಮುಂಬೈ: 7,360 ರೂ
ದೆಹಲಿ: 7,360 ರೂ
ಕೋಲ್ಕತಾ: 7,360 ರೂ
ಕೇರಳ: 7,700 ರೂ
ಅಹ್ಮದಾಬಾದ್: 7,360 ರೂ
ಜೈಪುರ್: 7,360 ರೂ
ಲಕ್ನೋ: 7,360 ರೂ
ಭುವನೇಶ್ವರ್: 7,700 ರೂ












Click it and Unblock the Notifications