Gold Price: ಮತ್ತೆ ಕುಸಿದ ಬೆಳ್ಳಿಯ ಬೆಲೆ ; ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು?

ಬೆಂಗಳೂರು, ಜುಲೈ 17: ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಇಂದು(ಬುಧವಾರ) ಚಿನ್ನದ ಬೆಲೆ ಏರಿಕೆಯಾದರೆ, ಬೆಳ್ಳಿ ಬೆಲೆ ಕಡಿಮೆ ಆಗಿದೆ. ಹಳದಿ ಲೋಹದ ಬೆಲೆ ಗ್ರಾಮ್​ಗೆ 35 ರೂನಷ್ಟು ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 20 ಪೈಸೆ ಕಡಿಮೆ ಆಗಿದೆ. ಕಳೆದ ಎರಡು ವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಯಗೊಂಡಿರಲಿಲ್ಲ. ಈ ವಾರ ವ್ಯತ್ಯಾಸವಾಗಬಹುದಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 74,020 ರುಪಾಯಿ ಆಗಿದೆ. ಹಾಗಾದರೇ ಇಂದು (ಜುಲೈ 17) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold Price Hike on July 17th in India Silver Price Normal check City Wise Rate List

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 17ಕ್ಕೆ) ಎಷ್ಟು ಗೊತ್ತಾ?

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,850 ರೂ
* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,020 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 952 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,850 ರೂ
* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,020 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 952 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

* ಬೆಂಗಳೂರು: 67,850 ರೂ
* ಚೆನ್ನೈ: 68,300 ರೂ
* ಮುಂಬೈ: 67,850 ರೂ
* ದೆಹಲಿ: 68,000 ರೂ
* ಕೋಲ್ಕತಾ: 67,850 ರೂ
* ಕೇರಳ: 67,850 ರೂ
* ಅಹ್ಮದಾಬಾದ್: 67,900 ರೂ
* ಜೈಪುರ್: 68,000 ರೂ
* ಲಕ್ನೋ: 68,000 ರೂ
* ಭುವನೇಶ್ವರ್: 67,850 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

* ಮಲೇಷ್ಯಾ: 3,570 ರಿಂಗಿಟ್ (63,800 ರುಪಾಯಿ)
* ದುಬೈ: 2,740 ಡಿರಾಮ್ (62,290 ರುಪಾಯಿ)
* ಅಮೆರಿಕ: 740 ಡಾಲರ್ (62,270 ರುಪಾಯಿ)
* ಸಿಂಗಾಪುರ: 1,020 ಸಿಂಗಾಪುರ್ ಡಾಲರ್ (63,140 ರುಪಾಯಿ)
* ಕತಾರ್: 2,780 ಕತಾರಿ ರಿಯಾಲ್ (63,840 ರೂ)
* ಸೌದಿ ಅರೇಬಿಯಾ: 2,780 ಸೌದಿ ರಿಯಾಲ್ (61,950 ರುಪಾಯಿ)
* ಓಮನ್: 290 ಒಮಾನಿ ರಿಯಾಲ್ (63,610 ರುಪಾಯಿ)
* ಕುವೇತ್: 220 ಕುವೇತಿ ದಿನಾರ್ (60,390 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಎಷ್ಟು?

* ಬೆಂಗಳೂರು: 9,425 ರೂ
* ಚೆನ್ನೈ: 9,950 ರೂ
* ಮುಂಬೈ: 9,500 ರೂ
* ದೆಹಲಿ: 9,500 ರೂ
* ಕೋಲ್ಕತಾ: 9,500 ರೂ
* ಕೇರಳ: 9,950 ರೂ
* ಅಹ್ಮದಾಬಾದ್: 9,500 ರೂ
* ಜೈಪುರ್: 9,500 ರೂ
* ಲಕ್ನೋ: 9,500 ರೂ
* ಭುವನೇಶ್ವರ್: 9,950 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+