Gold Silver Price: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್; ಹೇಗಿದೆ ನಿಮ್ಮ ನಗರದಲ್ಲಿ ಬೆಳ್ಳಿ,ಬಂಗಾರದ ಬೆಲೆ? ಇಲ್ಲಿದೆ ವಿವರ
ಬೆಂಗಳೂರು, ಜುಲೈ 03: ಚಿನ್ನದ ಬೆಲೆಯಲ್ಲಿ ಆಗಾಗ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ಶುಭ ಸಮಾರಂಭವಿದ್ದಾಗ ಬ೦ಗಾರದ ಅವಶ್ಯಕತೆ ಬಹಳ ಇರುತ್ತದೆ. ಚಿನ್ನದ ಬೆಲೆ ಅಗ್ಗವಾಗಿದ್ದಾಗ, ಯಾವಾಗ ಬೆಲೆಯು ಕಡಿಮೆ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಇಂದು ಹೆಚ್ಚಾಗಿದೆ.
ಹೌದು, ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ದುಬಾರಿಯಾದರೆ, ಬೆಳ್ಳಿ ಬೆಲೆ ಗ್ರಾಮ್ಗೆ 80 ಪೈಸೆ ಬೆಲೆ ಹೆಚ್ಚಳ ಕಂಡಿದೆ. ವಿದೇಶಗಳಲ್ಲೂ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,380 ರುಪಾಯಿ ಆಗಿದೆ. ಹಾಗಾದರೇ ಇಂದು (ಜುಲೈ 03) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,350 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,380 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 902 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,350 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,380 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 901.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
* ಬೆಂಗಳೂರು: 66,350 ರೂ
* ಚೆನ್ನೈ: 66,900 ರೂ
* ಮುಂಬೈ: 66,350 ರೂ
* ದೆಹಲಿ: 66,500 ರೂ
* ಕೋಲ್ಕತಾ: 66,350 ರೂ
* ಕೇರಳ: 66,350 ರೂ
* ಅಹ್ಮದಾಬಾದ್: 66,400 ರೂ
* ಜೈಪುರ್: 66,500 ರೂ
* ಲಕ್ನೋ: 66,500 ರೂ
* ಭುವನೇಶ್ವರ್: 66,350 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
* ಮಲೇಷ್ಯಾ: 3,480 ರಿಂಗಿಟ್ (61,590 ರುಪಾಯಿ)
* ದುಬೈ: 2,610 ಡಿರಾಮ್ (59,330 ರುಪಾಯಿ)
* ಅಮೆರಿಕ: 710 ಡಾಲರ್ (59,300 ರುಪಾಯಿ)
* ಸಿಂಗಾಪುರ: 984 ಸಿಂಗಾಪುರ್ ಡಾಲರ್ (60,510 ರುಪಾಯಿ)
* ಕತಾರ್: 2,660 ಕತಾರಿ ರಿಯಾಲ್ (60,950 ರೂ)
* ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (59,440 ರುಪಾಯಿ)
* ಓಮನ್: 278 ಒಮಾನಿ ರಿಯಾಲ್ (60,390 ರುಪಾಯಿ)
* ಕುವೇತ್: 212.60 ಕುವೇತಿ ದಿನಾರ್ (57,910 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
* ಬೆಂಗಳೂರು: 9,005 ರೂ
* ಚೆನ್ನೈ: 9,550 ರೂ
* ಮುಂಬೈ: 9,100 ರೂ
* ದೆಹಲಿ: 9,100 ರೂ
* ಕೋಲ್ಕತಾ: 9,100 ರೂ
* ಕೇರಳ: 9,550 ರೂ
* ಅಹ್ಮದಾಬಾದ್: 9,100 ರೂ
* ಜೈಪುರ್: 9,100 ರೂ
* ಲಕ್ನೋ: 9,100 ರೂ
* ಭುವನೇಶ್ವರ್: 9,550 ರೂ












Click it and Unblock the Notifications