Gold Silver Price: ಜನವರಿ 30 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 30: ಬಂಗಾರದ ಬೆಲೆ ಎಷ್ಟೇ ದುಬಾರಿ ಆದ್ರೂ ಅದರ ಮೇಲೆಲಿರುವ ಆಸೆ ಮಾತ್ರ ಕಡಿಮೆ ಆಗಲ್ಲ. ದೇಶದಲ್ಲಿ ಆಭರಣ ಪ್ರಿಯರ ಸಂಖ್ಯೆಗೇನೂ ಕಡಿಮೆ ಇಲ್ಲ. ಇನ್ನು, ಚಿನ್ನ, ಬೆಳ್ಳಿ ಬೆಲೆ ಆಗಾಗ್ಗೆ ಏರಿಕೆ - ಇಳಿಕೆಯಾಗುತ್ತಿರುತ್ತದೆ. ಚಿನ್ನ, ಬೆಳ್ಳಿ ಎರಡರ ಬೆಲೆಯೂ ಹೆಚ್ಚಿದೆ. ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಹೆಚ್ಚಿದರೆ ಬೆಳ್ಳಿ ಬೆಲೆ ಗ್ರಾಮ್ಗೆ 20 ಪೈಸೆ ದುಬಾರಿಯಾಗಿದೆ.
ಇನ್ನೂ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,620 ರುಪಾಯಿ ಇದೆ. ಹಾಗಾದರೆ ಯಾವ ಯಾವ ನಗರದಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ ಇಲ್ಲಿದೆ ಮಾಹಿತಿ

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 30ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,800 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,050 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 762 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,800 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,050 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 57,800 ರೂ
- ಚೆನ್ನೈ: 58,450 ರೂ
- ಮುಂಬೈ: 57,800 ರೂ
- ದೆಹಲಿ: 57,950 ರೂ
- ಕೋಲ್ಕತಾ: 57,800 ರೂ
- ಕೇರಳ: 57,800 ರೂ
- ಅಹ್ಮದಾಬಾದ್: 57,850 ರೂ
- ಜೈಪುರ್: 57,950 ರೂ
- ಲಕ್ನೋ: 57,950 ರೂ
- ಭುವನೇಶ್ವರ್: 57,800 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,060 ರಿಂಗಿಟ್ (53,774 ರುಪಾಯಿ)
- ದುಬೈ: 2,277.50 ಡಿರಾಮ್ (51,562 ರುಪಾಯಿ)
- ಅಮೆರಿಕ: 620 ಡಾಲರ್ (51,558 ರುಪಾಯಿ)
- ಸಿಂಗಾಪುರ: 843 ಸಿಂಗಾಪುರ್ ಡಾಲರ್ (52,260 ರುಪಾಯಿ)
- ಕತಾರ್: 2,335 ಕತಾರಿ ರಿಯಾಲ್ (53,256 ರೂ)
- ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,889 ರುಪಾಯಿ)
- ಓಮನ್: 247 ಒಮಾನಿ ರಿಯಾಲ್ (53,348 ರುಪಾಯಿ)
- ಕುವೇತ್: 193.50 ಕುವೇತಿ ದಿನಾರ್ (52,295 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿಗ್ರಾಮ್ಗೆ ಬೆಲೆ (100 )
- ಬೆಂಗಳೂರು: 7,300 ರೂ
- ಚೆನ್ನೈ: 7,770 ರೂ
- ಮುಂಬೈ: 7,620 ರೂ
- ದೆಹಲಿ: 7,620 ರೂ
- ಕೋಲ್ಕತಾ: 7,620 ರೂ
- ಕೇರಳ: 7,770 ರೂ
- ಅಹ್ಮದಾಬಾದ್: 7,620 ರೂ
- ಜೈಪುರ್: 7,620 ರೂ
- ಲಕ್ನೋ: 7,620 ರೂ
- ಭುವನೇಶ್ವರ್: 7,770 ರೂ












Click it and Unblock the Notifications