Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ
ಬೆಂಗಳೂರು, ಫೆಬ್ರುವರಿ 7: ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ತುಸು ವಿರಾಮ ಸಿಕ್ಕಿದೆ. ಕಳೆದ ವಾರ ಒಂದಷ್ಟು ಏರಿಕೆಯಾಗಿತ್ತು. ಬೆಳ್ಳಿ ಬಂಗಾರವನ್ನ ತೆಗೆದುಕೊಳ್ಳುವುದು ಕಷ್ಟವಾಗಿತ್ತು. ಆದರೆ, ಇದೀಗ ಬಂಗಾರ-ಬೆಳ್ಳಿ ನಾಗಲೋಟಕ್ಕೂ ಇಂದು ಬ್ರೇಕ್‌ಬಿದ್ದಿದ್ದು ಚಿನ್ನ-ಬೆಳ್ಳಿ ದರ ಎರಡೂ ಮಾರುಕಟ್ಟೆಯಲ್ಲಿ ಇಳಿಕೆಯಾಗಿವೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,450 ರುಪಾಯಿ ಇದೆ. ಭಾರತ ಹಾಗೂ ವಿದೇಶಗಳಲ್ಲಿ ಬೆಲೆ ಕಡಿಮೆ ಆಗಿದೆ. ಹಾಗಾದರೇ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 7ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,000 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 725 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,000 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 745 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 57,750 ರೂ
ಚೆನ್ನೈ: 58,300 ರೂ
ಮುಂಬೈ: 57,750 ರೂ
ದೆಹಲಿ: 57,900 ರೂ
ಕೋಲ್ಕತಾ: 57,750 ರೂ
ಕೇರಳ: 57,750 ರೂ
ಅಹ್ಮದಾಬಾದ್: 57,800 ರೂ
ಜೈಪುರ್: 57,800 ರೂ
ಲಕ್ನೋ: 57,900 ರೂ
ಭುವನೇಶ್ವರ್: 57,750 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,090 ರಿಂಗಿಟ್ (53,838 ರುಪಾಯಿ)
ದುಬೈ: 2,270 ಡಿರಾಮ್ (51,333 ರುಪಾಯಿ)
ಅಮೆರಿಕ: 625 ಡಾಲರ್ (51,913 ರುಪಾಯಿ)
ಸಿಂಗಾಪುರ: 848 ಸಿಂಗಾಪುರ್ ಡಾಲರ್ (52,331 ರುಪಾಯಿ)
ಕತಾರ್: 2,335 ಕತಾರಿ ರಿಯಾಲ್ (53,180 ರೂ)
ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (52,049 ರುಪಾಯಿ)
ಓಮನ್: 247 ಒಮಾನಿ ರಿಯಾಲ್ (53,285 ರುಪಾಯಿ)
ಕುವೇತ್: 195 ಕುವೇತಿ ದಿನಾರ್ (52,585 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,250 ರೂ
ಚೆನ್ನೈ: 7,600 ರೂ
ಮುಂಬೈ: 7,450 ರೂ
ದೆಹಲಿ: 7,450 ರೂ
ಕೋಲ್ಕತಾ: 7,450 ರೂ
ಕೇರಳ: 7,600 ರೂ
ಅಹ್ಮದಾಬಾದ್: 7,450 ರೂ
ಜೈಪುರ್: 7,450 ರೂ
ಲಕ್ನೋ: 7,450 ರೂ
ಭುವನೇಶ್ವರ್: 7,600 ರೂ












Click it and Unblock the Notifications