Gold-Silver Price Today: ಯಾಕಿಷ್ಟು ದುಬಾರಿಯಾಯ್ತು ಚಿನ್ನ; ಇವತ್ತಿನ ಬಂಗಾರದ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಬೆಂಗಳೂರು, ಏಪ್ರಿಲ್ 8: ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಚಿನ್ನದ ಬೆಲೆ ಕಳೆದ 10 ದಿನದಲ್ಲಿ ಒಂದು ಗ್ರಾಮ್​ಗೆ 460 ರೂನಷ್ಟು ಹೆಚ್ಚಾಗಿದ್ದು, ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಹೊಯ್ದಾಟ ಮುಂದುವರಿಯುವ ಸಾಧ್ಯತೆ ಇದೆ.

ಇವತ್ತು ಚಿನ್ನದ ಬೆಲೆ ಗ್ರಾಮ್​ಗೆ 6,500ಕ್ಕೂ ಹೆಚ್ಚಿದೆ. ಅಪರಂಜಿ ಚಿನ್ನದ ಬೆಲೆಗೆ 7,100 ದಾಟಿದೆ. ಕಳೆದ 10 ದಿನಗಳಿಂದ ಅನಿರೀಕ್ಷಿತ ರೀತಿಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಒಂದು ವರ್ಷದಲ್ಲಿ ಆಗಬೇಕಿದ್ದ ಹೆಚ್ಚಳ ಕೆಲವೇ ತಿಂಗಳಲ್ಲಿ ಆಗಿದ್ದು, ಆಭರಣಕೊಳ್ಳುವವರಿಗೆ ಬಿಗ್‌ ಶಾಕ್‌ ಎದುರಾಗಲಿದೆ. ಜಾಗತಿಕ ಯುದ್ಧ ಬೀತಿ ಹಿನ್ನೆಲೆಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.

Gold Price Hike on April 8th in India Silver Price Normal check City Wise Rate List

ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 65,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,290 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,300 ರುಪಾಯಿ ಇದೆ. ಹಾಗಾದರೇ ಇಂದು (ಏಪ್ರಿಲ್ 8) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್‌ 8 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,350 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,290 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 835 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,350 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,290 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 830 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ

ಬೆಂಗಳೂರು: 65,350 ರೂ

ಚೆನ್ನೈ: 66,150 ರೂ

ಮುಂಬೈ: 65,350 ರೂ

ದೆಹಲಿ: 65,500 ರೂ

ಕೋಲ್ಕತಾ: 65,350 ರೂ

ಕೇರಳ: 65,350 ರೂ

ಅಹ್ಮದಾಬಾದ್: 64,400 ರೂ

ಜೈಪುರ್: 65,500 ರೂ

ಲಕ್ನೋ: 65,500 ರೂ

ಭುವನೇಶ್ವರ್: 65,350 ರೂ

Gold Price Hike on April 8th in India Silver Price Normal check City Wise Rate List

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಮಲೇಷ್ಯಾ: 3,490 ರಿಂಗಿಟ್ (61,249 ರುಪಾಯಿ)

ದುಬೈ: 2,612.50 ಡಿರಾಮ್ (59,264 ರುಪಾಯಿ)

ಅಮೆರಿಕ: 710 ಡಾಲರ್ (59,150 ರುಪಾಯಿ)

ಸಿಂಗಾಪುರ: 975 ಸಿಂಗಾಪುರ್ ಡಾಲರ್ (60,219 ರುಪಾಯಿ)

ಕತಾರ್: 2,660 ಕತಾರಿ ರಿಯಾಲ್ (60,776 ರೂ)

ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (59,522 ರುಪಾಯಿ)

ಓಮನ್: 282 ಒಮಾನಿ ರಿಯಾಲ್ (61,030 ರುಪಾಯಿ)

ಕುವೇತ್: 221 ಕುವೇತಿ ದಿನಾರ್ (59,875 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 8,300 ರೂ

ಚೆನ್ನೈ: 8,700 ರೂ

ಮುಂಬೈ: 8,350 ರೂ

ದೆಹಲಿ: 8,350 ರೂ

ಕೋಲ್ಕತಾ: 8,350 ರೂ

ಕೇರಳ: 8,700 ರೂ

ಅಹ್ಮದಾಬಾದ್: 8,350 ರೂ

ಜೈಪುರ್: 8,350 ರೂ

ಲಕ್ನೋ: 8,350 ರೂ

ಭುವನೇಶ್ವರ್: 8,700 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+