Gold-Silver Price Today: ಚಿನ್ನ ಬೇಕಿದ್ರೆ ಇವಾಗಲೇ ಖರೀದಿಸಿಡಿ, ವರ್ಷಾಂತ್ಯದ ವೇಳೆಗೆ ₹1 ಲಕ್ಷದ ಗಡಿ ದಾಟಲಿದೆ ಗೋಲ್ಡ್ ಬೆಲೆ!

ಬೆಂಗಳೂರು, ಏಪ್ರಿಲ್‌ 15: ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ ವಿಪರೀಕವಾಗಿ ಹೆಚ್ಚಳವಾಗುತ್ತಿದ್ದು, ಆಭರಣ ಪ್ರಿಯರಿಗೆ ಬೇಸರ ಉಂಟು ಮಾಡಿದೆ. ಒಂದು ದಿನ ಕೊಚ್ಚ ಇಳಿಕೆಯಾದರೆ ಮತ್ತೊಂದು ದಿನ ಅದಕ್ಕಿಂತ ದುಪ್ಪಟ್ಟು ಏರಿಕೆಯಾಗುತ್ತದೆ. ಗೋಲ್ಡ್ ರೇಟ್ ಈಗಾಗಲೇ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಚಿನ್ನದ ಬೆಲೆ ಇನ್ಮುಂದೆ ಭಾರೀ ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ.

ಹೌದು, ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಚಿನ್ನದ ಬೆಲೆ ಏರಿಕೆಯ ಮುನ್ಸೂಚನೆಯನ್ನು ನೀಡಿದೆ. ಜಗತ್ತಿನಲ್ಲಿ ಎರಡು ರಾಷ್ಟ್ರಗಳ ನಡುವೆ ಕಲಹ ಹೆಚ್ಚಾದಾಗಲೆಲ್ಲಾ ಚಿನ್ನವು ಗರಿಷ್ಠ ಹೊರೆಯನ್ನು ಹೊರಬೇಕಾಗಿ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಹೀಗಾಗಿ 2024 ರ ಅಂತ್ಯದ ವೇಳೆ ಒಂದು ಲಕ್ಷ ಗಡಿದಾಟಬಹುದು ಎಂದು ಅಂದಾಜಿಸಲಾಗಿದೆ

Gold Price Hike on April 15th in India Silver Price Normal check City Wise Rate List

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,550 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,550 ರುಪಾಯಿ ಇದೆ. ಹಾಗಾದರೇ ಇಂದು (ಏಪ್ರಿಲ್ 15) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್‌ 10 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,500 ರೂ
* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,550 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 855 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,500 ರೂ
* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,550 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 847.5 ರೂ

Gold Price Hike on April 15th in India Silver Price Normal check City Wise Rate List

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

* ಬೆಂಗಳೂರು: 66,500 ರೂ
* ಚೆನ್ನೈ: 68,550 ರೂ
* ಮುಂಬೈ: 66,500 ರೂ
* ದೆಹಲಿ: 66,650 ರೂ
* ಕೋಲ್ಕತಾ: 66,500 ರೂ
* ಕೇರಳ: 66,500 ರೂ
* ಅಹ್ಮದಾಬಾದ್: 66,550 ರೂ
* ಜೈಪುರ್: 66,650 ರೂ
* ಲಕ್ನೋ: 66,650 ರೂ
* ಭುವನೇಶ್ವರ್: 66,500 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
* ಮಲೇಷ್ಯಾ: 3,570 ರಿಂಗಿಟ್ (62,568 ರುಪಾಯಿ)
* ದುಬೈ: 2,627.50 ಡಿರಾಮ್ (59,820 ರುಪಾಯಿ)
* ಅಮೆರಿಕ: 715 ಡಾಲರ್ (59,780 ರುಪಾಯಿ)
* ಸಿಂಗಾಪುರ: 994 ಸಿಂಗಾಪುರ್ ಡಾಲರ್ (61,041 ರುಪಾಯಿ)
* ಕತಾರ್: 2,675 ಕತಾರಿ ರಿಯಾಲ್ (61,338 ರೂ)
* ಸೌದಿ ಅರೇಬಿಯಾ: 2,690 ಸೌದಿ ರಿಯಾಲ್ (59,962 ರುಪಾಯಿ)
* ಓಮನ್: 283.50 ಒಮಾನಿ ರಿಯಾಲ್ (61,566 ರುಪಾಯಿ)
* ಕುವೇತ್: 223 ಕುವೇತಿ ದಿನಾರ್ (60,496 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?

* ಬೆಂಗಳೂರು: 8,475 ರೂ
* ಚೆನ್ನೈ: 8,900 ರೂ
* ಮುಂಬೈ: 8,550 ರೂ
* ದೆಹಲಿ: 8,550 ರೂ
* ಕೋಲ್ಕತಾ: 8,550 ರೂ
* ಕೇರಳ: 8,900 ರೂ
* ಅಹ್ಮದಾಬಾದ್: 8,550 ರೂ
* ಜೈಪುರ್: 8,550 ರೂ
* ಲಕ್ನೋ: 8,650 ರೂ
* ಭುವನೇಶ್ವರ್: 8,900 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+