Gold-Silver Price Today: ಹಣದುಬ್ಬರ ಎಫೆಕ್ಟ್; ಚಿನ್ನದ ಬೆಲೆ ಇಳಿಕೆ ಸಾಧ್ಯತೆ; ಇಲ್ಲಿದೆ ವಿವರ
ಬೆಂಗಳೂರು, ಏಪ್ರಿಲ್ 12: ನಿರಂತರವಾಗಿ ಏರಿಕೆ ಕಂಡ ಚಿನ್ನ ಹಾಗೂ ಬೆಳ್ಳಿಯ ಬೆಲೆಯಿಂದ ಗ್ರಾಹಕರಿಗೆ ಶಾಕ್ ಕೊಟ್ಟಂತಾಗಿದ್ದು, ಚಿನ್ನದ ಬೆಲೆ ಹೆಚ್ಚಳವಾದರೂ ಬೆಳ್ಳಿಯ ಬೆಲೆ ಇಳಿಕೆ ಕಂಡಿದೆ. ಅಮೆರಿಕದಲ್ಲಿ ಹಣದುಬ್ಬರ ದರ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಕಾಣುವ ಸಾಧ್ಯತೆ ಇದೆ.
ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ ಸುಮಾರು 7 ರೂನಷ್ಟು ಹೆಚ್ಚಾಗಿದ್ದು, ಕಳೆದ 15 ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಿದೆ. ಈಗ ಫೆಡರಲ್ ರಿಸರ್ವ್ಸ್ ದರ ಇಳಿಕೆ ಆಗುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕಡಿಮೆ ಆಗುವ ಸಂಭವ ಕಾಣುತ್ತಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,210 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,500 ರುಪಾಯಿ ಇದೆ. ಹಾಗಾದರೇ ಇಂದು (ಏಪ್ರಿಲ್ 11) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಏಪ್ರಿಲ್ 11 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,200 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,220 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,200 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,220 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 66,200 ರೂ
ಚೆನ್ನೈ: 67,250 ರೂ
ಮುಂಬೈ: 66,200 ರೂ
ದೆಹಲಿ: 66,350 ರೂ
ಕೋಲ್ಕತಾ: 66,200 ರೂ
ಕೇರಳ: 66,200 ರೂ
ಅಹ್ಮದಾಬಾದ್: 66,250 ರೂ
ಜೈಪುರ್: 66,350 ರೂ
ಲಕ್ನೋ: 66,350 ರೂ
ಭುವನೇಶ್ವರ್: 66,200 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಮಲೇಷ್ಯಾ: 3,500 ರಿಂಗಿಟ್ (61,482 ರುಪಾಯಿ)
ದುಬೈ: 2,615 ಡಿರಾಮ್ (59,372 ರುಪಾಯಿ)
ಅಮೆರಿಕ: 715 ಡಾಲರ್ (59,621 ರುಪಾಯಿ)
ಸಿಂಗಾಪುರ: 984 ಸಿಂಗಾಪುರ್ ಡಾಲರ್ (60,620 ರುಪಾಯಿ)
ಕತಾರ್: 2,670 ಕತಾರಿ ರಿಯಾಲ್ (61,061 ರೂ)
ಸೌದಿ ಅರೇಬಿಯಾ: 2,670 ಸೌದಿ ರಿಯಾಲ್ (59,354 ರುಪಾಯಿ)
ಓಮನ್: 283.50 ಒಮಾನಿ ರಿಯಾಲ್ (61,406 ರುಪಾಯಿ)
ಕುವೇತ್: 224 ಕುವೇತಿ ದಿನಾರ್ (60,655 ರುಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ ಎಷ್ಟು?
ಬೆಂಗಳೂರು: 8,450 ರೂ
ಚೆನ್ನೈ: 8,850 ರೂ
ಮುಂಬೈ: 8,500 ರೂ
ದೆಹಲಿ: 8,500 ರೂ
ಕೋಲ್ಕತಾ: 8,500 ರೂ
ಕೇರಳ: 8,850 ರೂ
ಅಹ್ಮದಾಬಾದ್: 8,500 ರೂ
ಜೈಪುರ್: 8,500 ರೂ
ಲಕ್ನೋ: 8,500 ರೂ
ಭುವನೇಶ್ವರ್: 8,850 ರೂ












Click it and Unblock the Notifications