Gold Price on January 11th: ಬಂಗಾರ ಮತ್ತಷ್ಟು ದುಬಾರಿ; ನಿಮ್ಮ ನಗರದಲ್ಲಿ ದರ ಎಷ್ಟಿದೆ ತಿಳಿಯಿರಿ

Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ (ಜನವರಿ 10) ಹೋಲಿಸಿದರೆ ಇಂದು (ಜನವರಿ 11) ಮತ್ತೆ ದರ ಏರಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.

ನಿನ್ನೆ (ಜನವರಿ 10) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 72,850 ಇದ್ದರೆ, ಇಂದು (ಜನವರಿ 11) 72,860ಕ್ಕೆ ಏರಿಕೆಯಾಗಿದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 79,470 ಇತ್ತು. ಆದರೆ ನಿನ್ನೆಗೆ ಹೋಲಿಸಿದರೆ ಇಂದು 79,480ಕ್ಕೆ ಏರಿಕೆಯಾಗಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.

Gold price details on January 11 2025 Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 58,288 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 63,584 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 72,860 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 79,480 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 72,860 ರೂಪಾಯಿ
* ಚೆನ್ನೈ - 72,860 ರೂಪಾಯಿ
* ಮುಂಬೈ - 72,860 ರೂಪಾಯಿ
* ಕೋಲ್ಕತ್ತಾ - 72,860 ರೂಪಾಯಿ
* ನವದೆಹಲಿ - 73,010 ರೂಪಾಯಿ
* ಹೈದರಾಬಾದ್‌ - 72,860 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 79,480 ರೂಪಾಯಿ
* ಚೆನ್ನೈ - 79,480 ರೂಪಾಯಿ
* ಮುಂಬೈ - 79,480 ರೂಪಾಯಿ
* ಕೋಲ್ಕತ್ತಾ - 79,480 ರೂಪಾಯಿ
* ನವದೆಹಲಿ - 79,630 ರೂಪಾಯಿ
* ಹೈದರಾಬಾದ್‌ - 79,480 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 93,600 ರೂಪಾಯಿ
* ಚೆನ್ನೈ - 1,01,100 ರೂಪಾಯಿ
* ಮುಂಬೈ - 93,600 ರೂಪಾಯಿ
* ಕೋಲ್ಕತ್ತಾ - 93,600 ರೂಪಾಯಿ
* ನವದೆಹಲಿ - 93,600 ರೂಪಾಯಿ
* ಹೈದರಾಬಾದ್‌ - 1,01,100 ರೂಪಾಯಿ

ಮತ್ತೆ ಇದೀಗ ಆಡಿದ್ದೇ ಆಟ ಎಂಬಂತೆ ಬಂಗಾರ ದರ ಏರಿಕೆಯಾಗುತ್ತಲೇ ಇದೆ. ಇನ್ನೇನು ಸಂಕ್ರಾಂತಿಗೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ಮತ್ತಷ್ಟು ದರ ಏರಿಕೆಯಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಬಂಗಾರ ಕೊಳ್ಳುವವರಿಗೆ ಇದೇ ಸೂಕ್ತ ಸಮಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+