ದೇಶದ ಪ್ರಮುಖ ನಗರಗಳಲ್ಲಿ ಮಾ.8ರ ಚಿನ್ನದ ದರ ಎಷ್ಟಿದೆ?

ನವದೆಹಲಿ, ಮಾರ್ಚ್ 08: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಇಂದು ಚಿನ್ನದ ಬೆಲೆಯು ಸ್ಥಿರವಾಗಿದೆ. ಮಾರ್ಚ್ 9ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು, ರೂಪಾಯಿ ಹಿಗ್ಗಿ, 49,400 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು, ಪ್ರಸ್ತುತ 53,890 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 1000 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 70,000 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,400 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,890 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,400 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,890 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,400 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,890 ರೂ. ಇದೆ. ಚೆನ್ನೈನಲ್ಲಿ 50,200 ರೂ. ಹಾಗೂ ಅಪರಂಜಿ 54,760 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,400 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,890 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 8ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 53952.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.57ರಷ್ಟು ಹಿಗ್ಗಿ 2,009.92 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.57ರಷ್ಟು ಏರಿಕೆಯಾಗಿ 26.06 ಯುಎಸ್ ಡಾಲರ್ ಆಗಿದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 08:49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 51,290 ರೂ
ಫೆಬ್ರವರಿ 28: 47,000 ರೂ, 51,280 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 08: 50,200 ರೂ, 54,760 ರೂ
ಮಾರ್ಚ್ 07: 50,550 ರೂ, 55,145 ರೂ
ಮಾರ್ಚ್ 05: 49,700 ರೂ, 54,220 ರೂ
ಮಾರ್ಚ್ 05: 49,700 ರೂ, 54,220 ರೂ
ಮಾರ್ಚ್ 04: 48,850 ರೂ, 53,270 ರೂ
ಮಾರ್ಚ್ 02: 48,470 ರೂ, 52,850 ರೂ
ಮಾರ್ಚ್ 02: 48,750 ರೂ, 53,200 ರೂ
ಮಾರ್ಚ್ 01: 47,880 ರೂ, 52,230 ರೂ
ಫೆಬ್ರವರಿ 28: 48,130 ರೂ, 52, 500 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 07: 48,400 ರೂ, 52,800 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+