24 ಗಂಟೆಯಲ್ಲೇ 700 ರೂ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಮಾರ್ಚ್ 05: ಭಾರತದಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿದೆ. ಮಾರ್ಚ್ 5ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 700 ರೂಪಾಯಿ ಏರಿಕೆ ಆಗಿದ್ದು, 48,400 ರೂ ತಲುಪಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 760 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 52,800 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 2000 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 70,000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,400 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,800 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,400 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,800 ರೂ. ಇದೆ.
ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,400 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,800 ರೂ. ಇದೆ. ಚೆನ್ನೈನಲ್ಲಿ 49,700 ರೂ. ಹಾಗೂ ಅಪರಂಜಿ 54,220 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,400 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,800 ರೂಪಾಯಿ ಆಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಮಾರ್ಚ್ 5ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಏರಿಕೆಯಾಗಿದ್ದು, 52549.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.76ರಷ್ಟು ಏರಿಕೆಯಾಗಿ 1,970.67 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.37ರಷ್ಟು ಏರಿಕೆಯಾಗಿ 25.73 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50,560 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,400 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 51,290 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 05: 49,700 ರೂ, 54,220 ರೂ
ಮಾರ್ಚ್ 04: 48,850 ರೂ, 53,270 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,400 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 05: 49,700 ರೂ, 54,220 ರೂ
ಮಾರ್ಚ್ 04: 48,850 ರೂ, 53,270 ರೂ
ಮಾರ್ಚ್ 03: 48,470 ರೂ, 52,850 ರೂ
ಮಾರ್ಚ್ 02: 48,750 ರೂ, 53,200 ರೂ
ಮಾರ್ಚ್ 01: 47,880 ರೂ, 52,230 ರೂ
ಫೆಬ್ರವರಿ 28: 48,130 ರೂ, 52, 500 ರೂ
ಫೆಬ್ರವರಿ 27: 47,370 ರೂ, 51, 690 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,400 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,400 ರೂಪಾಯಿ












Click it and Unblock the Notifications