ದುಬಾರಿ ದುನಿಯಾ: ಮಾ.4ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?

ನವದೆಹಲಿ, ಮಾರ್ಚ್ 04: ಭಾರತದಲ್ಲಿ ಶುಕ್ರವಾರ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿದೆ. ಮಾರ್ಚ್ 4ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400 ರೂಪಾಯಿ ಏರಿಕೆ ಆಗಿದ್ದು, 47,700 ರೂ ತಲುಪಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 440 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 52,040 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 700 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 68,000 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,040 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,040 ರೂ. ಇದೆ.

ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,040 ರೂ. ಇದೆ. ಚೆನ್ನೈನಲ್ಲಿ 48,830 ರೂ. ಹಾಗೂ ಅಪರಂಜಿ 53,270 ರೂ ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,040 ರೂಪಾಯಿ ಆಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ರಷ್ಯಾ-ಉಕ್ರೇನ್‌ ಯುದ್ಧದ ಮಧ್ಯೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 4ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಏರಿಕೆಯಾಗಿದ್ದು, 52067.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.60ರಷ್ಟು ಏರಿಕೆಯಾಗಿ 1,947.87 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.51ರಷ್ಟು ಏರಿಕೆಯಾಗಿ 25.27 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 04: 47,700 ರೂ, 52,040 ರೂ
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50,560 ರೂ
ಫೆಬ್ರವರಿ 26: 46,380 ರೂ, 50,570 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,500 ರೂಪಾಯಿ

Recommended Video

    'ಯುದ್ಧ ಬೇಡ' ರಷ್ಯಾ ನಡೆ ವಿರೋಧಿಸಿ ಲೈವ್ ನಲ್ಲೇ ರಾಜೀನಾಮೆ ಕೊಟ್ಟ ರಷ್ಯಾ ಚಾನಲ್ | Oneindia Kannada
    ದೆಹಲಿ ಚಿನ್ನ, ಬೆಳ್ಳಿ ದರ

    ದೆಹಲಿ ಚಿನ್ನ, ಬೆಳ್ಳಿ ದರ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಮಾರ್ಚ್ 04: 47,700 ರೂ, 52,040 ರೂ
    ಮಾರ್ಚ್ 03: 47,300 ರೂ, 51,600 ರೂ
    ಮಾರ್ಚ್ 02: 47,700 ರೂ, 52,040 ರೂ
    ಮಾರ್ಚ್ 01: 46,700 ರೂ, 50,950 ರೂ
    ಫೆಬ್ರವರಿ 28: 47,000 ರೂ, 51,280 ರೂ
    ಫೆಬ್ರವರಿ 27: 46,340 ರೂ, 50, 560 ರೂ
    ಫೆಬ್ರವರಿ 26: 46,380 ರೂ, 50, 570 ರೂ
    ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

    ಮುಂಬೈ ಚಿನ್ನದ ಧಾರಣೆ

    ಮುಂಬೈ ಚಿನ್ನದ ಧಾರಣೆ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಮಾರ್ಚ್ 04: 47,700 ರೂ, 52,040 ರೂ
    ಮಾರ್ಚ್ 03: 47,300 ರೂ, 51,600 ರೂ
    ಮಾರ್ಚ್ 02: 47,700 ರೂ, 52,040 ರೂ
    ಮಾರ್ಚ್ 01: 46,700 ರೂ, 51,290 ರೂ
    ಫೆಬ್ರವರಿ 28: 47,000 ರೂ, 51,280 ರೂ
    ಫೆಬ್ರವರಿ 27: 46,340 ರೂ, 50, 560 ರೂ
    ಫೆಬ್ರವರಿ 26: 46,380 ರೂ, 50, 570 ರೂ
    ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

    ಹೈದರಾಬಾದ್ ಚಿನ್ನದ ಬೆಲೆ

    ಹೈದರಾಬಾದ್ ಚಿನ್ನದ ಬೆಲೆ

    22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಮಾರ್ಚ್ 04: 48,850 ರೂ, 53,270 ರೂ
    ಮಾರ್ಚ್ 03: 47,300 ರೂ, 51,600 ರೂ
    ಮಾರ್ಚ್ 02: 47,700 ರೂ, 52,040 ರೂ
    ಮಾರ್ಚ್ 01: 46,700 ರೂ, 50,950 ರೂ
    ಫೆಬ್ರವರಿ 28: 47,000 ರೂ, 51,280 ರೂ
    ಫೆಬ್ರವರಿ 27: 46,340 ರೂ, 50, 560 ರೂ
    ಫೆಬ್ರವರಿ 26: 46,380 ರೂ, 50, 570 ರೂ
    ಬೆಳ್ಳಿ ಬೆಲೆ ಕೆ.ಜಿಗೆ 72,500 ರೂಪಾಯಿ

    ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

    ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

    22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಮಾರ್ಚ್ 04: 47,700 ರೂ, 52,040 ರೂ
    ಮಾರ್ಚ್ 03: 47,300 ರೂ, 51,600 ರೂ
    ಮಾರ್ಚ್ 02: 47,700 ರೂ, 52,040 ರೂ
    ಮಾರ್ಚ್ 01: 46,700 ರೂ, 50,950 ರೂ
    ಫೆಬ್ರವರಿ 28: 47,000 ರೂ, 51,280 ರೂ
    ಫೆಬ್ರವರಿ 27: 46,340 ರೂ, 50, 560 ರೂ
    ಫೆಬ್ರವರಿ 26: 46,380 ರೂ, 50, 570 ರೂ
    ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

    ಚೆನ್ನೈನ ಚಿನ್ನ, ಬೆಳ್ಳಿ ದರ

    ಚೆನ್ನೈನ ಚಿನ್ನ, ಬೆಳ್ಳಿ ದರ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಮಾರ್ಚ್ 04: 48,850 ರೂ, 53,270 ರೂ
    ಮಾರ್ಚ್ 03: 48,470 ರೂ, 52,850 ರೂ
    ಮಾರ್ಚ್ 02: 48,750 ರೂ, 53,200 ರೂ
    ಮಾರ್ಚ್ 01: 47,880 ರೂ, 52,230 ರೂ
    ಫೆಬ್ರವರಿ 28: 48,130 ರೂ, 52, 500 ರೂ
    ಫೆಬ್ರವರಿ 27: 47,370 ರೂ, 51, 690 ರೂ
    ಫೆಬ್ರವರಿ 26: 47,380 ರೂ, 51, 700 ರೂ
    ಬೆಳ್ಳಿ ಬೆಲೆ ಕೆ.ಜಿಗೆ 72,500 ರೂಪಾಯಿ

    ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಮಾರ್ಚ್ 04: 47,700 ರೂ, 52,040 ರೂ
    ಮಾರ್ಚ್ 03: 47,300 ರೂ, 51,600 ರೂ
    ಮಾರ್ಚ್ 02: 47,700 ರೂ, 52,040 ರೂ
    ಮಾರ್ಚ್ 01: 46,700 ರೂ, 50,950 ರೂ
    ಫೆಬ್ರವರಿ 28: 47,000 ರೂ, 51,280 ರೂ
    ಫೆಬ್ರವರಿ 27: 46,340 ರೂ, 50, 560 ರೂ
    ಫೆಬ್ರವರಿ 26: 46,380 ರೂ, 50, 570 ರೂ
    ಬೆಳ್ಳಿ ಬೆಲೆ ಕೆ.ಜಿಗೆ 72,500 ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+