Gold Silver Price: ಆಭರಣ ಪ್ರಿಯರಿಗೆ ಬಿಗ್‌ ಶಾಕ್;‌ ಅಕ್ಟೋಬರ್‌ 04 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಅಕ್ಟೋಬರ್‌ 04: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಇಳಿಕೆ ಬಳಿಕ ಇದೀಗ ಹೊಸ ದಾಖಲೆಯ ಮಟ್ಟಕ್ಕೆ ಸಾಗುತ್ತಿದೆ. ಚಿನ್ನದ ಬೆಲೆ ಸತತ ಮೂರನೇ ಬಾರಿ ಹೆಚ್ಚಳ ಕಂಡಿದ್ದು, ಆಭರಣ ಪ್ರಿಯರಿಗೆ ಶಾಕ್‌ ನೀಡಿದಂತಾಗಿದೆ.

ಚಿನ್ನದ ಬೆಲೆಯ ಓಟ ಮುಂದುವರಿದಿದೆ. 22 ಕ್ಯಾರಟ್​ನ ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 7,100 ರೂ ಇದ್ದದ್ದು 7,120 ರೂಗೆ ಏರಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 90 ರೂನಿಂದ 92 ರೂಗೆ ಏರಿಕೆ ಆಗಿದೆ. ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಹೊಸ ದರಗಳು ಪ್ರಕಟವಾಗಿದ್ದು, ಅದರಂತೆ ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಏರಿದೆ.

Gold And Silver Price Today Check Latest Gold Rate On October 4th

ವಿದೇಶಗಳ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ಹೆಚ್ಚಳವಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. 22 ಕ್ಯಾರಟ್ ಚಿನ್ನದ ಬೆಲೆ 71,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,500 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಸೆಪ್ಟೆಂಬರ್‌ 24 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಅಕ್ಟೋಬರ್ 4 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,200 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,670 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 950 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,200 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,670 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 71,200 ರೂ

ಚೆನ್ನೈ: 71,200 ರೂ

ಮುಂಬೈ: 71,200 ರೂ

ದೆಹಲಿ: 71,350 ರೂ

ಕೋಲ್ಕತಾ: 71,200 ರೂ

ಕೇರಳ: 71,200 ರೂ

ಅಹ್ಮದಾಬಾದ್: 71,250 ರೂ

ಜೈಪುರ್: 71,350 ರೂ

ಲಕ್ನೋ: 71,350 ರೂ

ಭುವನೇಶ್ವರ್: 71,200 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಮಲೇಷ್ಯಾ: 3,500 ರಿಂಗಿಟ್ (69,700 ರುಪಾಯಿ)

ದುಬೈ: 2,982.50 ಡಿರಾಮ್ (68,190 ರುಪಾಯಿ)

ಅಮೆರಿಕ: 805 ಡಾಲರ್ (67,590 ರುಪಾಯಿ)

ಸಿಂಗಾಪುರ: 1,070 ಸಿಂಗಾಪುರ್ ಡಾಲರ್ (69,320 ರುಪಾಯಿ)

ಕತಾರ್: 3,050 ಕತಾರಿ ರಿಯಾಲ್ (69,450 ರೂ)

ಸೌದಿ ಅರೇಬಿಯಾ: 3,050 ಸೌದಿ ರಿಯಾಲ್ (68,210 ರುಪಾಯಿ)

ಓಮನ್: 317 ಒಮಾನಿ ರಿಯಾಲ್ (69,180 ರುಪಾಯಿ)

ಕುವೇತ್: 242.70 ಕುವೇತಿ ದಿನಾರ್ (66,740 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)ಎಷ್ಟು?

ಬೆಂಗಳೂರು: 9,200 ರೂ

ಚೆನ್ನೈ: 10,100 ರೂ

ಮುಂಬೈ: 9,500 ರೂ

ದೆಹಲಿ: 9,500 ರೂ

ಕೋಲ್ಕತಾ: 9,500 ರೂ

ಕೇರಳ: 10,100 ರೂ

ಅಹ್ಮದಾಬಾದ್: 9,500 ರೂ

ಜೈಪುರ್: 9,500 ರೂ

ಲಕ್ನೋ: 9,500 ರೂ

ಭುವನೇಶ್ವರ್: 10,100 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+