Gold Rate Today: ಮೇ 14 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ

ಬೆಂಗಳೂರು, ಮೇ 14: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭರ್ಜರಿ ಹೆಚ್ಚಳವಾಗುತ್ತಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ತುಸು ಇಳಿಕೆಯಾಗಿದ್ದು, ಇಂದು ಮತ್ತೆ ಬಂಗಾರದ ಬೆಲೆ ಹೆಚ್ಚಳವಾಗಿದೆ. ಇಂದು (ಬುಧವಾರ) 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,800 ರೂ ಗಡಿ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 9,600 ರೂ ಗಡಿಯಲ್ಲಿದೆ. ಆದರೆ, ವಿದೇಶಗಳಲ್ಲೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಅಂತಹ ವ್ಯತ್ಯಯಗಳಾಗಿಲ್ಲ.

ಚಿನ್ನದ ಬೆಲೆ ಏರಿಳಿತಗಳು ನಿರಂತರವಾಗಿ ನಡೆಯುತ್ತಿದೆ.ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 88,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 96,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,790 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 88,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,790 ರುಪಾಯಿಯಲ್ಲಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಮೇ 14 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On May 14th

ಮೇ 14 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,050 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 96,060 ರೂಪಾಯಿ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,040 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 979 ರೂಪಾಯಿ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,050 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 96,060 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 979 ರೂಪಾಯಿ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಬೆಂಗಳೂರು: 88,050 ರೂಪಾಯಿ

ಚೆನ್ನೈ: 88,050 ರೂಪಾಯಿ

ಮುಂಬೈ: 88,050 ರೂಪಾಯಿ

ದೆಹಲಿ: 88,200 ರೂಪಾಯಿ

ಕೋಲ್ಕತಾ: 88,050 ರೂಪಾಯಿ

ಕೇರಳ: 88,050 ರೂಪಾಯಿ

ಅಹ್ಮದಾಬಾದ್: 88,100 ರೂಪಾಯಿ

ಜೈಪುರ್: 88,200 ರೂಪಾಯಿ

ಲಕ್ನೋ: 88,200 ರೂಪಾಯಿ

ಭುವನೇಶ್ವರ್: 88,050 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 86,890 ರೂಪಾಯಿ

ದುಬೈ: 83,550 ರೂಪಾಯಿ

ಅಮೆರಿಕ: 83,520 ರೂಪಾಯಿ

ಸಿಂಗಾಪುರ: 86,380 ರೂಪಾಯಿ

ಕತಾರ್: 85,430 ರೂಪಾಯಿ

ಸೌದಿ ಅರೇಬಿಯಾ: 84,050 ರೂಪಾಯಿ

ಓಮನ್: 84,870 ರೂಪಾಯಿ

ಕುವೇತ್: 82,870 ರೂಪಾಯಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?

ಬೆಂಗಳೂರು: 9,790 ರೂಪಾಯಿ

ಚೆನ್ನೈ: 10,900 ರೂಪಾಯಿ

ಮುಂಬೈ: 9,790 ರೂಪಾಯಿ

ದೆಹಲಿ: 9,790 ರೂಪಾಯಿ

ಕೋಲ್ಕತಾ: 9,790 ರೂಪಾಯಿ

ಕೇರಳ: 10,900 ರೂಪಾಯಿ

ಅಹ್ಮದಾಬಾದ್: 9,790 ರೂಪಾಯಿ

ಜೈಪುರ್: 9,790 ರೂಪಾಯಿ

ಲಕ್ನೋ: 9,790 ರೂಪಾಯಿ

ಭುವನೇಶ್ವರ್: 10,900 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+